Tag: Palimaru Sri Vidhyadheesha theertha Swamiji

ಧಾರ್ಮಿಕ

ಮಾ. 28: ಪಲಿಮಾರು ಸಪ್ತಸ್ವರ ಕಲಾ ಕೇಂದ್ರದ ಆಯೋಜನೆಯಲ್ಲಿ ಭಜನಾ ಸ್ಪರ್ಧೆ (Mar. 28: Bhajan competition organized by Palimaru Saptaswara Kala Kendra)

ಮಾ. 28: ಪಲಿಮಾರು ಸಪ್ತಸ್ವರ ಕಲಾ ಕೇಂದ್ರದ ಆಯೋಜನೆಯಲ್ಲಿ ಭಜನಾ ಸ್ಪರ್ಧೆ ದ. ಕ -ಉಡುಪಿ ಜಿಲ್ಲೆಗಳ ಪ್ರಸಿದ್ಧ 7 ಆಹ್ವಾನಿತ ಭಜನಾ ತಂಡಗಳಿಂದ “ಭಜನಾ ಸ್ಪರ್ಧೆ” (Padubidri) ಪಡುಬಿದ್ರಿ: ಪಲಿಮಾರಿನ ಸಪ್ತಸ್ವರ ಕಲಾ ಕೇಂದ್ರದ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರಸಿದ್ಧ ಆಹ್ವಾನಿತ ಭಜನಾ ತಂಡಗಳಿಂದ “ಭಜನಾ ಸ್ಪರ್ಧೆ-2026”ನ್ನು ಮಾರ್ಚ್ 27ರಂದು  ಆಯೋಜಿಸಲಾಗಿದೆ ಎಂದು ಸಪ್ತಸ್ವರ ಕಲಾ ಕೇಂದ್ರದ ಅಧ್ಯಕ್ಷ ಸಂದೀಪ್ ಪಲಿಮಾರ್ ಅವರು ಬುಧವಾರ […]

ಧಾರ್ಮಿಕ ವಿಡಿಯೋ

ಶೀರೂರು ಮಠದ ಪರ್ಯಾಯ 2026-28 : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ (Shiroor Mutt Paryaya 2026-28 : Rice Muhurta  with religious rituals)

ಶೀರೂರು ಮಠದ ಪರ್ಯಾಯ 2026-28 : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ (Udupi) ಉಡುಪಿ: ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.  ಬೆಳಗ್ಗೆ 9ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, ಬಳಿಕ ಚಿನ್ನದ ಪಲ್ಲಕ್ಕಿ ಹಾಗೂ ಅಕ್ಕಿ ಮುಡಿಯನ್ನು ನೂರಾರು ಮಂದಿ […]

ಧಾರ್ಮಿಕ

ಶ್ರೀ ಪಲಿಮಾರು ಮೂಲ ಮಠದಲ್ಲಿ ವಾರ್ಷಿಕ ಉದ್ವರ್ತನ, ಮಹಾಭಿಷೇಕ (Udhvarthana at Palimaru Matt)

 ಶ್ರೀ ಪಲಿಮಾರು ಮೂಲ ಮಠದಲ್ಲಿ ವಾರ್ಷಿಕ ಉದ್ವರ್ತನ, ಮಹಾಭಿಷೇಕ (Padubidri) ಪಡುಬಿದ್ರಿ, ಜು. 12: ಶ್ರೀ ಪಲಿಮಾರು ಮೂಲ ಮಠದ ಶ್ರೀ  ವೇದವ್ಯಾಸ – ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ  ಪಲಿಮಾರು ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ವಾರ್ಷಿಕ ಉದ್ವರ್ತನ, ಮಹಾಭಿಷೇಕಗಳು ಗುರುವಾರ ನೆರವೇರಿತು. ಹಿರಿಯ  ಯತಿಗಳಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ  ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಶ್ರೀ ಮಠದ ವಿದ್ವಾಂಸರು, ಪುರೋಹಿತರು ಮತ್ತು ಶಿಷ್ಯರ ಜತೆಗೂಡಿ ದೇವರ ಕೋಣೆಯನ್ನು ಶುಚಿಗೊಳಿಸಿ, ಶ್ರೀ […]

ಧಾರ್ಮಿಕ

 ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ (Palimaru matt: Vidhya Manya Samsmarane)

