ಹೆಲ್ಮೆಟ್ ಧರಿಸದ ಸ್ಕೂಟರ್ ಸವಾರ: ಹೊಸ ಹೆಲ್ಮೆಟ್ ವಿತರಿಸಿದ ಪಡುಬಿದ್ರಿ ಪೊಲೀಸರು(Padubidri police distribute new helmets to scooter rider not wearing helmet)
ಹೆಲ್ಮೆಟ್ ಧರಿಸದ ಸ್ಕೂಟರ್ ಸವಾರ: ಹೊಸ ಹೆಲ್ಮೆಟ್ ವಿತರಿಸಿದ ಪಡುಬಿದ್ರಿ ಪೊಲೀಸರು (Padubidri) ಪಡುಬಿದ್ರಿ: ಪಡುಬಿದ್ರಿ ಪೇಟೆಯಲ್ಲಿ 36 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಕಾರ್ಯಕ್ರಮದ ಸಂದರ್ಭ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನರವರು, ಹೆಲ್ಮೆಟ್ ಧರಿಸದ ಸವಾರನಿಗೆ ಹೊಸ ಹೆಲ್ಮೆಟ್ ವಿತರಿಸುವ ಮೂಲಕ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದರು. ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ಪೊಲೀಸ್ ಠಾಣೆ, ಪಡುಬಿದ್ರಿ ಲಯನ್ಸ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಕರ್ನಾಟಕ ಪಬ್ಲಿಕ್ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿ […]



