Tag: MGM COLLEGE UDUPI

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ (Udupi Syndicate Credit Souharda Co.)

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ ಉಡುಪಿಯ ಎಂಜಿಎಂ ನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಮಹಾಸಭೆ    (Udupi) ಉಡುಪಿ :  ಉಡುಪಿ ಎಂಜಿಎಂ ಕಾಲೇಜು ಬಳಿ ಕಳೆದ ಮೂರು ವರ್ಷಗಳಿಂದ ಕಾರ್ಯಚರಿಸುತ್ತಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ನೂತನ ರವೀಂದ್ರ ಮಂಟಪ ಎಂಜಿಎಂ ಕಾಲೇಜು ಆವರಣದಲ್ಲಿ ಸದಸ್ಯರ ಸಮ್ಮುಖದಲ್ಲಿ ನಡೆಯಿತು.    ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಅಧ್ಯಕ್ಷತೆ ವಹಿಸಿ, […]

World ಜೀವನಶೈಲಿ ಮನೋರಂಜನೆ

ವಿದುಷಿ ದೀಕ್ಷಾರಿಂದ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ (Vidushi Deeksha performs a solo song and dance performance to the compositions of Purandara Das)

ವಿದುಷಿ ದೀಕ್ಷಾರಿಂದ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ   ವಿಶ್ವದಾಖಲೆಗೆ ದೀಕ್ಷಾ ಪ್ರಯತ್ನ  (Udupi) ಉಡುಪಿ: ಹೆಜ್ಜೆ ಗೆಜ್ಜೆ ಉಡುಪಿ-ಮಣಿಪಾಲ ಸಂಸ್ಥೆಯ ಸಹ ನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣ ಪುರಂದರ ದಾಸರ ರಚನೆ ಗಳಿಗೆ ಏಕವ್ಯಕ್ತಿ ‘ಗಾನ ನೃತ್ಯಾರ್ಪಣೆ’ `ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರ್ಪಡೆಗೆ ಜ. 3 ರಂದು ಪ್ರಯತ್ನಿಸಲಿದ್ದಾರೆ.     ವಿದುಷಿ ದೀಕ್ಷಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿ, ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ […]

ಶಾಲಾ ಕಾಲೇಜು

ಉಡುಪಿ ಎಂಜಿಎಂ ಕಾಲೇಜು ಸಂಖ್ಯಾಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ (Special lecture from the Department of Statistics, MGM College, Udupi)

ಉಡುಪಿ ಎಂಜಿಎಂ ಕಾಲೇಜು ಸಂಖ್ಯಾಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ ಡಾ. ಸುಹಾಸ್ ಭಟ್ (Udupi) ಉಡುಪಿ: ಎಂಜಿಎಂ ಕಾಲೇಜಿನ  ಸಂಖ್ಯಾಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ‘ಅನ್‌ವೇಲಿಂಗ್ ಸ್ಟಾಟಿಸ್ಟಿಕ್ಸ್ ಥ್ರೂ ಆರ್’ ಎಂಬ ವಿಚಾರದ ಕುರಿತು ಉಪನ್ಯಾಸ ನಡೆಯಿತು.      ಡಾ. ಸುಹಾಸ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.     ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ,  ಉಪಪ್ರಾಂಶುಪಾಲ ಡಾ. ಎಮ್ ವಿಶ್ವನಾಥ ಪೈ, ಐಕ್ಯೂಎಸಿ ಸಂಯೋಜಕಿ ಪ್ರೊ. […]

ಶಾಲಾ ಕಾಲೇಜು

ಭಗವದ್ಗೀತೆ ಜೀವನದ ಗೈಡ್ ಇದ್ದಹಾಗೆ  : ಉಡುಪಿಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Bhagavad Geetha is like a guide: Puttige Sugunenedra Swamiji)

ಭಗವದ್ಗೀತೆ ಜೀವನದ ಗೈಡ್ ಇದ್ದಹಾಗೆ  : ಉಡುಪಿಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು(Bhagavad Gita is like a guide of life : Puttige Sugunendra Swamiji) (Udupi) ಉಡುಪಿ :  ಜೀವನದಲ್ಲಿ ಭಗವದ್ಗೀತೆಯ ಸ್ಫೂರ್ತಿಯ ಅಧ್ಯಾಯಗಳನ್ನು ಅಳವಡಿಸಿಕೊಂಡಾಗ ಯಶಸ್ಸು ಖಂಡಿತ. ಭಗವದ್ಗೀತೆ ಜೀವನಕ್ಕೆ ಉತ್ತಮ ಮಾರ್ಗದರ್ಶಿ ಎಂದು 4 ನೇ ಬಾರಿ ಪರ್ಯಾಯ ಪೀಠರೋಹಣ ಮಾಡಲಿರುವ ಶ್ರೀ ಶ್ರೀ  ಸುಗುಣೇಂದ್ರ ತೀರ್ಥ ಶ್ರೀಪಾದರು  (Puttige Sugunendra Swamiji) ಅಮೃತಮಹೋತ್ಸವ ಸಂಭ್ರಮದಲ್ಲಿರುವ ಉಡುಪಿಯ ಎಂ ಜಿ […]

eMedia Kannada  @2025. All Rights Reserved.