Tag: Mangaluru police

ಅಪಘಾತ

  ಪಣಂಬೂರು ಬಳಿ ಸರಣಿ ಅಪಘಾತ: 3 ಸಾವು (Serial accident near Panambur: 3 dead)

  ಪಣಂಬೂರು ಬಳಿ ಸರಣಿ ಅಪಘಾತ: 3 ಸಾವು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಸ್ಥಳದಲ್ಲೇ ಸಾವು (Mangaluru) ಮಂಗಳೂರು : ಪಣಂಬೂರು ಸಿಗ್ನಲ್ ನಲ್ಲಿ ನಿಂತಿದ್ದ ವಾಹನೆಗಳಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟ ಘಟಣೆ ಶನಿವಾರ ಘಟಿಸಿದೆ.      ಪಣಂಬೂರು ಸಿಗ್ನಲ್ ಬಳಿ ವಾಹನಗಳು ಸಿಗ್ನಲ್ ಗಾಗಿ ಕಾಯುತ್ತಿದ್ದ ವೇಳೆ ವೇಗವಾಗಿ ಬಂದ ಟ್ಯಾಂಕರ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.   ಮುಂಭಾಗದಲ್ಲಿ […]

ಅಪರಾಧ

ಪುಳಿಮಜಲಿನಲ್ಲಿ ನೀರವ ಮೌನ : ಶಿವಮೊಗ್ಗ ಶಾಸಕರ ಭೇಟಿ, ಸಾಂತ್ವನ (Awful silence in Pulimajali: Visit from Shivamogga MLA, consolation)

ಪುಳಿಮಜಲಿನಲ್ಲಿ ನೀರವ ಮೌನ : ಶಿವಮೊಗ್ಗ ಶಾಸಕರ ಭೇಟಿ, ಸಾಂತ್ವನ  (Bantwala) ಬಂಟ್ವಾಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಿಂದಾಗಿ ಬಂಟ್ವಾಳ ತಾಲೂಕಿನ ಕಾರಿಂಜ ಸಮೀಪದ ಪುಳಿಮಜಲಿನಲ್ಲಿರುವ ಅವರ ನಿವಾಸ ಹಾಗೂ ಪರಿಸರ ನೀರವ ಮೌನ ಅವರಿಸಿದೆ.  ಶುಕ್ರವಾರ ಸಂಜೆ ಸುಹಾಸ್ ಶೆಟ್ಟಿ ಪಾರ್ಥಿವ ಶರೀರದ ವಿಧಿವಿಧಾನ ನಡೆದು ಮನೆಪಕ್ಕದ ಅವರ ಗದ್ದೆಯಲ್ಲಿ ಅಂತ್ಯಕ್ರಿಯೆಯ ಬಳಿಕ ಮೂಲ ಮನೆಯಿಂದ ಹೆತ್ತವರ ಸಹಿತ ಎಲ್ಲರೂ ಎಂದಿನಂತೆ ಸಮೀಪದಲ್ಲಿರುವ ಇನ್ನೊಂದು ಮನೆಯಲ್ಲಿ ವಾಸ್ತವ್ಯವಿದ್ದಾರೆ.  ಪುಳಿಮಜಲುನಲ್ಲಿ ಸುಲೋಚನಾ ಶೆಟ್ಟಿ ಅವರ ತಾಯಿಯ […]

ಅಪರಾಧ

ಚಡ್ಡಿ ಗ್ಯಾಂಗ್‌ ಸದಸ್ಯರಿಂದ ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ : ಇಬ್ಬರ ಕಾಲಿಗೆ ಗುಂಡು (Chaddi Gang members attack police, try to escape: Two shot on legs)

