Tag: PM Narendra modi

ವಿಡಿಯೋ

  ಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ : ಯಶ್ಪಾಲ್ ಸುವರ್ಣ (Modi’s Akshaya pot free rice to people: Yashpal Suvarna)

  ಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ : ಯಶ್ಪಾಲ್ ಸುವರ್ಣ  (Udupi) ಉಡುಪಿ: ನರೇಂದ್ರ ಮೋದಿ (PM Narendra Modi)ನೇತೃತ್ವದ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ದೇಶದ 80 ಕೋಟಿ ಜನತೆಗೆ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ವಿತರಿಸುತ್ತಾ ಬಂದಿದೆ. ಆ ಮೂಲಕ ಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ ದೊರೆತಂತಾಗಿದೆ.   ಆದರೆ ಚುನಾವಣೆಯ ಸಂದರ್ಭದಲ್ಲಿ 10 ಕೆ.ಜಿ. ಉಚಿತ ‘ಅಕ್ಕಿ ಬೇಕೋ ಬೇಡ್ವೊ’ ಎಂದು ಪುಂಗಿ ಊದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ […]

ರಾಜಕೀಯ

ನೇಹಾ ಹಿರೇಮಠ್ ಕೊಲೆ ಪ್ರಕರಣ: ಸಿಒಡಿ ತನಿಖೆಗೆ: ಸಿಎಂ (Neha Hiremath Murder Case to be handed over to COD : CM

ನೇಹಾ ಹಿರೇಮಠ್ ಕೊಲೆ ಪ್ರಕರಣ: ಸಿಒಡಿ ತನಿಖೆಗೆ: ಸಿಎಂ  ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ  ಶಿವಮೊಗ್ಗ : ಏಪ್ರಿಲ್ -22:  ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ  ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ವಹಿಸಲಾಗುವುದು. ವಿಶೇಷ ನ್ಯಾಯಾಲಯ ಸ್ಥಾಪಿಸಿ   ಕಾಲಮಿತಿಯಲ್ಲಿ  ವಿಚಾರಣೆ  ನಡೆಸಲಾಗುವುದು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ (Chief Minister Siddaramaiah)ತಿಳಿಸಿದರು.  ಅವರು ಇಂದು  ಶಿವಮೊಗ್ಗ  ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.  ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಮ್ಮ […]

ರಾಜಕೀಯ ವಿಡಿಯೋ

  ಕೋಟ ಶ್ರೀನಿವಾಸ ಪೂಜಾರಿ ಗೆಲುವು ಖಚಿತ : ಕಾಪುವಿನಲ್ಲಿ ಗುರ್ಮೆ ಸುರೇಶ್‌ ಶೆಟ್ಟಿ (Kota Shrinivasa Poojary Victory is certain : Gurme Suresh Shetty)

  ಕೋಟ ಶ್ರೀನಿವಾಸ ಪೂಜಾರಿ ಗೆಲುವು ಖಚಿತ : ಕಾಪುವಿನಲ್ಲಿ ಗುರ್ಮೆ ಸುರೇಶ್‌ ಶೆಟ್ಟಿ (Kaup) ಕಾಪು: ಬಿಜೆಪಿಯ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು (Udupi Chikka magaluru BJP Candidate Kota Srinivasa Poojary)  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಎದುರು ಪ್ರಚಂಡ ವಿಜಯ ಸಾಧಿಸುತ್ತಾರೆ ಎಂದು ಕಾಪು ಶಾಕ ಗುರ್ಮೆ ಸುರೇಶ್‌ ಶೆಟ್ಟಿ (Kaup MLA Gurme Suresh Shetty) ಹೇಳಿದ್ದಾರೆ. ಅವರು ಶುಕ್ರವಾರ ಕಾಪುವಿನ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. […]

ರಾಜಕೀಯ

ಉಡುಪಿಯ ಕೋಟ ಹಾಗೂ ದ.ಕ ದ ಚೌಟ ಪರ ಮಂಗಳೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ (PM Modi’s A Grand Road Show at Mangaluru city)

