ಸಮಸ್ತ ವಿದ್ವಾಂಸ ಸಂಘಟನೆಯ 100 ವರ್ಷದ ಪ್ರಯುಕ್ತ ಧ್ವಜಾರೋಹಣ (Flag hoisting ceremony to mark 100 years of Samasta Vidvansa Sangathan)
ಸಮಸ್ತ ವಿದ್ವಾಂಸ ಸಂಘಟನೆಯ 100 ವರ್ಷದ ಪ್ರಯುಕ್ತ ಧ್ವಜಾರೋಹಣ ಮಲ್ಲಾರು ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ನಡೆದ ಕಾರ್ಯಕ್ರಮ (Majuru) ಮಜೂರು : ಸಮಸ್ತ ಎಂಬ ವಿದ್ವಾಂಸ ಸಂಘಟನೆಗೆ ನೂರು ವರ್ಷ ಪೂರೈಸಿದ ಪ್ರಯುಕ್ತ ಮಲ್ಲಾರು ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು, ಮಸೀದಿ ಅಧ್ಯಕ್ಷ ಡಾ. ಎಂ ಫಾರೂಕ್ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಅವರು ಮಾತನಾಡಿ, 1926 ಜೂನ್ 26ರಂದು ಪ್ರಾರಂಭಗೊಂಡಂತಹ ಸಮಸ್ತ ಉಲಮಾ ಸಂಘಟನೆ 100 […]




