Tag: kaup rajiva bhavana

ಕ್ರೀಡೆ ರಾಜಕೀಯ

ಅ. 2-3- 4 : ಕಾಪು ಕಾಂಗ್ರೆಸ್ ನಿಂದ ಭಾರತ್ ಜೋಡೋ ರ್ಯಾಲಿ, ಭಾರತ್ ಜೋಡೋ ಟ್ರೋಫಿ-2026 ಕ್ರೀಡೆ (Oct. 2-3-4 : ‘Bharat Jodo’ rally and ‘Bharat Jodo Trophy-2026’ sports event organized by Kapu Congress.)

ಅ. 2-3- 4: ಕಾಪು ಕಾಂಗ್ರೆಸ್ ನಿಂದ ಭಾರತ್ ಜೋಡೋ ರ್ಯಾಲಿ, ಭಾರತ್ ಜೋಡೋ ಟ್ರೋಫಿ-2026 ಕ್ರೀಡೆ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ (Kaup) ಕಾಪು : ಕಾಪು ಕಾಂಗ್ರೆಸ್ ಪಕ್ಷದ ವತಿಯಿಂದ ಅಕ್ಟೋಬರ್ 2 ರಂದು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಬೃಹತ್ ಭಾರತ್ ಜೋಡೋ ರ್ಯಾಲಿ ಮತ್ತು ಅಕ್ಟೋಬರ್ 3 ರಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತ್ ಜೋಡೋ ಟ್ರೋಫಿ-2026  ಕ್ರಿಕೇಟ್‌ ಹಾಗೂ ಮಹಿಳಾ ಥ್ರೋ ಬಾಲ್ ಪಂದ್ಯಾವಳಿಯನ್ನು […]

ಅಪರಾಧ

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ (Funeral held near Pilar Church for David D’Souza, who was shot dead by assailants)

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ    ಕಾಪು ರಾಜೀವ ಭವನದಲ್ಲಿ ಸಾವಿರಾರು ಜನರಿಂದ ಅಂತಿಮ ದರ್ಶನ (Kaup) ಕಾಪು : ದುಷ್ಕರ್ಮಿಗಳ ಗುಂಡಿಗೆ ಬಲಿಯಾದ   ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜರವರ ಮೃತದೇಹದ ಅಂತಿಮ ದರ್ಶನವು ಕಾಪು ರಾಜೀವ ಭವನದಲ್ಲಿ ಭಾನುವೃ ಬೆಳಿಗ್ಗೆ ಜರಗಿತು. ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.   ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡೇವಿಡ್ ರವರು […]

ರಾಜಕೀಯ

ಕಾಪು ರಾಜೀವ್ ಭವನದಲ್ಲಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ (Rajiv Gandhi’s memorial service at Kaup Rajiv Bhavan)

ಕಾಪು ರಾಜೀವ್ ಭವನದಲ್ಲಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ರಾಜೀವ್ ಗಾಂಧಿ ಆಧುನಿಕ ಭಾರತದ ನಿರ್ಮಾಣಕ್ಕೆ ದೂರದೃಷ್ಟಿಯ ನಾಯಕ : ವೈ. ಸುಕುಮಾರ್ (Kaup) ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವತಿಯಿಂದ ಭಾರತ ರತ್ನ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಗುರುವಾರ  ಕಾಪು ರಾಜೀವ್ ಭವನದಲ್ಲಿ ನಡೆಯಿತು.   ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ   ಅಧ್ಯಕ್ಷ ವೈ. ಸುಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು […]

ಪ್ರಚಲಿತ

ವಿಶ್ವ ಕಂಡ ಅಪ್ರತಿಮ ಮೇಧಾವಿ ಡಾ. ಬಿ. ಆರ್. ಅಂಬೇಡ್ಕರ್ – ಮಾಜಿ ಸಚಿವ ಸೊರಕೆ (World’s unique genius Dr. B. R. Ambedkar – Former Minister Sorake)

ವಿಶ್ವ ಕಂಡ ಅಪ್ರತಿಮ ಮೇಧಾವಿ ಡಾ. ಬಿ. ಆರ್. ಅಂಬೇಡ್ಕರ್ – ಮಾಜಿ ಸಚಿವ ಸೊರಕೆ   ಕಾಪು ರಾಜೀವ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ  (Kaup) ಕಾಪು: ಸ್ವಾತಂತ್ರ್ಯ ನಂತರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಸರಕಾರದ ಸಂಪುಟದಲ್ಲಿ ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಡಾ. ಬಿ. ಆರ್. ಅಂಬೇಡ್ಕರ್ ರವರು, ದೇಶದ ಅತ್ಯಂತ ಕೆಳವರ್ಗದ ಬಡವರ, ಕಾರ್ಮಿಕರ, ಮಹಿಳೆಯರ, ಯುವಕರ ಮತ್ತು ಎಲ್ಲಾ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಣೆಗೆ ತರಲು, ಮತ್ತು ಸಾಮಾಜಿಕ ನ್ಯಾಯದ […]

eMedia Kannada  @2025. All Rights Reserved.