Tag: KMC HOSPHITAL MANGALURU ATTAVARA

health

 ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆ ಉದ್ಘಾಟನೆ, ಕೆಎಂಸಿ ಆಸ್ಪತ್ರೆಯ 24×7 ತುರ್ತು ಸೇವೆ ವಿಸ್ತರಣೆ (Saurabha Hospital inaugurated in Padubidri,  KMC Hospital’s 24×7 emergency services expanded.)

ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆ ಉದ್ಘಾಟನೆ, ಕೆಎಂಸಿ ಆಸ್ಪತ್ರೆಯ 24×7 ತುರ್ತು ಸೇವೆ ವಿಸ್ತರಣೆ ಸೆ.19: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್‌ ಅವರಿಂದ ಉದ್ಘಾಟನೆ  (Kaup) ಕಾಪು: ಗ್ರಾಮೀಣ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಇದರೊಂದಿಗೆ ಪಡುಬಿದ್ರಿಯಲ್ಲಿ ಸೌರಭ ಆಸ್ಪತ್ರೆಯು ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞರ ತಂಡವು ಸೌರಭ ಆಸ್ಪತ್ರೆಯಲ್ಲಿ 24×7 ತುರ್ತು ಚಿಕಿತ್ಸೆ ಹಾಗೂ ಅಪಘಾತ ಮತ್ತು ಗಾಯಗಳ […]

eMedia Kannada  @2025. All Rights Reserved.