Tag: PARKALA VOLLYBALL FRIENDS

ಧಾರ್ಮಿಕ

ಪರ್ಕಳ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ ದೇಗುಲದಲ್ಲಿ ಪರಿಸರ ಸ್ನೇಹಿ “ಮಯೂರ” ದ್ವಾರ (Eco-friendly “Mayura” gate at Parkala Sri Mahalingeshwara Mahaganapati, Mahishamardhini Temple)

ಪರ್ಕಳ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ ದೇಗುಲದಲ್ಲಿ ಪರಿಸರ ಸ್ನೇಹಿ “ಮಯೂರ” ದ್ವಾರ ಮಹಾಗಣಪತಿ ಭಜನಾ ಮಂಡಳಿ, ವಾಲಿಬಾಲ್​ ಫ್ರೆಂಡ್ಸ್ ಪರ್ಕಳದ ಸದಸ್ಯರಿಂದ ನಿರ್ಮಾಣ (Udupi) ಉಡುಪಿ: ಜಿಲ್ಲೆಯ ಪ್ರಸಿದ್ಧ ಶಿವತಾಣಗಳಲ್ಲೊಂದಾದ ಪರ್ಕಳದ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ, ಮಹಿಷಮರ್ಧಿನಿ, ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.   ಬೆಳಗ್ಗೆ ಸಾಮೂಹಿಕ ಶತರುದ್ರಾಭಿಷೇಕ, ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಕುಣಿತ ಭಜನೆ ಹಾಗೂ ಮಂಗಲೋತ್ಸವ ನಡೆಯಿತು. ರಾತ್ರಿ 9:30ಕ್ಕೆ ರುದ್ರ ದೇವರಿಗೆ ರಂಗಪೂಜೆ […]

fastival

ಪರ್ಕಳ ಮಹಾಲಿಂಗೇಶ್ವರ ದೇಗುಲದ ಮುಂಭಾಗ ಬೃಹತ್ ಗಾತ್ರದ ಗೂಡುದೀಪ ಪ್ರದರ್ಶನ (A huge Guddeepa display in front of Parkala Mahalingeshwara temple)

  ಪರ್ಕಳ ಮಹಾಲಿಂಗೇಶ್ವರ ದೇಗುಲದ ಮುಂಭಾಗ ಬೃಹತ್ ಗಾತ್ರದ ಗೂಡುದೀಪ ಪ್ರದರ್ಶನ  ಪರ್ಕಳ ವಾಲಿಬಾಲ್ ಫ್ರೆಂಡ್ಸ್ ತಂಡದ ಕಾರ್ಯಕ್ಕೆ ಭಾರೀ ಮೆಚ್ಚುಗೆ (Udupi) ಉಡುಪಿ: ದೇಶದ ಗಡಿ ಕಾಯುವ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವಾಲಿಬಾಲ್ ಫ್ರೆಂಡ್ಸ್ ಪರ್ಕಳ ಇದರ ವತಿಯಿಂದ ಸಹಕಾರ ಭಾರತಿಯ ಸಹಯೋಗದೊಂದಿಗೆ ಬೃಹತ್ ಗಾತ್ರದ ಗೂಡುದೀಪವನ್ನು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿ ಪ್ರದರ್ಶಿಸಲಾಯಿತು.    ವಾಲಿಬಾಲ್ ಫ್ರೆಂಡ್ಸ್ ಪರ್ಕಳ ತಂಡವು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. […]

eMedia Kannada  @2025. All Rights Reserved.