Tag: PADUBIDRI SRI MAHALINGESHWARA MAHAGANAPATHI TEMPLE

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ (Padubidri Sri Mahalingeshwara Mahaganapati Temple: Maharathotsava begins)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ ವರ್ಷಾವಧಿ ಮಹಾರಥೋತ್ಸವದ ಪ್ರಯುಕ್ತ  ಧ್ವಜಾರೋಹಣ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವರ್ಷಾವಧಿ ಮಹಾರಥೋತ್ಸವಕ್ಕೆ ಶ್ರೀ ದೇವರ ನಂದಿ ಧ್ವಜಾರೋಹಣದ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು.    ಅಂಕುರಾರೋಪಣೆಯೊಂದಿಗೆ ಸೋಮವಾರದಂದು ವಿಧಿ ವಿಧಾನ ಗಳು ಆರಂಭಗೊಂಡಿದ್ದು, ಮಂಗಳವಾರ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ತಂತ್ರಿಗಳು ನೆರವೇರಿಸಿದರು. ದೇವರ ಬಲಿಮೂರ್ತಿಗೆ ಪೂಜೆ ಸಲ್ಲಿಸಿ ದಿಕ್ಷಾಲ ಬಲಿಯ ಅನಂತರ ನಂದಿ […]

ಧಾರ್ಮಿಕ

ಪಡುಬಿದ್ರಿ ಶ್ರೀ ದೇವರ ಕೃಪೆ  ಒಂದು ಸಂಕಲ್ಪ, ಸಾಧನೆ : ಕೆ. ಪ್ರಕಾಶ್‌ ಶೆಟ್ಟಿ (Padubidri Shri God’s grace is a resolution, achievement : K. Prakash Shetty)

ಪಡುಬಿದ್ರಿ ಶ್ರೀ ದೇವರ ಕೃಪೆ  ಒಂದು ಸಂಕಲ್ಪ, ಸಾಧನೆ : ಕೆ. ಪ್ರಕಾಶ್‌ ಶೆಟ್ಟಿ ಪಡುಬಿದ್ರಿ ಇದು ಕೇವಲ ಒಂದು ಊರಲ್ಲ, ಇದು ನನ್ನ ಕುಟುಂಬದ ನೆನಪುಗಳ ನೆಲೆ (Padubidri) ಪಡುಬಿದ್ರಿ :  ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಕೃಪೆಯಲಿ, ಒಂದು ಸಂಕಲ್ಪ, ಒಂದು ಸಾಧನೆ ಎಂದು ಶ್ರೀ ದೇಗುಲದ ಬ್ರಹ್ಮ ಕಲಶೋತ್ಸವ ಸಮತಿಯ ರುವಾರಿ, ಅಧ್ಯಕ್ಷ ಡಾ. ಕೆ ಪ್ರಕಾಶ್‌ ಶೆಟ್ಟಿಯವರು ಹೇಳಿದ್ದಾರೆ.    ನನ್ನ ಪತ್ನಿ ಆಶಾ ಪ್ರಕಾಶ್ ಶೆಟ್ಟಿ […]

ಧಾರ್ಮಿಕ

1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ (A golden palanquin worth Rs 1.20 crore and a silver covering for the door of the sanctum sanctorum were dedicated)

  1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ ಪಡುಬಿದ್ರಿ ದೇಗುಲಕ್ಕೆ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣರಿಂದ ಸಮರ್ಪಣೆ (Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿಯ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ‌ಚಪ್ಪರ ಮುಹೂರ್ತ (Padubidri Sri Mahalingeshwar Mahaganapati Temple Chappara Muhurta)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಚಪ್ಪರ ಮುಹೂರ್ತ ಎ.23 ರಿಂದ ಮೇ. 5 ರವರೆಗೆ 12 ದಿನಗಳ ಕಾಲ ನಡೆಯಲಿರುವ ಬ್ರಹ್ಮಕಲಶೋತ್ಸವ (Padubidri) ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗುರುವಾರ ಬೆಳಿಗ್ಗೆ ಚಪ್ಪರ ಮಹೂರ್ತ ನೆರವೇರಿತು.   ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೊಡವೂರು ಕಂಬಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡಿತು.     ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ […]

ಧಾರ್ಮಿಕ ಸಹಾಯ ಹಸ್ತ

ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ  ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ (Kadipatna Mogaveera Mahasabha, alumni lend a helping hand for the renovation of Padubidri temple)

ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ  ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಚೆಕ್‌ ಹಸ್ತಾಂತರ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ  ಸಂಪೂರ್ಣ ಪುನರ್‌ ನಿರ್ಮಾಣ ಜೀರ್ಣೋದ್ಧಾರ ಕಾರ್ಯವು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಹಿತ ಉತ್ಸವವು ಎ. 23 ರಿಂದ  ಮೇ. 4ರವರೆಗೆ ನೆರವೇರಲಿದೆ. […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ (Only 48 days left for the Padubidri Temple Brahma Kalashotsava.)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ ತುಳುನಾಡಿನ ಪ್ರಸಿದ್ದ ದೇಗುಲಗಳಲ್ಲಿ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವೂ ಒಂದು ಚಿತ್ರಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸವಕ್ಕೆ ಇನ್ನು ಕೇವಲಾ 48 ದಿನಗಳ ಒಂದು ಮಂಡಲ ಬಾಕಿ ಇದ್ದು, ಎಪ್ರಿಲ್‌ 23 ರಿಂದ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಪುರಾಣ ಪ್ರಸಿದ್ಧ ತುಳುನಾಡಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಪಡುಬಿದ್ರಿಯ ಶ್ರೀ […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ(Padubidri Shree Mahalingeshwar Temple: Inauguration process of the new flag pillar started)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ  ಮುಂದಿನ ಭಾನುವಾರ (ಡಿ.14)ರಂದು ಭಕ್ತಾದಿಗಳಿಗೆ ತೈಲ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ ಚಿತ್ರ ಕೃಪೆ: ರವಿ ಡಿಜಿಟಲ್ಸ್‌, ಪಡುಬಿದ್ರಿ.     (Padubidri) ಪಡುಬಿದ್ರಿ, ಡಿ. 12: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶುಕ್ರವಾರ ಶ್ರೀ ದೇಗುಲದ ಅನುವಂಶೀಯ  ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ತೈಲ ಅಭಿಷೇಕವನ್ನು ನೆರವೇರಿಸುವ […]

