Tag: police

ಅಪರಾಧ ಕರಾವಳಿ ವಿಡಿಯೋ

ಯುವಕನಿಗೆ 5 ಲಕ್ಷ ವಂಚನೆ ಪ್ರಕರಣ: ವಿಚಾರಣೆಗಾಗಿ ಚೈತ್ರಾಳನ್ನು (Chaitha K.) ಉಡುಪಿಗೆ ಕರೆತಂದ ಪೊಲೀಸರು

ಯುವಕನಿಗೆ 5 ಲಕ್ಷ ವಂಚನೆ ಪ್ರಕರಣ: ವಿಚಾರಣೆಗಾಗಿ ಚೈತ್ರಾಳನ್ನು ಉಡುಪಿಗೆ ಕರೆತಂದ ಪೊಲೀಸರು UDUPI \kota) ಕೋಟ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಚೈತ್ರಾಳನ್ನು ಇಂದು ವಿಚಾರಣೆಗಾಗಿ ಕೋಟ ಪೊಲೀಸರು ಕರೆತಂದಿದ್ದಾರೆ. ಕೋಟ ಠಾಣೆ ವ್ಯಾಪ್ತಿಯ ಸುಧೀನ್ ಪೂಜಾರಿ (Sudheen Poojary) ಎಂಬ ಯುವಕ  ತನಗೆ ಚೈತ್ರಾ 5 ಲಕ್ಷ ರೂ ವಂಚನೆ ಮಾಡಿದ್ದಾಗಿ ದೂರು ದಾಖಲಿಸಿದ್ದರು. ಆ ಪ್ರಕರಣದ ವಿಚಾರಣೆಗಾಗಿ ಚೈತ್ರಾಳನ್ನು ಇಲ್ಲಿಗೆ ಕರೆತರಲಾಗಿತ್ತು. ಬ್ರಹ್ಮಾವರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು […]

ಅಪರಾಧ ವಿಡಿಯೋ

ಉಡುಪಿ: ಕುಖ್ಯಾತ ಅಂತರ್ ಜಿಲ್ಲಾ ಮನೆಗಳ್ಳತನ ಆರೋಪಿಯ ಬಂಧನ; 46.67 ಲಕ್ಷ ಮೌಲ್ಯದ ಸೊತ್ತು ವಶ (Udupi inter disrict thief arrest)

ಉಡುಪಿ: ಕುಖ್ಯಾತ ಅಂತರ್ ಜಿಲ್ಲಾ ಮನೆಗಳ್ಳತನ ಆರೋಪಿಯ ಬಂಧನ; 46.67 ಲಕ್ಷ ಮೌಲ್ಯದ ಸೊತ್ತು ವಶ (Udupi) ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಉತ್ತರಹಳ್ಳಿಯ (Bengaluru)  ಮಂಜುನಾಥ್ ಯಾನೆ ಕಲ್ಕೆರೆ ಮಂಜ (43) ಬಂಧಿತ ಆರೋಪಿ.  ಈತ ಅ. 8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 […]

ಅಪರಾಧ

(Belthangadi MLA Harish Poonja) ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಪ್ರಕರಣ ದಾಖಲು

(Belthangadi MLA harish Poonja) ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಪ್ರಕರಣ ದಾಖಲು ( Belthangadi) ಬೆಳ್ತಂಗಡಿ; ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Belthangadi Police Station) ಪ್ರಕರಣ ದಾಖಲಿಸಲಾಗಿದೆ. ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಅಡಿಯಲ್ಲಿ ಮಾಜಿ ಜಿ.ಪಂ.ಸದಸ್ಯ ಶೇಖರ ಕುಕ್ಕೇಡಿ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ‌. ಶಾಸಕ […]

ಅಪರಾಧ

(Bantwala) ಬಂಟ್ವಾಳ:  ಬಿಲ್ಡರ್ ಮನೆಯಲ್ಲಿ ಕಾರ್ಮಿಕನಿಂದ ಲಕ್ಷಾಂತರ ರೂ.ಮೌಲ್ಯದ ನಗ – ನಗದು ಕಳವು (theft)