ಕೋಟ ಹಾಗೂ ಚೌಟ ಪರ ಮಂಗಳೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಉಡುಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ ಬೃಜೇಶ್‌ ಚೌಟ ಪರ ಮಂಗಳೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಂಗಳೂರು ನಗರದಲ್ಲಿ ಭಾನುವಾರ ರಾತ್ರಿ 8 ಗಂಟೆಗೆ  ಜನಸಾಗರದ ನಡುವೆ […]

ರಾಜಕೀಯ

 ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದ ಮೋದಿಯವರನ್ನು ಕರೆಸಿಕೊಂಡಿರುವುದು ನಾರಾಯಣ ಗುರುಗಳ ಶಕ್ತಿ: ದೀಪಕ್ ಕೋಟ್ಯಾನ್(The power of Sri Narayana Guruji : Udupi youth congress President Deepak kotian)

 ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದ ಮೋದಿಯವರನ್ನು ಕರೆಸಿಕೊಂಡಿರುವುದು ನಾರಾಯಣ ಗುರುಗಳ ಶಕ್ತಿ: ದೀಪಕ್ ಕೋಟ್ಯಾನ್   (Udupi) ಉಡುಪಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಿಲ್ಲವರ ಆರಾಧ್ಯ ದೈವವಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊವನ್ನು ನಿಷೇಧಿಸಿ ಈಗ ಚುನಾವಣೆಗಾಗಿ ಅದೇ ನಾರಾಯಣ ಗುರುಗಳ ಕಾಲ ಬುಡಕ್ಕೆ ಬಂದು ಹೂಹಾರ ಹಾಕುವ ಪರಿಸ್ಥಿತಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi)) ಬಂದಿರುವುದು ನಾರಾಯಣ ಗುರುಗಳು ನಿಜವಾದ ಶಕ್ತಿಯನ್ನು ತೋರಿಸಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ (Udupi […]

ರಾಜಕೀಯ

ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು (PM Modi Road show at Managaluru today)

ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು  (ಮಂಗಳೂರು) ಮಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (ಭಾನುವಾರ) ಮಂಗಳೂರಿನಲ್ಲಿ ವಿಜಯ ಸಂಕಲ್ಪ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಡಿಜಿಪಿ, ಐಜಿಪಿ, 6 ಎಸ್ಪಿ, 2 ಡಿಸಿಪಿ, 10 ಡಿವೈಎಸ್ಪಿ, 6 ಎಸಿಪಿ, 55 ಇನ್ಸ್ಪೆಕ್ಟರ್‌, 120 ಪಿಎಸ್‌ಐ, 147 ಎಎಸ್‌ಐ, 1400 ಹೆಡ್‌ ಕನ್‌ಸಟೇಬಲ್‌, […]

ರಾಜಕೀಯ

ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ: ಸಿ.ಎಂ. ಸಿದ್ದರಾಮಯ್ಯ (All the illutions created Modi are gone : CM Siddaramayya)

ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ: ಸಿ.ಎಂ. ಸಿದ್ದರಾಮಯ್ಯ    (Hunasuru) ಹುಣಸೂರು ಏ 13 : ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ. ನೀವಿನ್ನೂ ಮೋದಿ (PM Nrendra Modi) ಭ್ರಮೆಯಲ್ಲಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಅವರು ಸಾರ್ವಜನಿಕವಾಗಿ ಪ್ರಶ್ನಿಸಿದರು.  ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಧ್ವನಿ-2 ಬೃಹತ್ ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ,  ದೇಶದ ಜನತೆ ಹೇಗೆ ಭ್ರಮೆಗೆ ಒಳಗಾಗಿ ಮೋಸ ಹೋದರು ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. […]

ರಾಜಕೀಯ

ಪ್ರಧಾನಿ ನರೇಂದ್ರ ಮೋದಿರವರ ಮಂಗಳೂರು ಭೇಟಿ ಹಿನ್ನಲೆ : ಸಂಚಾರದಲ್ಲಿ ಬದಲಾವಣೆ (PM narendra Modi vist to Mangaluru : Change in traffic)

