Tag: kornaya padmanabha rao

ದೈವ - ದೇವರು ಧಾರ್ಮಿಕ

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ (Padubidri Temple: Pratishtha Brahmakashotsavadi festival from April 23rd to May 3)

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಮಾಹಿತಿ   (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಂಪೂರ್ಣಗೊಳ್ಳುತ್ತಿದ್ದು, ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಾದಿಗಳನ್ನು ನಡೆಸಲಾಗುವುದೆಂದು ಎಂ ಆರ್‌ ಜಿ ಸಂಸ್ಥೆಯ ಅಧ್ಯಕ್ಷ ಮತ್ತು ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ,    ಡಾ. ಪ್ರಕಾಶ್ ಶೆಟ್ಟಿ ಹೇಳಿದರು.  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ […]

ನಿಧನ

ಪಡುಬಿದ್ರಿ: ಮುರುಡಿ ಜಗನ್ನಾಥ ರಾವ್ ನಿಧನ (Padubidri: Murudi Jagannath Rao   passed away.

 ಪಡುಬಿದ್ರಿ: ಮುರುಡಿ ಜಗನ್ನಾಥ ರಾವ್ ನಿಧನ. (Padubidri) ಪಡುಬಿದ್ರಿ : ಮುರುಡಿಕೇರಿ ನಿವಾಸಿ, ಹಿರಿಯರಾದ ಮುರುಡಿ ಜಗನ್ನಾಥ ರಾವ್ (82) ಹೃದಯಘಾತದಿಂದ ಆ. 6ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 30ವರ್ಷಗಳಿಗೂ ಅಧಿಕ ಕಾಲ ಸರಕಾರಿ ಪ್ರೌಢಶಾಲಾ ಅಧ್ಯಾಪಕರಾಗಿ ಪಡುಬಿದ್ರಿ ಎರ್ಮಾಳು, ಪೊಲಿಪು, ಮೂಲ್ಕಿ ಮುಂತಾದೆಡೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಪಡುಬಿದ್ರಿಯ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಉತ್ಸವದ ಧ್ವಜಾರೋಹಣ ಸಂಪನ್ನ(The festival flag hoisting ceremony at Padubidri Sri Mahalingeshwara Mahaganapati Temple is complete)

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ಉತ್ಸವದ ಧ್ವಜಾರೋಹಣ ಸಂಪನ್ನ (PHOTO CREDIT : RAVI DIGITALS, PADUBIDRI) (Padubidri) ಪಡುಬಿದ್ರಿ, ಮಾ. 14: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣವು ಶ್ರೀಕ್ಷೇತ್ರದ ತಂತ್ರಿಗಳಾದ ಕಂಬ್ಳಕಟ್ಟ ಶಿವರಾಜ ಉಪಾಧ್ಯಾಯರವರ ನೇತೃತ್ವದಲ್ಲಿ ಸಂಪನ್ನಗೊಂಡಿತು.  ಮಾ. 14ರಿಂದ ಮಾ. 22ರವರೆಗೆ ಶ್ರೀ ಕ್ಷೇತ್ರ ಪಡುಬಿದ್ರಿಯ ವರ್ಷಾವಧಿ ಮಹೋತ್ಸವವು ನಡೆಯಲಿರುವುದು.   ಮಾ. ೩೦ರಿಂದಲೇ ಶ್ರೀ ದೇವಸ್ಥಾನದ ಜೀರ್ಣೋದ್ಧಾರ ಸಂಬಧಿಯಾಗಿ […]

ಧಾರ್ಮಿಕ

ಪಡುಬಿದ್ರಿಯಲ್ಲಿ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿ ಉದ್ಘಾಟನೆ (Inauguration of Vadiraji Tulasi Nama Sankerthana Mandali at Padubidri)

ಪಡುಬಿದ್ರಿಯಲ್ಲಿ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿ ಉದ್ಘಾಟನೆ  ಸಂಕೀರ್ತನೆಯಿಂದ ದೇವರ ಸ್ವರೂಪ ಸುಖ ಸಾಧ್ಯ: ಶ್ರೀ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ (Padubidri) ಪಡುಬಿದ್ರಿ, ನ. 4; ತುಳುನಾಡಿನ ಶಿವಳ್ಳಿ ಮಾಧ್ವರ ತುಳಸೀ ಕೀರ್ತನೆಯು ಸಾಂಪ್ರದಾಯಿಕ ಶೈಲಿಯದ್ದು. ವಾದಿರಾಜರು ಶುದ್ಧ ಕನ್ನಡದಲ್ಲಿ ಪಾರಂಪರಿಕ ಸಂಕೀರ್ತನಾ ಪದ್ಯಗಳನ್ನು ರಚಿಸಿದ್ದಾರೆ. ಇಂದು ಕೆಲವರು ಅದನ್ನು ಮರೆಮಾಚಿ ಸಾಧುವಲ್ಲದ ಕ್ಯಾಸೆಟ್ ಗೀತೆಗಳನ್ನೂ ಅಳವಡಿಸಿಕೊಂಡಿದ್ದಾರೆ. ಅದರೆಡೆಯಲ್ಲಿ ಪಡುಬಿದ್ರಿಯ ಖಡ್ಗೇಶ್ವರೀ ಸನ್ನಿಧಿಯಲ್ಲಿ ಪಡುಬಿದ್ರಿಯ ಬ್ರಾಹ್ಮಣರು ತುಳಸೀ ಕೀರ್ತನೆಯ ಪರಂಪರೆಯನ್ನು ಉಳಿಸಿ ಬೆಳೆಸುವ […]

eMedia Kannada  @2025. All Rights Reserved.