ಮಲ್ಲಾರು – ಮಜೂರು ಬದ್ರಿಯ ಜುಮ್ಮಾ ಮಸೀದಿಯಲ್ಲಿ ಎಸ್.ಐ.ಆರ್, ಕಾನೂನು ಮಾಹಿತಿ ಶಿಬಿರ (SIR, Legal Information Camp at Jumma Masjid, Mallaru – Mazur Badri)
ಮಲ್ಲಾರು – ಮಜೂರು ಬದ್ರಿಯ ಜುಮ್ಮಾ ಮಸೀದಿಯಲ್ಲಿ ಎಸ್.ಐ.ಆರ್, ಕಾನೂನು ಮಾಹಿತಿ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಸೀದಿ ಅಧ್ಯಕ್ಷ ಡಾ. ಫಾರೂಕ್ ಚಂದ್ರನಗರ (Kaup) ಕಾಪು : ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು – ಮಜೂರಿ ಸಹಯೋಗದಲ್ಲಿಎಸ್. ಐ. ಆರ್ ಮಾಹಿತಿ ಶಿಬಿರ ಹಾಗೂ ಕಾನೂನು ಮಾಹಿತಿ ಶಿಬಿರವು ಮಸ್ಜಿದ್ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ವಹಿಸಿದ್ದರು. ಈ ಸಂದರ್ಭ ಅವರು ಮಾತನಾಡಿ, ಎಸ್.ಐ.ಆರ್ ಬಗ್ಗೆ ಹೆದರಿಕೆ ಬೇಡ. […]




