Tag: kaup thalu panchayath c o james d silva

ರಾಜಕೀಯ

ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ (If people’s representatives do their work honestly, prosperity and harmony can be maintained: Gurme)

ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ   ಕಾಪು ತಾಲೂಕು ಮಟ್ಟದ ಜನಸ್ಪಂಧನ ಸಭೆ (Kaup) ಕಾಪು: ಕಾಪುವಿನ ಅಭಿವೃದ್ಧಿಗೆ ಅಧಿಕಾರಿಗಳ ಹಾಗೂ ಜನರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಕುಟುಂಬದಂತೆ  ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಆಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.    ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂಧನ ಸಭೆಯಲ್ಲಿ […]

ಜಿಲ್ಲಾಡಳಿತ ತಾಲೂಕು ಆಡಳಿತ

 ಉದ್ಯಾವರ, ಕುರ್ಕಾಲು, ಶಿರ್ವ ವ್ಯಾಪ್ತಿಯಲ್ಲಿ 7.5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ (Hudali puja for road works worth Rs 7.5 crore in Udyavar, Kurkalu and Shirva limits)

ಉದ್ಯಾವರ, ಕುರ್ಕಾಲು, ಶಿರ್ವ ವ್ಯಾಪ್ತಿಯಲ್ಲಿ 7.5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಗುದ್ದಲಿ ಪೂಜೆ ನೆರವೇರಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Kaup) ಕಾಪು : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಉದ್ಯಾವರ – ಕುರ್ಕಾಲು – ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗೆ 2.5 ಕೋಟಿ ರೂಪಾಯಿಯಂತೆ ಒಟ್ಟು 7.5 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಶನಿವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ […]

ಧಾರ್ಮಿಕ ಪ್ರಚಲಿತ

ಕಾಪು ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ (Kapu Taluk Level Brahmashri Narayanguru Jayanti)

ಕಾಪು ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ (Kaup) ಕಾಪು: ಕಾಪು ತಾಲೂಕು ಆಡಳಿತ ವತಿಯಿಂದ ಭಾನುವಾರ ಬೆಳಿಗ್ಗೆ ಕಾಪು ತಾಲೂಕು ಪ್ರಜಾ ಸೌಧದಲ್ಲಿ ಆಯೋಜಿಸಲಾದ “ಬ್ರಹ್ಮಶ್ರೀ ನಾರಾಯಣಗುರು ಜಯಂತಿ” ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ, ನಾಡಿನ ಸಮಸ್ತ ಜನರಿಗೆ ನಾರಾಯಣಗುರು ಜಯಂತಿಯ ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ಪ್ರದೀಪ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಕಾಪು ಪುರಸಭೆಯ […]

PROBLEMS

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ? (Has Uchilla Bada Gram Panchayat fallen victim to the builder mafia?)

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ? ವಿಶೇಷ ವರದಿ: ಬಾಪು ಉಚ್ಚಿಲ.  (Uchila) ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಆಡಳಿತ ಬಿಲ್ಡರ್ ಮಾಫಿಯಕ್ಕೆ ಬಲಿಯಾಗಿದೆಯಾ ಎಂಬ ಪ್ರಶ್ನೆ ಉಚ್ಚಿಲ ಗ್ರಾಮಾದ್ಯಂತ ಕೇಳಿ ಬರುತ್ತಿದೆ.  ಈ ಪ್ರಶ್ನೆಯನ್ನು ಸರಿಯಾಗಿ ಅವಲೋಕಿಸಿದಾಗ ಹೌದು ಎಂಬ ಉತ್ತರ ಸಿಗುತ್ತಿದೆ. ಇದಕ್ಕೆ ಸಕಾರಣವೂ ಸಿಗುತ್ತಿದೆ. ಉಚ್ಚಿಲ ಬಡ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರು ಯಾರೆಂದೇ ಜನರಿಗೆ ತಿಳಿಯದ ಪರಿಸ್ಥಿತಿ ನೆಲೆಯಾಗಿದೆ.  ಉಚ್ಚಿಲ ಗ್ರಾಮವು […]

ಸಂಘ, ಸಂಸ್ಥೆಗಳು

ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಚಾಲನೆ (Udupi Grameen Bantara Charitable Trust launches free computer training)

ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಚಾಲನೆ ಮಣಿಪುರ, ಕುಂತಳನಗರ, ಎ.2: ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಂತಳನಗರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಅಲ್ ಕಾರ್ಗೋ ಲಾಜಿಸ್ಟಿಕ್ ಕಂಪೆನಿ ಮಂಗಳೂರು ಪ್ರಾಯೋಜಕತ್ವದಲ್ಲಿ  ಉಡುಪಿಯ ಮೈಸ್ ಕಂಪ್ಯೂರ್‌ ಸಹಯೋಗದಲ್ಲಿ ಒಂದು ತಿಂಗಳ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ 19ನೇ ಬ್ಯಾಚ್‌ನ್ನು ಮಂಗಳವಾರ ಕಾಪು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿ ಸಿಲ್ವ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಶಿಕ್ಷಣದಲ್ಲಿ […]

eMedia Kannada  @2025. All Rights Reserved.