Tag: nidigal nusthrath youngmens association

ಸಂಘ, ಸಂಸ್ಥೆಗಳು

ನಿಡಿಗಲ್ ನುಸ್ರತುಲ್  ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳ ಆಯ್ಕೆ (Nidigal Nusratul Islam Youngmen’s Association elects new office bearers)

ನಿಡಿಗಲ್ ನುಸ್ರತುಲ್  ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಸಲೀಮ್ ಬಿ ಯನ್, ಕಾರ್ಯದರ್ಶಿ ಆಫೀಝ್, ಕೋಶಾಧಿಕಾರಿ ಮಿರ್ಷಾದ್ ಶಾ ಆಯ್ಕೆ (Belthangadi) ಬೆಳ್ತಂಗಡಿ; ನುಸ್ರತುಲ್ ಇಸ್ಲಾಂ ಯಂಗ್ ಮೇನ್ಸ್ ಅಸೋಸಿಯೇಷನ್ ನಿಡಿಗಲ್ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆ̧ದು ಅಧ್ಯಕ್ಷರಾಗಿ ಸಲೀಮ್ ಬಿ ಯನ್, ಉಪಾಧ್ಯಕ್ಷರಾಗಿ ಆಸಿಫ್ ಜೆಸಿಬಿ, ಪ್ರಧಾನ ಕಾರ್ಯದರ್ಶಿಯಾಗಿ ಆಫೀಝ್, ಕೋಶಾಧಿಕಾರಿಯಾಗಿ ಮಿರ್ಷಾದ್ ಶಾ ಆಯ್ಕೆ ಆಗಿದ್ದಾರೆ.  ಜೊತೆ ಕಾರ್ಯದರ್ಶಿಯಾಗಿ ಶರೀಫ್ ಪಿ ಎಚ್, ಲೆಕ್ಕ ಪರಿಶೋಧಕರಾಗಿ ಸೈಫುಲ್ಲರವರು […]

eMedia Kannada  @2025. All Rights Reserved.