Tag: KEB

PROBLEMS

ಗಾಳಿ- ಮಳೆ ಇಲ್ಲದಿದ್ದರೂ ತೋಕೂರು ಜನತೆಗೆ ಕರೆಂಟ್ ನದ್ದೇ ಸಮಸ್ಯೆ (Despite the absence of wind and rain, the people of Thokur still have a problem with electricity)

ಗಾಳಿ– ಮಳೆ ಇಲ್ಲದಿದ್ದರೂ ತೋಕೂರು ಜನತೆಗೆ ಕರೆಂಟ್ ನದ್ದೇ ಸಮಸ್ಯೆ ಮೆಸ್ಕಾಂ ವಿಭಾಗದ ಮೇಲಧಿಕಾರಿಗಳ ಗಮನಕ್ಕೆ ತರಲು ಗ್ರಾಮಸ್ಥರು ಸಜ್ಜು   (Mulki) ಮುಲ್ಕಿ: ಮೂಲ್ಕಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಳೆಯಂಗಡಿ ಹತ್ತನೇ ತೋಕೂರಿನಲ್ಲಿ ಮಾತ್ರ ವಿದ್ಯುತ್ ಸದಾಕಾಲ ಕಣ್ಣಾಮುಚ್ಚಾಲೆ ಆಡುತ್ತಿದೆ.    ಮೆಸ್ಕಾಂಗೆ ಕರೆ ಮಾಡಿದ್ರೆ ಲೈನ್ ಫಾಲ್ಟ್, ಟಿಸಿ ಫೇಲ್, ಟ್ರಿಪ್ ಆಗಿದೆ, ಬರ್ತದೆ, ಲೈನ್ ಗೆ ಗೆಲ್ಲು ಬಿದ್ದಿರ್ಬೇಕು ಇತ್ಯಾದಿ ರೆಡಿಮೇಡ್ ಉತ್ತರಗಳು ಬರುತ್ತಿದೆ.    ತೋಕೂರಿನಲ್ಲಿ ಮಳೆ ಜೋರಾಗಿ ಸುರಿಯುವಾಗ ರಾತ್ರಿಯಿಡೀ […]

ಅಪರಾಧ

ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ಪತಿ, ಪತ್ನಿ ಸಾವು: ಕುಂದಾಪುರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ

ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ಪತಿ, ಪತ್ನಿ ಸಾವು: ಕುಂದಾಪುರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ  ಕುಂದಾಪುರ: ಮುರಿದು ಬಿದ್ದ ವಿದ್ಯುತ್ ತಂತಿ ತಗುಲಿ ಪತಿ ಸಾವನ್ನಪ್ಪಿದ್ದು, ರಕ್ಷಣೆಗೆ ಧಾವಿಸಿದ ಪತ್ನಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆಯ ಬಳಿ ನಡೆದಿದೆ.  ಸುಳ್ಸೆ ಯಕ್ಷಿಬ್ರಹ್ಮ ನಂದಿಕೇಶ್ವರ ದೈವಸ್ಥಾನ ಸಮೀಪದ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತಪಟ್ಟ […]

ಅಪರಾಧ ರಾಜಕೀಯ

ಶಿವಮೊಗ್ಗದಲ್ಲಿ ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ; ಬಿಜೆಪಿ ಶಾಸಕರು ಸೇರಿ ಹಲವರು ಪೊಲೀಸ್ ವಶಕ್ಕೆ

ಶಿವಮೊಗ್ಗ; ವಿದ್ಯುತ್ ಬಿಲ್ ಏರಿಕೆ ವಿರೋಧಿಸಿ ಶಾಸಕ ಎಸ್.ಎನ್‌.ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಕಿಡಿಗೇಡಿಯೋರ್ವ ಮೆಸ್ಕಾಂ ಕಚೇರಿಗೆ ಕಲ್ಲು ತೂರಿ ಕಿಟಕಿ ಗಾಜು ಒಡೆದು ಹಾಕಿದ ಘಟನೆ ಬುಧವಾರ ಘಟಿಸಿದೆ. ವಿದ್ಯುತ್ ದರ ಏರಿಕೆಯ ವಿರುದ್ಧ ಬಿಜೆಪಿಯಿಂದ ಇಲ್ಲಿನ ರೈಲು ನಿಲ್ದಾಣದ ಬಳಿಯ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ.ಈ ವೇಳೆ ಶಾಸಕ ಚೆನ್ನಬಸಪ್ಪ ಸೇರಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಭಾಷಣ ಮುಗಿಯುತ್ತಿದ್ದಂತೆಯೇ ಮೆಸ್ಕಾಂ ಕಚೇರಿಗೆ […]

ತಂತ್ರಜ್ಞಾನ ದೇಶ-ವಿದೇಶ ವ್ಯವಹಾರ

200 ಯುನಿಟ್ ವಿದ್ಯುತ್ ಫ್ರೀ ಘೋಷಣೆ ಬೆನ್ನಲ್ಲೇ  ಯುನಿಟ್ ಬೆಲೆಯೇರಿಸಿದ ಇಂಧನ ಇಲಾಖೆ

ಬೆಂಗಳೂರು‌ : ರಾಜ್ಯ ಕಾಂಗ್ರೆಸ್ ನ ಪ್ರಣಾಳಿಕೆಯ ಪೈಕಿ ಒಂದಾಗಿದ್ದ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಯ  ಜೊತೆಗೆ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯ  ಸರಕಾರ ಜನತೆಗೆ ಶಾಕ್ ನೀಡಿದೆ. ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್ ದರವನ್ನು ಏರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ, ಬೆಸ್ಕಾಂ ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 51 ಪೈಸೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1 […]

eMedia Kannada  @2025. All Rights Reserved.