ಚಡ್ಡಿ ಗ್ಯಾಂಗ್‌ ಸದಸ್ಯರಿಂದ ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ: ಇಬ್ಬರ ಕಾಲಿಗೆ ಗುಂಡು  (Mangaluru) ಮಂಗಳೂರು; ಮಂಗಳೂರಿನಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರನ್ನು ಪೊಲೀಸರು ಕಳ್ಳತನ ನಡೆದ ಕೆಲವೇ ಘಂಟೆಗಳಲ್ಲಿ ಬಂಧಿಸಿದ್ದು, ಈ ನಡುವೆ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಚಡ್ಡಿ ಗ್ಯಾಂಗ್‌ನ ಇಬ್ಬರು ಸದಸ್ಯರ ಕಾಲಿಗೆ  ಪೊಲೀಸರು ಗುಂಡು ಹಾರಿಸಿದ ಘಟನೆ ಘಟಿಸಿದೆ.    ಮಂಗಳೂರಿನಲ್ಲಿ ಸರಣಿ ದರೋಡೆ ನಡೆಸಿ ಪರಾರಿಯಾಗಿದ್ದ ಮಧ್ಯಪ್ರದೇಶ ಮೂಲದ ಕತರ್ನಾಕ್ ಚಡ್ಡಿ […]

ರಾಜಕೀಯ

ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು (PM Modi Road show at Managaluru today)

ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು  (ಮಂಗಳೂರು) ಮಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (ಭಾನುವಾರ) ಮಂಗಳೂರಿನಲ್ಲಿ ವಿಜಯ ಸಂಕಲ್ಪ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಡಿಜಿಪಿ, ಐಜಿಪಿ, 6 ಎಸ್ಪಿ, 2 ಡಿಸಿಪಿ, 10 ಡಿವೈಎಸ್ಪಿ, 6 ಎಸಿಪಿ, 55 ಇನ್ಸ್ಪೆಕ್ಟರ್‌, 120 ಪಿಎಸ್‌ಐ, 147 ಎಎಸ್‌ಐ, 1400 ಹೆಡ್‌ ಕನ್‌ಸಟೇಬಲ್‌, […]

ರಾಜಕೀಯ

ಮಂಗಳೂರಿನಲ್ಲಿ‌ ಪ್ರಧಾನಿ ಭದ್ರತಾ ಪಡೆಗಳಿಂದ ಪರಿಶೀಲನೆ

ಮಂಗಳೂರಿನಲ್ಲಿ‌ ಪ್ರಧಾನಿ ಭದ್ರತಾ ಪಡೆಗಳಿಂದ ಪರಿಶೀಲನೆ(Mangaluru) ಮಂಗಳೂರು : ನರೇಂದ್ರ ಮೋದಿ ರೋಡ್ ಶೋ ಏ.14ರಂದು ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಹಿನ್ನಲೆಯಲ್ಲಿ ನಗರದ ರಸ್ತೆಯಲ್ಲಿ ಎಸ್‌ಪಿಜಿ ಹಾಗೂ ಪೊಲೀಸ್ ತಂಡಗಳಿಂದ ಭದ್ರತಾ ಪರಿಶೀಲನೆ ನಡೆಯಿತು. ನಗರದ ಲೇಡಿಹಿಲ್ ಬಳಿಯ ನಾರಾಯಣ ಗುರು ವೃತ್ತದಿಂದ ಹಂಪನ್‌ಕಟ್ಟೆ ಸಿಗ್ನಲ್‌ವರೆಗೆ ರೋಡ್ ಶೋ ನಡೆಯಲಿದ್ದು, ಸುರಕ್ಷತೆಯ ನಿಟ್ಟಿನಿಂದ ಪೂರ್ವಭಾವಿ ಪರಿಶೀಲನೆ ನಡೆಸಲಾಯಿತು.ಡಿಸಿಪಿ ಸಿದ್ಧಾರ್ಥ ಗೋಯಲ್, ಸಂಚಾರ ವಿಭಾಗ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ನಜ್ಮಾ ಫಾರೂಕಿ, ಸಿಸಿಬಿ ಎಸಿಪಿ ಗೀತಾ ಕುಲಕರ್ಣಿ, ಎಸಿಪಿ […]

eMedia Kannada  @2025. All Rights Reserved.