ಧಾರ್ಮಿಕ

 ಪಡುಬಿದ್ರಿ: ಶ್ರೀ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಇಂದು  ಅಜಕಾಯಿ ಸೇವೆ (Padubidri: Ajakai seve today at Sri Khadeshwari Brahmasthan)

 ಪಡುಬಿದ್ರಿ: ಶ್ರೀ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಇಂದು  ಅಜಕಾಯಿ ಸೇವೆ. (Padubidri) ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಇಂದು ಸಂಭ್ರಮದ ಅಜಕಾಯಿ ಸೇವೆ ನಡೆಯಲಿದೆ. ವರ್ಷಕ್ಕೊಮ್ಮೆಆಷಾಡ (ತುಳುವರ ಆಟಿ) ತಿಂಗಳಲ್ಲಿ ಅಜೆಕಾಯಿ ಸೇವೆ ಆಚರಣೆಯಲ್ಲಿದೆ.  ಅಜೆಕಾಯಿ ಸೇವೆಯ ದಿನದಂದು ಪೂರ್ವ ಪದ್ಧತಿಯಂತೆ ಬ್ರಹ್ಮಸ್ಥಾನದ ಸಹಾಯಕರು ಹಾಗೂ ಬ್ರಾಹ್ಮಣ ಯುವಕರು ಬೆಳ್ಳಂಬೆಳಿಗ್ಗೆ ಸಮುದ್ರಕ್ಕೆ ತೆರಳಿ ಅಲ್ಲಿಯ ಮೃತ್ತಿಕೆಯನ್ನು ಸಂಗ್ರಹಿಸಿ, ಶ್ರೀ ಖಡೇಶ್ವರೀ ಬ್ರಹ್ಮಸ್ಥಾನಕ್ಕೆ ತಂದು ಎಲ್ಲೆಡೆ ಹರಡಿ ಸಮತಟ್ಟು ಮಾಡುತ್ತಾರೆ. ಇದೇ ಸಂದರ್ಭ ಕಳೆದ ವರ್ಷ […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ New Dwaja sthambha  arrives at Padubidri Sri Mahalingeshwara Temple)

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ (Pdubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಸಂದರ್ಭ ಸ್ಥಾಪಿತವಾಗಲಿರುವ ನೂತನ ಧ್ವಜಸ್ಥಂಭಕ್ಕಾಗಿ ದಾನಿ, ಹೊಟೇಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಅವರ ಸಹಕಾರದಿಂದ ಹೆಬ್ರಿ ಪರಿಸರದಲ್ಲಿ ಆರಿಸಲಾಗಿರುವ ಸುಮಾರು ೬೫ಅಡಿ ಬೋಗಿಯ ಮರವನ್ನು ಗುರುವಾರ ಸಂಜೆ ಶ್ರೀ ಕ್ಷೇತ್ರಕ್ಕೆ ತರಲಾಯಿತು. ಸಂಜೆಯ ವೇಳೆಗೆ ಪಡುಬಿದ್ರಿ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದ್ವಾರದ ಬಳಿ ಆಗಮಿಸಿದ ಈ ಧ್ವಜಮರವನ್ನು ಶ್ರೀ ಕ್ಷೇತ್ರದ ವತಿಯಿಂದ […]

ಧಾರ್ಮಿಕ ವಿಡಿಯೋ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಸಾಮೂಹಿಕ ಪ್ರಾರ್ಥನೆ, ನಿಧಿಕುಂಭಕ್ಕಾಗಿ ಭಕ್ತಾದಿಗಳಿಂದ ಚಿನ್ನ, ಬೆಳ್ಳಿ ಅರ್ಪಣೆ (Padubidri Sri Mahalingeshwara Mahaganapati Temple: Devotees offer gold and silver for mass prayers and Nidhi Kumbha)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಸಾಮೂಹಿಕ ಪ್ರಾರ್ಥನೆ, ನಿಧಿಕುಂಭಕ್ಕಾಗಿ ಭಕ್ತಾದಿಗಳಿಂದ ಚಿನ್ನ, ಬೆಳ್ಳಿ ಅರ್ಪಣೆ PHOTO CREDIT RAVI DIGITALS PADUBIDRI (Padubidri) ಪಡುಬಿದ್ರಿ, ಮೇ 29: ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣದ ಹೊಸ್ತಿಲಲ್ಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಉಪಸ್ಥಾನಾಧಿಪತಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿನ ನಿಧಿಕುಂಭ ಸ್ಥಾಪನೆಗಾಗಿ ಗುರುವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಭಕ್ತಾದಿಗಳು ಯಥಾಶಕ್ತಿ ಚಿನ್ನ, ಬೆಳ್ಳಿ, ನವರತ್ನಗಳನ್ನು ಶ್ರೀ ದೇವರಿಗೆ ಅರ್ಪಿಸಿದರು. ಚಿನ್ನದ […]

eMedia Kannada  @2025. All Rights Reserved.