Tag: PADUBIDRI SRI MAHALINGESHWARA MAHAGANAPATHI TEMPLE

ಧಾರ್ಮಿಕ

ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಜೀರ್ಣೋದ್ಧಾರ: ಬಾಲಾಲಯಗಳಲ್ಲಿ ಬಿಂಬ ಪ್ರತಿಷ್ಠೆ (Padubidri Sri Mahalingeshwara, Maha Ganapati Templle, Renovation of Installation of idols in Balalayas)

 ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಜೀರ್ಣೋದ್ಧಾರ: ಬಾಲಾಲಯಗಳಲ್ಲಿ ಬಿಂಬ ಪ್ರತಿಷ್ಠೆ (Padubidri) ಪಡುಬಿದ್ರಿ, ಎ. 3: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಗುರುವಾರ ಶ್ರೀ ದೇವರನ್ನು ದೇಗುಲದ ಈಶಾನ್ಯ ಭಾದದಲ್ಲಿ ನಿರ್ಮಿಸಲಾಗಿರುವ ಬಾಲಾಲಯಗಳಲ್ಲಿ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ವೇ. ಮೂ. ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನಡೆಸಲಾಯಿತು.  ದೇಗುಲದಲ್ಲಿ ಬೆಳಿಗ್ಗೆನಿಂದಲೇ ಕಾಲದಿಂದಲೇ ಈ ಕುರಿತಾದ ಅನುಜ್ಞಾ ಕಲಶ ಸ್ಥಾಪನೆ, ಅಭಿಷೇಕ, ತತ್ವ ಹೋಮ, ದೇವಾನುಮತಿಯ ಸಂಕಲ್ಪ, […]

ಧಾರ್ಮಿಕ ವಿಡಿಯೋ

ಪಡುಬಿದ್ರಿಯ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಜಗತ್ಪ್ರಸಿದ್ಧ ಕಟ್ಟದಪ್ಪ (Padubidri Mahalingeshwara Mahaganapathi Temple Appa Seve)  

ಪಡುಬಿದ್ರಿಯ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಜಗತ್ಪ್ರಸಿದ್ಧ ಕಟ್ಟದಪ್ಪ   Photo credit : Ravi Digitals Padubiri, (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿಯ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಶನಿವಾರ ವಿಶೇಷ ಕಟ್ಟದಪ್ಪ (ಕಟಾಹಾಪೂಪ) ಸಾವಿರಾರು ಭಕ್ತಾಧಿಗಳ ಸಮಕ್ಷಮ ವಿಜ್ರಂಭಣೆಯಿಂದ ಜರಗಿತು. ಇಲ್ಲಿ ಮಹಾಲಿಂಗೇಶ್ವರನು ಪ್ರಧಾನ ದೇವರಾದರೂ ಅತೀ ವಿಶಿಷ್ಟ ಸೇವೆಗಳು ನಡೆಯುವುದು ಶ್ರೀ ಮಹಾಗಣಪತಿ ದೇವರಿಗೆ ಅಪ್ಪಸೇವೆ.  ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ (ಕಟಾಹಾಪೂಪ) […]

ಶಾಲಾ ಕಾಲೇಜು

ಪಡುಬಿದ್ರಿ : ಎಸ್ ಬಿ ವಿ ಪಿ ಹಿ.ಪ್ರಾ. ಶಾಲೆ, ಗಣಪತಿ ಪ್ರೌಢಶಾಲೆ – ವಿದ್ಯಾನಿಧಿ ಪ್ರದಾನ ಸಮಾರಂಭ (Padubidri : Vidhyanidhi Celebration)

ಪಡುಬಿದ್ರಿ : ಎಸ್ ಬಿ ವಿ ಪಿ ಹಿ.ಪ್ರಾ. ಶಾಲೆ, ಗಣಪತಿ ಪ್ರೌಢಶಾಲೆ – ವಿದ್ಯಾನಿಧಿ ಪ್ರದಾನ ಸಮಾರಂಭ PHOTO CREDIT : RAVI DIGITALS PADUBIDRI (Padubidri) ಪಡುಬಿದ್ರಿ : ಇಲ್ಲಿನ ಶ್ರೀ ಬ್ರಹ್ಮ ವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢಶಾಲೆ ಪಡುಬಿದ್ರಿ, ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘ ಇವರ ಸಹಯೋಗದಲ್ಲಿ ಕನ್ನಡ ಮಾಧ್ಯಮ ಶಾಲೆಯ ಪುನರುತ್ಥಾನದ ದೃಢ ಸಂಕಲ್ಪದೊಂದಿಗೆ ಮಂಗಳವಾರ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ […]

eMedia Kannada  @2025. All Rights Reserved.