(Bantwala)ಬಂಟ್ವಾಳ:  ಬಿಲ್ಡರ್ ಮನೆಯಲ್ಲಿ ಕಾರ್ಮಿಕನಿಂದ ಲಕ್ಷಾಂತರ ರೂ.ಮೌಲ್ಯದ ನಗ–ನಗದು ಕಳವು ಬಂಟ್ವಾಳ:  ಬಿಲ್ಡರೋರ್ವರ ಮನೆಯ ಕೆಲಸದ ಕಾರ್ಮಿಕನೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳವುಗೈದು ಉಂಡಮನೆಗೆ ಕನ್ನ ಎಸ್ಕೇಪ್ ಆಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ನಡೆದಿರುವುದು  ತಡವಾಗಿ ಬೆಳಕಿಗೆ ಬಂದಿದೆ.  ಪುದು ಗ್ರಾಮದ ಕೋಡಿಮಜಲು ನಿವಾಸಿಯಾಗಿರುವ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಅವರ ಮನೆಯ ಕಪಾಟಿನಿಂದ 2.75ಲಕ್ಷ ರೂ. ನಗದು ಹಾಗೂ 4.96 ಲಕ್ಷ ಮೌಲ್ಯದ ವಿವಿಧ […]

ಅಪರಾಧ ವಿಡಿಯೋ

(managaluru hit and run) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..!

(lady hill) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..! (mangaluru) ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ಸಂಜೆ ನಡೆದ ಕಾರಿನ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.  ಕುದ್ರೋಳಿ ದೇವಸ್ಥಾನಕ್ಕೆ ಬಂದು ಹಿಂದೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ನಗರದ ಲೇಡಿ ಹಿಲ್ ಮಣ್ಣಗುಡ್ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ, […]

ಕರಾವಳಿ ವಿಡಿಯೋ

ಉಡುಪಿಯಲ್ಲಿ (Udupi mahisha dasara) ಮಹಿಷ ದಸರಾಕ್ಕೆ ನಿರ್ಬಂಧ ವಿಚಾರ: ಮಹಿಷ ದಸರಾ ಆಯೋಜಕ (Jayan malpe)ಜಯನ್ ಮಲ್ಪೆ ಹೇಳಿಕೆ

ಉಡುಪಿಯಲ್ಲಿ (Udupi mahisha dasara) ಮಹಿಷ ದಸರಾಕ್ಕೆ ನಿರ್ಬಂಧ ವಿಚಾರ: ಮಹಿಷ ದಸರಾ ಆಯೋಜಕ (Jayan malpe)ಜಯನ್ ಮಲ್ಪೆ ಹೇಳಿಕೆ (Udupi) ಉಡುಪಿ, ಅ೧೪: ಉಡುಪಿಯಲ್ಲಿ ಮಹಿಷ ದಸರಾಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಮಹಿಷ ದಸರಾ ಆಯೋಜಕ  ಜಯನ್ ಮಲ್ಪೆ ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.   ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಷಾ ದಸರಾ ಆಯೋಜಿಸಲು ಮುಂದಾಗಿದ್ದೆವು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಉದ್ದೇಶ ಇತ್ತು. ಜಿಲ್ಲಾಡಳಿತ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಕೆಗೆ ನಿರ್ಬಂಧ ಮಾಡಿದೆ. ನಿಷೇದಾಜ್ಞೆ ಮಾಡಿರುವುದರಿಂದ ಧಾರ್ಮಿಕ […]

ಅಪರಾಧ

(Udupi crime) ಐದು ವರ್ಷದಿಂದ ತಲೆಮರೆಸಿದ್ದ 6 ಮಂದಿ‌ ಆರೋಪಿಗಳು ಉಡುಪಿಯಲ್ಲಿ ಬಂಧನ

ಐದು ವರ್ಷದಿಂದ ತಲೆಮರೆಸಿದ್ದ 6 ಮಂದಿ‌ ಆರೋಪಿಗಳು ಉಡುಪಿಯಲ್ಲಿ ಬಂಧನ (Bantwala) ಬಂಟ್ವಾಳ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ‌ಗ್ರಾಮಾಂತರ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.ಉತ್ತರ ಪ್ರದೇಶ ಮೂಲದ ಬಬುಲು ಸಹಾನಿ, ರಾಮ್ ಗೋವಿಂದ ಸಹಾನಿ, ಅಮಿತ್ ಕುಮಾರ್, ಸತ್ಯೇಂದ್ರ ಸಹಾನಿ, ಸೈದಾನ್ ಸಹಾನಿ, ಅಭಯ್ ನಾರಾಯಣ್ ಬಂಧಿತ ಆರೋಪಿಗಳು.2017ರಲ್ಲಿ ಪರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ನಡೆದ ಅಕ್ರಮ ಮರಳು ದಂಧೆಗೆ […]

