ಕುಂದಾಪುರ ಶೂಟ್‌ಔಟ್ ಪ್ರಕರಣ : ಆರೋಪಿ ಡೇರಿಕ್ ಕ್ರಾಸ್ತಾ ಪೊಲೀಸ್ ವಶ (Kundapur shootout case: Accused Darrick Crasta in police custody)
ಕುಂದಾಪುರ ಶೂಟ್‌ಔಟ್ ಪ್ರಕರಣ : ಆರೋಪಿ ಡೇರಿಕ್ ಕ್ರಾಸ್ತಾ ಪೊಲೀಸ್ ವಶ ಕೇವಲ 12 ಗಂಟೆಗಳೊಳಗೆ ಬಂಧಿಸಿದ ಉಡುಪಿ ಪೊಲೀಸರು (Kundapura) ಕುಂದಾಪುರ: ಕುಂದಾಪುರದಲ್ಲಿ ಶುಕ್ರವಾರ ಬೆಳಗ್ಗಿನ ಜಾವ 3.15ರ ಸುಮಾರಿಗೆ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಡೇರಿಕ್ ಬಂಧನವಾಗಿದೆ. ಶೂಟೌಟ್ ಘಟನೆ ಘಟಿಸಿ ಕೇವಲ 12 ಗಂಟೆಗಳ ಒಳಗೆ ಕೊಲೆಗಾರ ಡೇರಿಕ್ ಕ್ರಾಸ್ತಾನನ್ನು ಪೊಲೀಸರು ಬೈಂದೂರು ಸಮೀಪ ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಬೆಳಗ್ಗಿನ ಜಾವ ಸುಮಾರು 3.15ರ ಹೊತ್ತಿಗೆ ಕುಂದಾಪುರ – ಕೋಡಿ […]









