ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಕಾಲೇಜು ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯ (Tenka Yermal: Car hits scooty, two college students seriously injured)
ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಯುವಕ, ಯುವತಿಗೆ ಗಂಭೀರ ಗಾಯ ಗಾಯ ಗೊಂಡವರು ಆರ್ಯನ್ ಕಶ್ಯಪ್, ಆರೋಹಿ ಖುರಾನಾ (Yermal) ಎರ್ಮಾಳು: ಎರ್ಮಾಳು ತೆಂಕ ನಾರಳ್ತಾಯ ಗುಂಡದ ಎದುರು ರಾಹೆ 66ರಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತೀವ್ರ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ಘಟಿಸಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಯಿಂದ ಸಾಗುತ್ತಿದ್ದ ಸ್ಕೂಟಿಗೆ ಎರ್ಮಾಳು ತೆಂಕ ನಾರಳ್ತಾಯ […]





