Tag: PADUBIDRI MAHALINGESHWARA MAHA GANAPATHI TEMPLE

ಧಾರ್ಮಿಕ

ಪಡುಬಿದ್ರಿ ಶ್ರೀ ದೇಗುಲ ಜೀರ್ಣೋದ್ಧಾರ ಪ್ರಕ್ರಿಯೆ: ವಿಪ್ರ ಸಂಘಟನೆಗಳಿಂದ ಶಿವ ಪಂಚಾಕ್ಷರಿ ಜಪಾನುಷ್ಠಾನ (Padubidri Sri Temple renovation process: Vipra organizations install Shiva Panchakshari Japanushthana)

 ಪಡುಬಿದ್ರಿ ಶ್ರೀ ದೇಗುಲ ಜೀರ್ಣೋದ್ಧಾರ ಪ್ರಕ್ರಿಯೆ: ವಿಪ್ರ ಸಂಘಟನೆಗಳಿಂದ ಶಿವ ಪಂಚಾಕ್ಷರಿ ಜಪಾನುಷ್ಠಾನ (Padubidri) ಪಡುಬಿದ್ರಿ, ಆ. ೩: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳು ನಿರ್ವಿಘ್ನವಾಗಿ, ಯಶಸ್ವಿಯಾಗಿ, ಆತೀ ಶೀಘ್ರವಾಗಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಚಾಲನೆ ನೀಡಲಾಗಿರುವ ಏಕಾದಶ ಕೋಟಿ ಶಿವಪಂಚಾಕ್ಷರಿ ಮಂತ್ರದ ಜಪಾನುಷ್ಠಾನವು ರವಿವಾರ ಪಡುಬಿದ್ರಿ ಶ್ರೀ ದೇಗುಲದ ಬಾಲಾಲಯದಲ್ಲಿ ಉಭಯ ಜಿಲ್ಲೆಗಳ ವಿವಿಧ ವಿಪ್ರ ಸಂಘಟನೆಗಳಿಂದ ಸೂರ್ಯೋದಯದಿಂದ ಪ್ರಾರಂಭಗೊಂಡಿತು. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೇವಸ್ಥಾನದ ಅರ್ಚಕ ಹೆಜಮಾಡಿ […]

ಧಾರ್ಮಿಕ ವಿಡಿಯೋ

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ (Padubidri: Foundation stone of Sri Mahalingeshwar Mahaganapati Temple)

photo credit : ravi digitals padubidri ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ (Padubidri) ಪಡುಬಿದ್ರಿ : ಶಿಲಾಮಯ ನೂತನ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಳದ ಶಿಲಾನ್ಯಾಸವು ಬುಧವಾರ ಬೆಳಿಗ್ಗೆ  ಕೃಷ್ಣಾಪುರ ಮಠದ  ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.   ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, […]

fastival ಧಾರ್ಮಿಕ

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ  ಚೆಂಡು ಉತ್ಸವ ಸಂಪನ್ನ (Padubidri: Annual ball festival concludes at Sri Mahalingeshwara Maha Ganapati Temple)

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ  ಚೆಂಡು ಉತ್ಸವ ಸಂಪನ್ನ photo credit : RAVI DIGITALS PADUBIDRI (Padubidri) ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕವಾಗಿ ಜರಗುವ ಒಂದು ದಿನದ ಚೆಂಡು ಉತ್ಸವಕ್ಕೆ ದೇವಳದ ಪ್ರಧಾನ ಅರ್ಚಕರಾದ ಗುರುರಾಜ್ ಭಟ್ ಎರ್ಮಾಳು ಪ್ರಾರ್ಥಿಸಿ, ಚೆಂಡಿನ ಸೇವಾಕರ್ತರಾದ ನಡ್ಸಾಲು ಗ್ರಾಮದ ಪಾಂದೆ ಕರೆಯ ಬೇಬಿ ಪೂಜಾರ್ತಿ ಮನೆಯವರು ನಡ್ಸಾಲು ಗುತ್ತಿನಾರ್ ರವರಿಗೆ ಹಸ್ತಾಂತರಿಸುವ ಮೂಲಕ ಶನಿವಾರ ಚಾಲನೆ ನೀಡಲಾಯಿತು.  ಪುರಾಣ ಪ್ರಸಿದ್ಧ […]

ಧಾರ್ಮಿಕ

ಪಡುಬಿದ್ರಿ: ಜೀರ್ಣೋದ್ಧಾರ ಸಮಿತಿಯ ಸೇವಾ ಕೌಂಟರ್ ಉದ್ಘಾಟನೆ (Padubidri: Jeernoddhara  Samiti counter inaugurated)

 ಪಡುಬಿದ್ರಿ: ಜೀರ್ಣೋದ್ಧಾರ ಸಮಿತಿಯ ಸೇವಾ ಕೌಂಟರ್ ಉದ್ಘಾಟನೆ  (Padubidri) ಪಡುಬಿದ್ರಿ, ಜ. 21: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂಕಲ್ಪಗಳಲ್ಲಿ ಶ್ರೀ ದೇವಸ್ಥಾನದ ಎಲ್ಲಾ ಭಕ್ತರೂ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜೀರ್ಣೊದ್ಧಾರ ಸಮಿತಿಯ ಸೇವಾ ಕೌಂಟರ್ ಒಂದನ್ನು ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರವರು ಉದ್ಘಾಟಿಸಿದರು. ಹನಿಗೂಡಿದರೆ ಹಳ್ಳ ಎಂಬ ರೀತಿಯಲ್ಲಿ ದೇವಸ್ಥಾನದ ಪುನರ್ ನಿರ್ಮಾಣವೂ ಇಲ್ಲಿನ ಎಲ್ಲಾ ಭಕ್ತರಿಂದಲೇ ನಡೆಯಬೇಕು. ಹಾಗಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಸಮಷ್ಟಿಯದ್ದಾಗಬೇಕು ಮತ್ತು […]

eMedia Kannada  @2025. All Rights Reserved.