Tag: koodligi mla dr nt shrinivas

fastival

ಕೂಡ್ಲಿಗಿ: ಮಣ್ಣೆತ್ತಿನ ಅಮವಾಸ್ಯೆ, ಮಣ್ಣಿನ ಜೊಡೆತ್ತುಗಳ ಆರಾಧನೆ (Kudligi: Earthen new moon, worship of earthen appendages)

ಕೂಡ್ಲಿಗಿ: ಮಣ್ಣೆತ್ತಿನ ಅಮವಾಸ್ಯೆ, ಮಣ್ಣಿನ ಜೊಡೆತ್ತುಗಳ ಆರಾಧನೆ ವಿಶೇಷ ವರದಿ: ವೃಷಭೇಂದ್ರ ಕೂಡ್ಲಿಗಿ (Koodligi) ಕೂಡ್ಲಿಗಿ: ನಮ್ಮ ನಾಡಿನಲ್ಲಿ ಪ್ರಕೃತಿಯಲ್ಲಿನ ಮರ ಗಿಡಗಳನ್ನು ಹಾಗೂ ಹಲವು ಜೀವಿಗಳನ್ನು , ದೈವಿ ಸ್ವರೂಪದಲ್ಲಿ ಕಾಣಲಾಗುತ್ತೆ ಮತ್ತು ಅವುಗಳನ್ನು  ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ.   ಎತ್ತುಗಳನ್ನು ಮುಂಗಾರು ಉತ್ಸವ ಕಾರು ಹುಣ್ಣಿಯಂದು, ನಂತರ ಮಣ್ಣೆತ್ತಿನ ಅಮವಾಸ್ಯೆ ದಿನದಂದು ಬಸವಣ್ಣನೆಂದೇ ಪೂಜಿಸಿ ಆರಾಧಿಸಲಾಗುತ್ತದೆ.  ಅಷ್ಟು ಮಾತ್ರವಲ್ಲ ನಮ್ಮ ಪೂರ್ವಜರು ರೈತಾಪಿ ಜನರು  ಬೂಮಿಯಲ್ಲಿನ ಕಲ್ಲು-ಮಣ್ಣಿನಲ್ಲಿಯೇ ದೈವತ್ವವನ್ನು ಕಂಡವರಾಗಿದ್ದಾರೆ. ನಾಗರ ಪಂಚಮಿಯಲ್ಲಿ ನಾಗರ ಹಾವಿನ […]

protest ಅಪರಾಧ

ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ  ಇಡಿ ದಾಳಿ : ಅಭಿಮಾನಿಗಳ ಧರಣಿ (ED raids Kudligi MLA Dr. N. T. Srinivas’s house: Fans stage sit-in)

ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ  ಇಡಿ ದಾಳಿ : ಅಭಿಮಾನಿಗಳ ಧರಣಿ (Koodligi) ಕೂಡ್ಲಿಗಿ :  ವಿಜಯನಗರ ಜಿಲ್ಲಾ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಎನ್ ಟಿ ಶ್ರೀನಿವಾಸರವರ ಸ್ವ ಗ್ರಾಮ ನರಸಿಂಹಗಿರಿಯಲ್ಲಿನ ನಿವಾಸದ ಮೇಲೆ, ಇಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.   ದಾಳಿ ಸಂದರ್ಭದಲ್ಲಿ ಶಾಸಕರ ತಾಯಿಯವರು ಉಪಸ್ಥಿತರಿದ್ದು, ಅವರು ಅಧಿಕಾರಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ನಸು ಮುಂಜಾನೆಯೇ ಶಾಸಕರ ಮನೆಯನ್ನು ಪ್ರವೇಶಿಸಿರುವ ಇಡಿ ಅಧಿಕಾರಿಗಳು , ಮನೆಯ ಬಾಗಿಲುಗಳನ್ನು ಭದ್ರವಾಗಿ […]

ಸಂಘ, ಸಂಸ್ಥೆಗಳು

ಕೂಡ್ಲಿಗಿ : ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ (Kudligi: 8th annual free eye check-up and surgery camp by the Friends’ Association)

ಕೂಡ್ಲಿಗಿ : ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ   (Koodligi) ಕೂಡ್ಲಿಗಿ : ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ, ದಿವಂಗತ ಅಬ್ದುಲ್ ರೌಫ್ ಸಾಹೇಬ್ ಸ್ನರಣಾರ್ಥವಾಗಿ 8ನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಿರೇಮಠ ಕಲ್ಯಾಣ ಮಂಟಪದಲ್ಲಿ ನೆರವೇರಿತು.   ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ, ಅಬ್ದುಲ್ ರಹೆಮಾನ್ ನೇತೃತ್ವದಲ್ಲಿ ಆಯೋಜಿಸಲಾಹಿದ್ದ ಶಿಬಿರದಲ್ಲಿ  ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿಯವರು, ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

