Tag: NAMMA KARNATAKA SENE UDUPI DIST PRESIDENT SUJAYA POOJARY

PROBLEMS

ಕನ್ನಡ ಭಾಷೆ, ಯಕ್ಷಗಾನದ ಪರಂಪರೆ ಸಂರಕ್ಷಣೆಗೆ ಸಂಘಟನೆ ಬದ್ಧ: ಸುಜಯ್ ಪೂಜಾರಿ (Organization committed to preserving the Kannada language and the cultural heritage of Yakshagana: Sujay Poojary)

ಕನ್ನಡ ಭಾಷೆ, ಯಕ್ಷಗಾನದ ಪರಂಪರೆ ಸಂರಕ್ಷಣೆಗೆ ಸಂಘಟನೆ ಬದ್ಧ: ಸುಜಯ್ ಪೂಜಾರಿ  ಯಕ್ಷಗಾನದಲ್ಲಿ ಅನಗತ್ಯ ತಮಿಳು ಪದಗಳ ಬಳಕೆಗೆ ನಮ್ಮ ಕರ್ನಾಟಕ ಸೇನೆಯ ವಿರೋಧ (Udupi) ಉಡುಪಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಕನ್ನಡ ಭಾಷೆಯ ಬಳಕೆಗೆ ನಮ್ಮ ಕರ್ನಾಟಕ ಸೇನೆಯ ಸಂಪೂರ್ಣ ಬೆಂಬಲವಿದೆ. ಆದರೆ ಯಕ್ಷಗಾನದ ಮೂಲ ಸಂಸ್ಕೃತಿ, ಕನ್ನಡದ ಭಾಷಾ ಸೊಗಡು ಹಾಗೂ ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ಅನಗತ್ಯವಾಗಿ ತಮಿಳು ಪದಗಳನ್ನು ಬಳಸುವುದನ್ನು ನಮ್ಮ ಕರ್ನಾಟಕ ಸೇನೆ ತೀವ್ರವಾಗಿ ವಿರೋಧಿಸುತ್ತದೆ ಎಂದು […]

PROBLEMS

ಉಡುಪಿ ಜಿಲ್ಲಾಸ್ಪತ್ರೆಯ ಅಪೂರ್ಣ ಕಾಮಗಾರಿ ಉದ್ಘಾಟನೆಗೆ  : ನಮ್ಮ ಕರ್ನಾಟಕ ಸೇನೆ ವಿರೋಧ (Namma Karnataka Sene opposes the inauguration of incomplete work at Udupi District Hospital.)

ಉಡುಪಿ ಜಿಲ್ಲಾಸ್ಪತ್ರೆಯ ಅಪೂರ್ಣ ಕಾಮಗಾರಿ ಉದ್ಘಾಟನೆಗೆ  : ನಮ್ಮ ಕರ್ನಾಟಕ ಸೇನೆ ವಿರೋಧ  ಬಡ ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಬೇಡ : ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ  (Udupi) ಉಡುಪಿ: ಉಡುಪಿ ಅಜ್ಜರಕಾಡಿನ ನೂತನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸುಮಾರು ₹110 ಕೋಟಿ ರೂ. ವೆಚ್ಚ ಮಾಡಲಾಗಿದೆ ಎನ್ನಲಾಗಿದ್ದು, ಸುಮಾರು 250 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯ ಎಲ್ಲಾ ಕಾಮಗಾರಿಗಳು ಹಾಗೂ ವೈದ್ಯಕೀಯ ಸೌಲಭ್ಯಗಳು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂಬ ಆತಂಕ […]

ಸಂಘ, ಸಂಸ್ಥೆಗಳು

ನಮ್ಮ ಕರ್ನಾಟಕ ಸೇನೆ : ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ (Namma Karnataka Sene: Sujay Poojari entrusted with the responsibility of overseeing four districts.)

ನಮ್ಮ ಕರ್ನಾಟಕ ಸೇನೆ : ಸುಜಯ್ ಪೂಜಾರಿ ಅವರಿಗೆ ನಾಲ್ಕು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ  ಬೆಂಗಳೂರಿನ ಸ್ಯಾಂಕ್ಟಮ್ ಹೋಟೆಲ್‌ನಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ನಿರ್ಧಾರ (Bengaluru) ಬೆಂಗಳೂರು : ನಮ್ಮ ಕರ್ನಾಟಕ ಸೇನೆಯ ರಾಜ್ಯಮಟ್ಟದ ಸಭೆಯು ಕಳೆದ ಭಾನುವಾರ ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸ್ಯಾಂಕ್ಟಮ್ ಹೋಟೆಲ್‌ನಲ್ಲಿ ನಡೆಯಿತು.   ಈ ಸಭೆಯು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ಬಸವರಾಜ್ ಪಡುಕೋಟೆ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಜರುಗಿತು.    ರಾಜ್ಯಮಟ್ಟದ ಸಭೆಯಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ […]

ಸಂಘ, ಸಂಸ್ಥೆಗಳು

ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕದ  ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ  (New office bearers appointed for the women’s unit of Namma Karnataka Sene Udupi district unit)

ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕದ  ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ   ಉಚ್ಚಿಲ ಸರಸ್ವತಿ ಮಂದಿರ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕೋಪಕರಣ ವಿತರಣೆ (Uchila) ಉಚ್ಚಿಲ : ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕದ ಸಮಾರಂಭವು ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿಶನಿವಾರ ನೆರವೇರಿತು.   ನಮ್ಮ ಕರ್ನಾಟಕ ಸೇನೆಯ ಆಚಾರ ವಿಚಾರ ಸಂಸ್ಕೃತಿ ಭಾಷೆ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅಗತ್ಯವಿದೆ ಎಂದು […]

eMedia Kannada  @2025. All Rights Reserved.