Tag: kaup muncipal officer nagaraj

ಕಾಪು ತಾಲೂಕು ಆಡಳಿತ

ಕಾಪು : ಪುರಸಭಾ ಮಾಸಿಕ ಸಭೆ -ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ನೀಡಿದ ಬಗ್ಗೆ ಚರ್ಚೆ, ಆಕ್ರೋಶ (Kaup: Municipal monthly meeting – Discussion, outrage over serving expired food at Anganwadi)

ಕಾಪು : ಪುರಸಭಾ ಮಾಸಿಕ ಸಭೆ -ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ನೀಡಿದ ಬಗ್ಗೆ ಚರ್ಚೆ, ಆಕ್ರೋಶ (Kaup) ಕಾಪು : ಕಾಪು ಪುರಸಭೆಯ ಮಾಸಿಕ ಸಭೆಯು ಗುರುವಾರ ಕಾಪು ಪುರಸಭೆಯ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿತು. ಪುರಸಭಾಧಿಕಾರಿ ಜಗಧೀಶ್‌ರವರ ಗೈರು ಹಾಜರಿಯಲ್ಲಿ ಕಂದಾಯ ಇಲಾಖಾಧಿಕಾರಿ ಶಶಿಕಲಾ ಸಭೆಯನ್ನು ನಿರ್ವಹಿಸಿದರು.  ಪುರಸಭಾ ಸದಸ್ಯ ಕಿರಣ್ ಆಳ್ವ ಸಭೆಯು 15 ನಿಮಿಷ ತಡವಾಗಿ ಪ್ರಾರಂಭವಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.  ಹಿಂದಿನ ಸಭೆಯಲ್ಲಿ ಅಂಗನವಾಡಿಯಲ್ಲಿ ಅವಧಿ ಮೀರಿದ […]

ತಾಲೂಕು ಆಡಳಿತ

ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿ (Birth anniversary of Taluk level Nadaprabhu Kempegowda celebrated at Kaup Tehsildar office hall)

ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿ  (Kaup) ಕಾಪು: ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ “ನಾಡಪ್ರಭು ಕೆಂಪೇಗೌಡರ” ಜಯಂತಿ ಕಾರ್ಯಕ್ರಮವನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆದರ್ಶ ಮುಂದಿನ ಪೀಳಿಗೆಗೆ ದಾರಿದೀಪದಂತೆ. ಅವರ ದೂರದೃಷ್ಟಿಯನ್ನು ನಮ್ಮ ಇಂದಿನ  ಯುವ ಪೀಳಿಗೆ ಮಾದರಿಯಾಗಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಕೆಂಪೇ ಗೌಡ ಜಯಂತಿಯ ಅಂಗವಾಗಿ […]

ಕಾಪು ತಾಲೂಕು ಆಡಳಿತ ರಾಜಕೀಯ

ಕಾಪು ಪುರಸಭೆಯ ಸಾಮಾನ್ಯ ಸಭೆ – ಇಲಾಖಾ ಅಧಿಕಾರಿಗಳ ಗೈರು ಹಾಜರಿ, ಸದಸ್ಯರ ಆಕ್ರೋಶ (Kaup Municipality General Meeting – Absence of departmental officers, members outraged)

ಕಾಪು ಪುರಸಭೆಯ ಸಾಮಾನ್ಯ ಸಭೆ – ಇಲಾಖಾ ಅಧಿಕಾರಿಗಳ ಗೈರು ಹಾಜರಿ, ಸದಸ್ಯರ ಆಕ್ರೋಶ (Kaup) ಕಾಪು : ಕಾಪು ಪುರಸಭೆಯ ಸಾಮಾನ್ಯ ಸಭೆಯು ಮಂಗಳವಾರ ಬೆಳಿಗ್ಗೆ ಪುರಸಭೆಯ ಇಂದಿರಾ ಗಾಂಧಿ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗರವರ ಅಧ್ಯಕ್ಷತೆಯಲ್ಲಿ ಜರಗಿತು.   ಸಭೆಯಲ್ಲಿ ಕೇವಲ ಬೆರಳೆಣಿಕೆಯ ವಿವಿಧ ಇಲಾಖಾ ಅಧಿಕಾರಿ ವರ್ಗದವರು ಹಾಜರಾಗಿದ್ದು, ಈ ಬಗ್ಗೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಘಟಿಸಿದೆ. ಇದಕ್ಕೆ ಉತ್ತರಿಸಿದ ಪುರಸಭಾಧಿಕಾರಿ ನಾಗರಾಜ್‌, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿರುವಂತೆ ಪತ್ರ ಬರೆದಿದ್ದೇವೆ. […]

ರಾಜಕೀಯ

 ಕಾಪು ಪುರಸಭೆ ಸಾಮಾನ್ಯ ಸಭೆ: ವೈಯಕ್ತಿಕ ಪ್ರತಿಷ್ಠೆ, ಸಮಯ ನಿಗದಿಯ ಗೊಂದಲ, ವಿರೋಧ ಪಕ್ಷದ ಸದಸ್ಯರಿಂದ ಬಹಿಷ್ಕಾರ (Kaup Municipality General Meeting: Confusion over personal prestige timings, boycott by opposition party members)

