Tag: padubidri beach

ಸಂಘ, ಸಂಸ್ಥೆಗಳು

ಪಡುಬಿದ್ರಿ ಬೀಚ್ ಪರಿಸರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ (Cleanliness program On the occasion of Gandhi Jayanthi in Padubidri beach)

ಪಡುಬಿದ್ರಿ ಬೀಚ್ ಪರಿಸರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ  (Padubidri)ಪಡುಬಿದ್ರಿ:  ಪಡುಬಿದ್ರಿ ರೋಟರಿ ಕ್ಲಬ್, ಪಡುಬಿದ್ರಿ ಗ್ರಾಮ ಪಂಚಾಯಿತ್, ಎಸ್‌ಬಿಎಸ್ ರೋಟರ‍್ಯಾಕ್ಟ್ ಕ್ಲಬ್ ಕಾರ್ಕಳ ಹಾಗೂ ಕಾರ್ಕಳ ರೋಟರ‍್ಯಾಕ್ಟ್ ಕ್ಲಬ್ ಇದರ ಜಂಟಿ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಪಡುಬಿದ್ರಿ ಬೀಚ್‌ನಲ್ಲಿ ಬುಧವಾರ  ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಆರ‍್ಹಾ ಚಾಲನೆ ನೀಡಿ, ಸ್ವಚ್ಚತೆಯ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿದಾಗ ಪರಿಸರ ಸ್ವಚ್ಚವಾಗಿಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಅವರರವರ […]

ಕರಾವಳಿ ವಿಡಿಯೋ

ಪಡುಬಿದ್ರಿಯಲ್ಲಿ ಕಡಲು ಕೊರೆತ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ:  ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಾಂಕಾಳ ವೈಧ್ಯ ಉಪಸ್ಥಿತಿ

ಪಡುಬಿದ್ರಿಯಲ್ಲಿ ಕಡಲು ಕೊರೆತ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ:  ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಾಂಕಾಳ ವೈಧ್ಯ ಉಪಸ್ಥಿತಿ ಪಡುಬಿದ್ರಿ: ಈ ಬಾರಿಯ ಮಳೆ ಗಾಳಿಗೆ ಪಡುಬಿದ್ರಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕೋಟ್ಯಾಂತರ ರುಪಾಯಿ ನಷ್ಟ ಸಂಭವಿಸಿದೆ. ಆಪ್ರಯುಕ್ತ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬೇಟಿ ನೀಡಿ ಕಡಲ್ಕೊರೆತ ವೀಕ್ಷಿಸಿದರು, ಸಿಎಂ ರೊಂದಿಗೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.   ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ,   ಕಡಲು ಕೊರೆತ ಮಳೆಗಾಲದಲ್ಲಿ ನಿರಂತರ ನಡೆಯುತ್ತದೆ. […]

eMedia Kannada  @2025. All Rights Reserved.