ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ (Uchila : Pt. Deenadayal Upadhyay Training Mahabhayan – 2026 Concluded)
ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆ ಬಿಜೆಪಿಯಲ್ಲಿದೆ : ಸಂಸದ ಚೌಟ (PHOTO CREDIT : HARINAXA, MUDARANGADI) (Uchila) ಉಚ್ಚಿಲ : ಪಡುಬಿದ್ರಿ : ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆಯು ಬಿಜೆಪಿಯಲ್ಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ಅವರು ಉಚ್ಚಿಲ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಸಂಜೆ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ ಮಟ್ಟದ ಪಂಡಿತ್ ದೀನದಯಾಳ್ […]