 ಪಲಿಮಾರು ಮೂಲ ಮಠದಲ್ಲಿ: ಶ್ರೀ ವಿದ್ಯಾಮಾನ್ಯರ ಸಂಸ್ಮರಣೆ ಪಡುಬಿದ್ರಿ, ಮೇ 21: ಶ್ರೀನಿವಾಸ ಕಲ್ಯಾಣೋತ್ಸವ, ವೇದವ್ಯಾಸ ಜಯಂತಿಗಳ ನಡುವಿನ ವೈಶಾಖ ಶುದ್ಧ ಏಕಾದಶೀ ದಿನದಂದೇ ಪರಂಧಾಮ ಗೈದಿರುವ  ಪಾರಿವ್ರಾಜಕರು ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು. ಅವರಿಗೆ ಶಾಸ್ತçಪಾಠ, ವಾಕ್ಯಾರ್ಥ ಚಿಂತನೆ, ತರ್ಕ, ಶ್ರವಣ, ಮನನಗಳು ಅತ್ಯಂತ ಪ್ರಿಯವಾಗಿತ್ತು. ಶ್ರೀ ವಿದ್ಯಾಮಾನ್ಯರ ಪ್ರವಚನಗಳು ಸಾರ್ವಕಾಲಿಕ ಮಾನ್ಯವಾದವುಗಳಾಗಿ ರೋಚಕ ವಿಚಾರಗಳಿಂದಲೂ ತುಂಬಿರುವುತ್ತಿದ್ದವು. ಹಾಗಾಗಿ ವಿದ್ವಾಂಸರೆಲ್ಲರಿAದಲೂ ಭರಪೂರ ಶಾಸ್ತಾçರ್ಥ ಚಿಂತನೆಯನ್ನು ತಮ್ಮ ಆರಾಧನೆ ದಿನ ನಡೆಸಿಕೊಳ್ಳುವುದಕ್ಕೋಸುಗವೇ ಅವರು ಆ ದಿನದಂದು ಹರಿಪಾದವನ್ನು […]

ಕರಾವಳಿ ಜೀವನಶೈಲಿ

ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್” (Palimaru: Vihitham Brahmin Youth Conference)

ಪಲಿಮಾರಿನಲ್ಲಿ ತ್ರಿಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ “ವಿಹಿತಮ್”  ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣ: ಪಲಿಮಾರು ಶ್ರೀ (Palimaru) ಪಲಿಮಾರು: ಮಕ್ಕಳಿಗೆ ಯಾವ ಹಂತದಲ್ಲಿಯೂ ಜವಾಬ್ದಾರಿಯನ್ನು ಕೊಡದೆ ಹೆತ್ತ ತಂದೆ ತಾಯಿಗಳು ಕೇವಲ ವಿದ್ಯೆ, ಉದ್ಯೋಗದ ದೊಡ್ಡ ನಿರೀಕ್ಷೆಯನ್ನಿಟ್ಟು ಬೆಳೆಸಿರುವುದೇ ಬ್ರಾಹ್ಮಣ ಸಮಾಜದ ಪ್ರಸ್ತುತ ಸಂಧಿಗ್ಧತೆಗೆ ಕಾರಣವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೇಸರ ವ್ಯಕ್ತಪಡಿಸಿದರು.  ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೋತ್ಸವದ […]

ಕರಾವಳಿ ಜೀವನಶೈಲಿ

 ಪಲಿಮಾರಿನಲ್ಲಿ ವಿಹಿತಮ್ ಮೇ. 18ರಂದು ಬ್ರಾಹ್ಮಣ ಯುವ ಸಮಾವೇಶ (Palimaru : May 18th Brahmin youth conference “Vihitham”)

ಪಲಿಮಾರಿನಲ್ಲಿ ವಿಹಿತಮ್ ಮೇ. 18ರಂದು ಬ್ರಾಹ್ಮಣ ಯುವ ಸಮಾವೇಶ ಪಡುಬಿದ್ರಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18-40ರ ವಯೋಮಿತಿಯಯ ತ್ರಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮೇ 18ರಂದು ಶನಿವಾರ ಶ್ರೀ ಪಲಿಮಾರು ಮೂಲ ಮಠದಲ್ಲಿ ನಡೆಯಲಿದೆ. ಈ ಬಗ್ಗೆ ಪಲಿಮಾರು ಮೂಲ ಮಠದಲ್ಲಿ  ಕರೆದ ಸುದ್ದಿಗೋಷ್ಠಿಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು (Palimaru Sri Vidhyadheesha theertha Swamiji) ಮಾಹಿತಿ ನೀಡಿದರು. ಪ್ರಾತಃ ಸ್ಮರಣೀಯರಾದ ಶ್ರೀ ವಿದ್ಯಾಮಾನ್ಯತೀರ್ಥ […]

eMedia Kannada  @2025. All Rights Reserved.