Tag: mp pratap simha

ಅಪರಾಧ ರಾಜಕೀಯ

(prathap simha MP) ಪ್ರತಾಪ್ ಸಿಂಹ ಮಹಿಷನನ್ನು ದೆವ್ವಕ್ಕೆ ಹೋಲಿಸಿದರೆ, ನಾವು ಸಂಸದ ಪ್ರತಾಪ್ ಸಿಂಹನನ್ನು ದೆವ್ವಕ್ಕೆ ಹೋಲಿಸುತ್ತೇವೆ : ಕಾಪುವಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ (DALITHA SANHGARSHA SAMITHI) ಹೇಳಿಕೆ

ಪ್ರತಾಪ್ ಸಿಂಹ ಮಹಿಷನನ್ನು ದೆವ್ವಕ್ಕೆ ಹೋಲಿಸಿದರೆ, ನಾವು ಸಂಸದ ಪ್ರತಾಪ್ ಸಿಂಹನನ್ನು ದೆವ್ವಕ್ಕೆ ಹೋಲಿಸುತ್ತೇವೆ : ಕಾಪುವಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹೇಳಿಕೆ ಉಡುಪಿ\ಕಾಪು: ಪ್ರತಾಪ್ ಸಿಂಹ ಮಹಿಷನನ್ನು ದೆವ್ವವೆಂದು ಜರೆದರೆ ನಾವು ಪ್ರತಾಪ್ ಸಿಂಹನನ್ನು ದೆವ್ವವೆಂದು ಕರೆಯುತ್ತೇವೆ. ಪ್ರತಾಪ್ ಸಿಂಹ ಜನಪ್ರತಿನಿಧಿ. ಮಹಿಷ ದ್ರಾವಿಡ ಮಹಾರಾಜ. ಮಹಿಷನನ್ನು ಆತ ಅಧ್ಯಯನ ಮಾಡಿಲ್ಲ. ಹಾಗಾಗಿ ಆತ ಮಹಿಷನನ್ನು ದೆವ್ವ ಎಂದು ಕರೆಯುತ್ತಾನೆ. ವೈದಿಕತೆಯ ಮತ್ತು ಪುರಾಣಗಳ ಆಧಾರದಲ್ಲಿ ದ್ರಾವಿಡ ದೊರೆ ಮಹಿಷನನ್ನು ತುಳಿಯಲು ಪ್ರಯತ್ನ ಮಾಡುತ್ತಾರೆ. ಪ್ರತಾಪ್ […]

ರಾಜಕೀಯ

ಬಿಜೆಪಿಯ ಕೆಲ ನಾಯಕರೊಂದಿಗೆ ಮುಖ್ಯಮಂತ್ರಿ ಒಳ ಒಪ್ಪಂದ-ಪ್ರತಾಪ್ ಸಿಂಹ; ಗಂಭೀರ ಆರೋಪ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಬಿಜೆಪಿಯ ಕೆಲ ನಾಯಕರು ಹೊಂದಾಣಿಕೆ ಮಾಡಿಕೊಂಡಿರಬೇಕು ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನವರು ಬಿಜೆಪಿ ಸರಕಾರದ ಮೇಲಿನ‌ 40 ಪರ್ಸೆಂಟ್ ಆರೋಪದ ಬಗ್ಗೆ ಯಾಕೆ ದೂರು ಕೊಟ್ಟಿರಲಿಲ್ಲ. ಕೆಂಪಣ್ಣ ಅವರ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಊರಿಗೆಲ್ಲ ಯಾಕೆ ತಮಟೆ ಹೊಡೆದರು ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ವಿರುದ್ದ ಅರ್ಕಾವತಿ ಡಿ ನೋಟಿಫೀಕೇಷ್, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿದ್ದರು. ಆದರೆ ನಮ್ಮವರು […]

ಅಪರಾಧ ಕರಾವಳಿ ಜೀವನಶೈಲಿ ದೇಶ-ವಿದೇಶ ರಾಜಕೀಯ

ಗ್ಯಾರಂಟಿ ಯೋಜನೆ ಟೀಕಿಸುವ ಭರದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಟೀಕಿಸುವ ಭರದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನ ಗೃಹ ಲಕ್ಷ್ಮಿ ಯೋಜನೆಯಂತೆ 2000 ರೂ.ನೀಡಬೇಂದರೆ ಮನೆ ಯಜಮಾನಿ ಯಾರು ಅಂತಾ ತೀರ್ಮಾನ ಮಾಡಬೇಕಂತೆ? ಮನೆಯೊಳಗೆ ಅತ್ತೆ – ಸೊಸೆ ಕೂತು ಈ ತೀರ್ಮಾನ ಮಾಡಲು ಸಾಧ್ಯನಾ? ಹಿಂದೂಗಳ ಮನೆಯಲ್ಲಾದರೂ ಅತ್ತೆ – ಸೊಸೆ ನಡುವೆ ಯಜಮಾನಿಗೆ ಪೈಪೋಟಿ ಇರುತ್ತೆ. ಆದರೆ, ಮುಸ್ಲಿಂರ […]

eMedia Kannada  @2025. All Rights Reserved.