Tag: kundapura mla gururaj gantihole

PROBLEMS ವಿಡಿಯೋ

ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಗೆ ಬೇಕಿದೆ ಕಾಯಕಲ್ಪ (Byndoor’s Harmannu Link Bridge needs a makeover)

ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಗೆ ಬೇಕಿದೆ ಕಾಯಕಲ್ಪ ಚಿತ್ರ, ವಿಡಿಯೋ ಕೃಪೆ: ಶ್ರೀಕರ ಕುಂದಾಪುರ  (Kundapura) ಕುಂದಾಪುರ : ಬೈಂದೂರಿನ ಹರ್ಮಣ್ಣು  ಸಂಪರ್ಕ ಸೇತುವೆಯು ಅತ್ಯಂತ ಶಿಥಿಲ ಗೊಂಡಿದ್ದು, ಕಾಯಕಲ್ಪಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೇತುವೆ ದುರ್ಬಲಗೊಂಡು ಸೇತುವೆಯಲ್ಲಿನ ಪಯಣ ಎದೆ ಝಲ್ಲೆನಿಸುತ್ತಿದೆ. ಪ್ರತಿದಿನ ಈ ಪರಿಸರದ ಜನರು ಶಾಲಾ ಮಕ್ಕಳು ಅಗಲ ಕಿರಿದಾಗಿ ದುರ್ಬಲಗೊಂಡಿರುವ ಸೇತುವೆಯಲ್ಲಿ ಪಯಣಿಸುತ್ತಿದ್ದಾರೆ.  ಸೇತುವೆ ಜೋಡಿಸುವ ಮಣ್ಣಿನ ಹಾದಿಯೂ ಅತ್ಯಂತ ಕುಲಗೆಟ್ಟಿದ್ದು, ದಶಕಗಳಿಂದ ಸಂಕಷ್ಟದಲ್ಲಿ ದಿನ ಕಳೆಯುತ್ತಿರುವ ಇಲ್ಲಿನ ಜನರ ಗೋಳಿಗೆ ಕೊನೆಯಿಲ್ಲ […]

ಕ್ರೀಡೆ ವಿಡಿಯೋ ಸಂಘ, ಸಂಸ್ಥೆಗಳು

ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಚಾಲನೆ (Inter-state sports festival MRG Trophy 2024 launched in Padubidri)

ಪಡುಬಿದ್ರಿಯಲ್ಲಿ ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ಚಾಲನೆ   ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ : ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್   (Padubidri) ಪಡುಬಿದ್ರಿ : ಕ್ರೀಡಾಕೂಟದಿಂದ ಸೌಹಾರ್ದತೆ, ವಿಶ್ವಾಸ, ಸಮಾನತೆ ಮೂಡುತ್ತದೆ. ಬಂಟ ಸಮಾಜಕ್ಕೆ ಸಮಾಜದ ನೇತೃತ್ವ ವಹಿಸುವ ವಿಶೇಷ ಶಕ್ತಿಯಿದೆ. ಇಂತಹ ಅವಕಾಶಗಳ ಮೂಲಕ ಮತ್ತಷ್ಟು ಕಾರ್ಯಗಳಾಗಲಿ ಎಂದು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.  ಅವರು ಭಾನುವಾರ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಪಡುಬಿದ್ರಿ ಬಂಟರ ಭವನದ […]

ವ್ಯವಹಾರ ಸಂಘ, ಸಂಸ್ಥೆಗಳು

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ( A Two – days Mssive Job fair under the Sponsorship of MRG Group is underway at Manipura, Kunthala Nagara

ಮಣಿಪುರ ಕುಂತಳನಗರದಲ್ಲಿ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ. ಗೋಲ್ಡ್‌ಫ್ಲಿಂಚ್‌ ಸಿಟಿಯಲ್ಲಿ ಮುಂದೆ 50 ಸಾವಿರ ಉದ್ಯೋಗಾವಕಾಶ : ಬಂಜಾರಾ ಡಾ. ಕೆ. ಪ್ರಕಾಶ್  ಶೆಟ್ಟಿ ಮಣಿಪುರ, ಕುಂತಳನಗರ, ನ.16: ಮಣಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಂತಳನಗರದಲ್ಲಿರುವ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್‌ ಸೆಂಟರ್ ಆಯೋಜನೆಯಲ್ಲಿ ಸತತ 3ನೇ ಬಾರಿಗೆ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳವನ್ನು ಎಂಆರ್‌ಜಿ. ಗ್ರೂಪ್ […]