PROBLEMS

ಕೂಡ್ಲಿಗಿ : ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ತಮಟೆ ಚಳುವಳಿ  (Koodligi)

ಕೂಡ್ಲಿಗಿ : ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ತಮಟೆ ಚಳುವಳಿ    (Vijaya nagara – Koodligi) ವಿಜಯನಗರ  ಜಿಲ್ಲೆ ಕೂಡ್ಲಿಗಿ: ಮಾದಿಗ ದಂಡೋರ ಹೋರಾಟ ಸಮಿತಿ, ಮಾದಿಗರ ಐಕ್ಯತಾ ವೇದಿಕೆಯವರು ಒಳ ಮೀಸಲಾತಿ ಜಾರಿ ಹೋರಾಟಗಾರರು ಒಳಮೀಸಲಾತಿ ಅನುಷ್ಠಾನಕ್ಕೆ ತರುವಂತೆ ಅಧಿವೇಶನದಲ್ಲಿ, ಸರ್ಕಾರಕ್ಕೆ ಒತ್ತಾಯಿಸುವಂತೆ ಹೋರಾಟಗಾರರು ತಮಟೆ ಚಳುವಳಿಯ ಮೂಲಕ, ಶಾಸಕರಾದ ಎನ್.ಟಿ. ಶ್ರೀನಿವಾಸ್‌ರವರಲ್ಲಿ ಮನವಿ ಮಾಡಿದ್ದಾರೆ.   ತಮಟೆ ಚಳುವಳಿಯು ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಿಂದ ರಂಭಗೊಂಡು, ಪಟ್ಟಣ ಪ್ರಮುಖ ರಸ್ತೆಗಳು ಹಾಗೂ […]

ಶಾಲಾ ಕಾಲೇಜು

ಕೂಡ್ಲಿಗಿ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು   ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ (Koodligi : Govt pre graduation college students to golgen opportunity to watch the session)

ಕೂಡ್ಲಿಗಿ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು   ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಉತ್ತಮ ಕಾರ್ಯ, ಜನರಿಂದ ಶ್ಲಾಘನೆ (Vijayanagara, Koodligi)  ವಿಜಯನಗರ, ಕೂಡ್ಲಿಗಿ: ಇಲ್ಲಿಯ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಪ್ರಸ್ತುತ ಬೆಳಗಾವಿಯ ಸುವರ್ಣ ಸೌಧದಲ್ಲಿ, ಜರಗುತ್ತಿರುವ ಚಳಿಗಾಲದ ಅಧಿವೇಶನವನ್ನು ಖುದ್ದು ನೇರವಾಗಿ ವೀಕ್ಷಿಸುವ ಸುವರ್ಣಾವಕಾಶವನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್. ಟಿ ಶ್ರೀನಿವಾಸ್‌ರವರು ಕಲ್ಪಿಸಿ ಕೊಟ್ಟಿದ್ದಾರೆ.  ಶಾಸಕರು ಒಟ್ಟು 200ವಿದ್ಯಾರ್ಥಿಗಳಿಗೆ ಅಧಿವೇಶನ […]

ಶಾಲಾ ಕಾಲೇಜು

  ಶಿಕ್ಷಕರು ನೈತಿಕ ಪಾಠ ಕಲಿಯಬೇಕಿದೆ ; ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (Teachers need to learn moral lessons : Koodligi MLA Dr. NT Shrinivas)

  ಶಿಕ್ಷಕರು ನೈತಿಕ ಪಾಠ ಕಲಿಯಬೇಕಿದೆ ; ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (Vijayanagara Koodligi) ವಿಜಯನಗ̧ರ ಕೂಡ್ಲಿಗಿ:  ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವ ಶಿಕ್ಷಕರು ಮೊದಲು ನೈತಿಕ ಪಾಠ ಕಲಿಯಬೇಕಿದೆ ಎಂದುಕೂಡ್ಲಿಗಿ ಕ್ಷೇತ್ರದ ಶಾಕರಾದ ಡಾ. ಎನ್.ಟಿ. ಶ್ರೀನಿವಾಸ್ ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.  ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ, ಶಾಲಾಭಿವೃದ್ಧಿ ಮತ್ತು  ಮೇಲುಸ್ತುವಾರಿ ಸಮನ್ವ ಸಮಿತಿ ಆಯೋಜಿಸಿದ್ದ. ಸಮನ್ವಯ ಸಮಿತಿ ಕಾರ್ಯಗಾರದಲ್ಲಿ ಹಾಜರಿದ್ದ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರನ್ನುದ್ಧೇಶಿಸಿ ತಿಳುವಳಿಕೆಯ ಮಾತನಾಡಿದರು.    ಸಾರ್ವಜನಿಕ ವಲಯದಲ್ಲಿ […]

eMedia Kannada  @2025. All Rights Reserved.