FILE PHOTO ಪ್ರಧಾನಿ ನರೇಂದ್ರ ಮೋದಿರವರ ಮಂಗಳೂರು ಭೇಟಿ ಹಿನ್ನಲೆ : ಸಂಚಾರದಲ್ಲಿ ಬದಲಾವಣೆ   (Mangaluru) ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿರವರು (PM Narendra modi) ಭಾನುವಾರ ಸಂಜೆ ಮಂಗಳೂರು ಭೇಟಿ ಹಿನ್ನಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.   ಮಂಗಳೂರಿನ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್‌ವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಂದ […]

ರಾಜಕೀಯ

ಮಂಗಳೂರಿನಲ್ಲಿ‌ ಪ್ರಧಾನಿ ಭದ್ರತಾ ಪಡೆಗಳಿಂದ ಪರಿಶೀಲನೆ

ಮಂಗಳೂರಿನಲ್ಲಿ‌ ಪ್ರಧಾನಿ ಭದ್ರತಾ ಪಡೆಗಳಿಂದ ಪರಿಶೀಲನೆ(Mangaluru) ಮಂಗಳೂರು : ನರೇಂದ್ರ ಮೋದಿ ರೋಡ್ ಶೋ ಏ.14ರಂದು ಮಂಗಳೂರಿನಲ್ಲಿ ಆಯೋಜನೆಗೊಂಡಿರುವ ಹಿನ್ನಲೆಯಲ್ಲಿ ನಗರದ ರಸ್ತೆಯಲ್ಲಿ ಎಸ್‌ಪಿಜಿ ಹಾಗೂ ಪೊಲೀಸ್ ತಂಡಗಳಿಂದ ಭದ್ರತಾ ಪರಿಶೀಲನೆ ನಡೆಯಿತು. ನಗರದ ಲೇಡಿಹಿಲ್ ಬಳಿಯ ನಾರಾಯಣ ಗುರು ವೃತ್ತದಿಂದ ಹಂಪನ್‌ಕಟ್ಟೆ ಸಿಗ್ನಲ್‌ವರೆಗೆ ರೋಡ್ ಶೋ ನಡೆಯಲಿದ್ದು, ಸುರಕ್ಷತೆಯ ನಿಟ್ಟಿನಿಂದ ಪೂರ್ವಭಾವಿ ಪರಿಶೀಲನೆ ನಡೆಸಲಾಯಿತು.ಡಿಸಿಪಿ ಸಿದ್ಧಾರ್ಥ ಗೋಯಲ್, ಸಂಚಾರ ವಿಭಾಗ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ನಜ್ಮಾ ಫಾರೂಕಿ, ಸಿಸಿಬಿ ಎಸಿಪಿ ಗೀತಾ ಕುಲಕರ್ಣಿ, ಎಸಿಪಿ […]

ರಾಜಕೀಯ

ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Modi to Mangaluru : Limited to Road Show

ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Mangaluru) ಮಂಗಳೂರು: ಮಂಗಳೂರಿಗೆ ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ (BJP DK Candidate brijesh Chauta) ಅವರ ಪರವಾಗಿ ಪ್ರಚಾರಕ್ಕೆ ಆಗಮಿಸುವ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಬಿಜೆಪಿ ಸಿದ್ಧತೆಯಲ್ಲಿ ತೊಡಗಿರುವಾಗಲೇ ರದ್ದುಗೊಂಡ ಮಾಹಿತಿ ಬಂದಿದೆ.  ಸಭಾ ಕಾರ್ಯಕ್ರಮವನ್ನು ಆಯೋಜಿಸುವ ಬದಲು ಕೇವಲ ರೋಡ್ ಶೋ ಕಾರ್ಯಕ್ರಮಕ್ಕೆ ನರೇಂದ್ರ ಮೋದಿಯವರ ಕಾರ್ಯಕ್ರಮ ಆಯೋಜಿಸಲು ಆದೇಶ ಬಂದಿದೆ. ನರೇಂದ್ರ ಮೋದಿಯವರ ಸಭಾ […]

eMedia Kannada  @2025. All Rights Reserved.