ಸಂಘ, ಸಂಸ್ಥೆಗಳು

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಗೆ “ಶ್ರೀ ವಿನಾಯಕ ಸಾಧನ ಶ್ರೀ” ಪುರಸ್ಕಾರ ಪ್ರಧಾನ (Social worker Vishu Shetty Ambalpady receives “Sri Vinayaka Sadhana Sri” Award)

ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಗೆ “ಶ್ರೀ ವಿನಾಯಕ ಸಾಧನ ಶ್ರೀ” ಪುರಸ್ಕಾರ ಪ್ರಧಾನ ಮನೆಯೇ ಮಕ್ಕಳ ಸಂಸ್ಕಾರ ಕಲಿಸುವ ಕೇಂದ್ರವಾಗಲಿ- ವಿಶು ಶೆಟ್ಟಿ ಅಂಬಲಪಾಡಿ ಕೋಟ : ಮಕ್ಕಳಿಗೆ ಬದುಕಿಗೆ ಬಹುಮುಖ್ಯ ಅಂಗವಾಗಿರುವ  ಸಂಸ್ಕಾರಯುತ ಶಿಕ್ಷಣ ಮನೆಯಲ್ಲಿಯೇ ಆರಂಭವಾಗಬೇಕು. ಮಾನವೀಯತೆಗೆ ಮಿಡಿಯುವ ಮನಸ್ಸುಗಳು ಕಡಿಮೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ನೋವಿಗೆ ಸ್ಪಂದಿಸುವ ಪ್ರವೃತ್ತಿ ಎಲ್ಲ ಕಾರ್ಯಗಳಿಗಿಂತ ಶ್ರೇಷ್ಠವಾದುದು ಎಂದು ಖ್ಯಾತ ಸಮಾಜ ಸೇವಕ  ವಿಶು ಶೆಟ್ಟಿ ಅಂಬಲಪಾಡಿ  ಹೇಳಿದರು. ಅವರು ಶ್ರೀ ವಿನಾಯಕ ಯುವಕ ಮಂಡಲ  ಸಾಹೇಬರಕಟ್ಟೆ […]

Uncategorised

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ (MP Kota Shrinivasa Poojary bereaved of Mother)

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ (Kota) ಕೋಟ, ಜೂ.30: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿಯವರು ತಮ್ಮ 97ನೇ ವಯಸ್ಸಿನಲ್ಲಿ ವಯೋ ಸಹಜ ಅಸೌಖ್ಯದಿಂದ ಭಾನುವಾರ ಮದ್ಯಾಹ್ನ ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶ್ರೀನಿವಾಸ ಪೂಜಾರಿಯವರು ತನ್ನ ಯಶಸ್ವಿನಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು.    ಇವರ ಅಗಲುವಿಕೆಗೆ ಕುಂದಾಪುರ […]

ರಾಜಕೀಯ

ಉಡುಪಿ: ರೈತರ ವಿವಿಧ ಬೇಡಿಕೆಗಳ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೃಹತ್ ಪ್ರತಿಭಟನೆ (Udupi: Dist Raitha Morcha staged massive protest demanding various demands of garmers)

ಉಡುಪಿ: ರೈತರ ವಿವಿಧ ಬೇಡಿಕೆಗಳ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೃಹತ್ ಪ್ರತಿಭಟನೆ  (Udupi) ಉಡುಪಿ: ಬಿಜೆಪಿ ಉಡುಪಿ ಜಿಲ್ಲೆ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಯಿತು.  ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕನ್ನಾರು ಕಮಲಾಕ್ಷ ಹೆಬ್ಬಾರ್ ಪ್ರಸ್ತಾವಿಕವಾಗಿ ಮಾತನಾಡಿ, ಹೈನುಗಾರಿಗೆ […]

eMedia Kannada  @2025. All Rights Reserved.