• Home  
  • ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ : ಮಕ್ಕಳು ಪಾರು.
- health - ಶಾಲಾ ಕಾಲೇಜು

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ : ಮಕ್ಕಳು ಪಾರು.

Share: ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ : ಮಕ್ಕಳು ಪಾರುಉಡುಪಿ : ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತವಾಗಿ ಚಾಲಕ ಬಸ್ಸನ್ನು ಎದುರಲ್ಲಿದ್ದ ಮರವನ್ನು ತಪ್ಪಿಸಿ ಮುಗ್ಗಲಿಗೆ ಕೊಂಡೊಯ್ದ ಘಟನೆ ಬುಧವಾರ ಸಂವಿಸಿದ್ದು, ಚಾಲಕನ‌ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯವೊಂದು ತಪ್ಪಿಮಕ್ಕಳು ಪಾರಾದ ಘಟನೆ ಘಟಿಸಿದೆ. ಕರ್ಜೆ ನಿವಾಸಿ ಮೇಲ್ವಿನ್ ಬಸ್ ಚಾಲಕ ನಾಗಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು‌ಪರೀಕ್ಷಿಸಿ ಮೃತ ಘೋಷಿಸಿದ್ದಾರೆ. ಬ್ರಹ್ಮಾವರದ ಖಾಸಗಿ ಶಾಲೆಯಿಂದ ಬರುತ್ತಿದ್ದ ಶಾಲಾ ಬಸ್ […]

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ : ಮಕ್ಕಳು ಪಾರು
ಉಡುಪಿ : ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತವಾಗಿ ಚಾಲಕ ಬಸ್ಸನ್ನು ಎದುರಲ್ಲಿದ್ದ ಮರವನ್ನು ತಪ್ಪಿಸಿ ಮುಗ್ಗಲಿಗೆ ಕೊಂಡೊಯ್ದ ಘಟನೆ ಬುಧವಾರ ಸಂವಿಸಿದ್ದು, ಚಾಲಕನ‌ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯವೊಂದು ತಪ್ಪಿ
ಮಕ್ಕಳು ಪಾರಾದ ಘಟನೆ ಘಟಿಸಿದೆ.

ಕರ್ಜೆ ನಿವಾಸಿ ಮೇಲ್ವಿನ್ ಬಸ್ ಚಾಲಕ ನಾಗಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು‌ಪರೀಕ್ಷಿಸಿ ಮೃತ ಘೋಷಿಸಿದ್ದಾರೆ.

ಬ್ರಹ್ಮಾವರದ ಖಾಸಗಿ ಶಾಲೆಯಿಂದ ಬರುತ್ತಿದ್ದ ಶಾಲಾ ಬಸ್ ಇದಾಗಿದ್ದು, ಘಟನೆಯು ಉಡುಪಿ ನಗರದ ಹೊರವಲಯದ ಪರಂಪಳ್ಳಿಯಲ್ಲಿ ಘಟನೆ ನಡೆದಿದೆ.
ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು‌ ತಿಳಿದು ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.