ಕಾಪು ಪುರಸಭೆ ಸಾಮಾನ್ಯ ಸಭೆ: ವೈಯಕ್ತಿಕ ಪ್ರತಿಷ್ಠೆ, ಸಮಯ ನಿಗದಿಯ ಗೊಂದಲ, ವಿರೋಧ ಪಕ್ಷದ ಸದಸ್ಯರಿಂದ ಬಹಿಷ್ಕಾರ ( Kaup)ಕಾಪು : ವೈಯಕ್ತಿಕ ಪ್ರತಿಷ್ಠೆಯಿಂದ ಕಾಪು ಪುರಸಭೆಯ ಸಾಮಾನ್ಯ ಸಭೆ ನೆಗೆಪಾಟಲಿಗೀಡಾದ ಘಟನೆ ಬುಧವಾರ ನಡೆದಿದೆ. ಬೆಳಿಗ್ಗೆ ೧೦.೩೦ಕ್ಕೆ ನಡೆಯುತ್ತಿದ್ದ ಸಾಮಾನ್ಯ ಸಭೆಯು ಬುಧವಾರ ಮಧ್ಯಾಹ್ನ ೩ ಘಂಟೆಗೆ ನಿಗದಿಯಾಗಿತ್ತು. ಈ ಗೊಂದಲದಿಂದ  ಆಡಳಿತ ಪಕ್ಷದ ೧೨ ಮಂದಿಯ ಪೈಕಿ ಎಂಟು ಸದಸ್ಯರು ಮಾತ್ರ ಹಾಜರಾಗಿದ್ದು, ನಾಲ್ವರು ಗೈರಾಗಿದ್ದರು. ಸಮಯ ನಿಗದಿಯಿಂದ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಮ […]

PROBLEMS ವಿಡಿಯೋ

ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup: Canteen near the seashore damaged by storm surge)

ಕಾಪು: ಬಿರುಗಾಳಿಯ ಅಬ್ಬರಕ್ಕೆ ಸಮುದ್ರ ಕಿನಾರೆ ಬಳಿಯ ಕ್ಯಾಂಟೀನ್‌ಗೆ ಹಾನಿ (Kaup) ಕಾಪು : ಕರಾವಳಿಯಲ್ಲಿ ಬೀಸಿದ ಭಾರೀ ಬಿರು ಗಾಳಿಗೆ ಕಾಪು ಬೀಚ್ ಬಳಿಯ ಕ್ಯಾಂಟೀನ್‌ವೊಂದರ ತಗಡು ಮೇಚ್ಚಾವಣಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪಡುಗ್ರಾಮದ ದಯೋದರ ಪುತ್ರನ್ ಅವರ ಕ್ಯಾಂಟೀನ್‌ನ ತಗಡು ಶೀಟ್ ಸಂಪೂರ್ಣ ಹಾರಿ ಹೋಗಿ ಪಕ್ಕದ ಹೊಳೆಗೆ ಬಿದ್ದಿದೆ. ಸಿಮೆಂಟ್ ಶೀಟ್ ಬಿದ್ದು ಕ್ಯಾಂಟೀನ್‌ನ ಒಳಗಿನ ಕುರ್ಚಿ, ಟೇಬಲ್ ಮತ್ತು ಅಡುಗೆ ಸಲಕರಣೆಗಳಿಗೂ ಹಾನಿಯುಂಟಾಗಿದೆ. ವಿಕಲಚೇತನರಾಗಿರುವ ದಯೋದರ ಪುತ್ರನ್ ಅವರು […]

PROBLEMS ಕಾಪು ತಾಲೂಕು ಆಡಳಿತ

ಕಾಪು: ಮಳೆ ವಿಪತ್ತು ನಿರ್ವಹಣೆ ಕುರಿತು ತಾಲೂಕು ಮಟ್ಟದ ಇಲಾಖಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಭೆ (Kaup: MLA Gurme Suresh Shetty meets with taluk-level department officials on rain disaster management)

ಕಾಪು: ಮಳೆ ವಿಪತ್ತು ನಿರ್ವಹಣೆ ಕುರಿತು ತಾಲೂಕು ಮಟ್ಟದ ಇಲಾಖಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಭೆ (Kaup) ಕಾಪು: ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಹಾಗೂ ವಿಪತ್ತು ನಿರ್ವಹಣಾ ವಿಷಯಗಳ ಕುರಿತು ಕಾಪು ತಾಲೂಕು ಮಟ್ಟದ ಸಭೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು.  ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿಯಿಂದ ಉದ್ಯಾವರ ವರೆಗಿನ ಬೈ-ಪಾಸ್ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. […]

eMedia Kannada  @2025. All Rights Reserved.