ಉಡುಪಿ ಕಾಲೇಜಿನಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ, ತನಿಖೆ ಮುಗಿಸಲು ಇನ್ನೂ ಸ್ವಲ್ಪ ದಿನ ಬೇಕು- ಖುಷ್ಬೂ
ಉಡುಪಿ ಕಾಲೇಜಿನಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ, ತನಿಖೆ ಮುಗಿಸಲು ಇನ್ನೂ ಸ್ವಲ್ಪ ದಿನ ಬೇಕು- ಖುಷ್ಬೂ ಉಡುಪಿ: ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಲಾಗಿದೆ ಎಂಬ ವಿಷಯವು ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರು ಈ ಸಂಬಂಧ ತನಿಖೆಗಾಗಿ ನೆನ್ನೆ ಉಡುಪಿಗೆ ಆಗಮಿಸಿದ್ದರು. ಇವತ್ತು ಬೆಳಿಗ್ಗೆ 10 ಗಂಟೆಗೆ ನೇತ್ರ ಜ್ಯೋತಿ ಕಾಲೇಜಿಗೆ ತೆರಳಿದ ಖುಷ್ಬೂ ಅವರು ಸುಮಾರು ನಾಲ್ಕೂವರೆ ತಾಸು ವಿಚಾರಣೆ ನಡೆಸಿದರು. ಕಾಲೇಜಿನ […]