ಅಪರಾಧ

(Bengaluru IT Raid) ಗುತ್ತಿಗೆದಾರನ ಸಂಬoಧಿಕನ ಮನೆ ಮೇಲೆ ಐಟಿ ದಾಳಿ ; ಮಂಚದ ಕೆಳಗೆ 42 ಕೋಟಿ ಹಣ ಪತ್ತೆ

ಗುತ್ತಿಗೆದಾರನ ಸಂಬoಧಿಕನ ಮನೆ ಮೇಲೆ ಐಟಿ ದಾಳಿ ; ಮಂಚದ ಕೆಳಗೆ 42 ಕೋಟಿ ಹಣ ಪತ್ತೆ (Bengaluru) ಬೆಂಗಳೂರು : ಕಾಂಗ್ರೆಸ್ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಅವರ ಬಾವಮೈದ ಪ್ರದೀಪ್ ಎಂಬಾತನ ಮನೆ ಮೇಲೆ ಇಂದು ಬೆಳಗ್ಗಿನ ಜಾವ ಅಯಕರ ದಾಳಿ ನಡೆದಿದ್ದು, ಈ ವೇಳೆ ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ. ಫ್ಲಾಟ್‌ನಲ್ಲಿ ಬರೊಬ್ಬರಿ 23 ಕಾರ್ಟೂನ್‌ ಬಾಕ್ಸ್‌ಗಳಲ್ಲಿ  500 ಮುಖಬೆಲೆಯ ಕಂತೆ ಕಂತೆ ನೋಟುಗಳು ಮಂಚದಡಿಯಲ್ಲಿ ಪತ್ತೆಯಾಗಿವೆ.  ಗುತ್ತಿಗೆದಾರ […]

ಅಪರಾಧ ರಾಜಕೀಯ ವಿಡಿಯೋ

ರಾಜ್ಯದಾದ್ಯಂತ ಪ್ರತಿಯೊಂದು ಲೈಸೆನ್ಸ್ ದಾರರ ಸ್ಥಳ ಪರಿಶೀಲನೆ ನಡೆಸಿ, ಲೋಪಗಳಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು: ಸಿಎಂ ಖಡಕ್ ಸೂಚನೆ

ರಾಜ್ಯದಾದ್ಯಂತ ಪ್ರತಿಯೊಂದು ಲೈಸೆನ್ಸ್ ದಾರರ ಸ್ಥಳ ಪರಿಶೀಲನೆ ನಡೆಸಿ, ಲೋಪಗಳಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು: ಸಿಎಂ ಖಡಕ್ ಸೂಚನೆ ಬೆಂಗಳೂರು: ಅತ್ತಿಬೆಲೆ ಪ್ರಕರಣದಲ್ಲಿ ತಹಶೀಲ್ದಾರ್, ಇನ್ಸ್ ಪೆಕ್ಟರ್ ಮತ್ತು ರೀಜನಲ್ ಫೈರ್ ಆಫೀಸರ್ ಅಮಾನತಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.  ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳೂ ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.  ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ ಸರ್ಕಲ್‌ ಇನ್ಸ್‌ಪೆಕ್ಟರ್‌ ವರದಿ, ಛಾಯಾಚಿತ್ರಗಳೊಂದಿಗೆ ಚಕ್ಕುಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಪೊಲೀಸ್‌ […]

ಅಪರಾಧ ವಿಡಿಯೋ

ಅತ್ತಿಬೆಲೆ ಅಗ್ನಿ ದುರಂತ : ಸಿಐಡಿ ತನಿಖೆಗೆ ಆದೇಶ :ಸಿಎಂ ಸಿದ್ದರಾಮಯ್ಯ

ಅತ್ತಿಬೆಲೆ ಅಗ್ನಿ ದುರಂತ : ಸಿಐಡಿ ತನಿಖೆಗೆ ಆದೇಶ :ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ  ತಲಾ 5 ಲಕ್ಷ ರೂ.ಗಳ ಪರಿಹಾರ; ಸರ್ಕಾರದಿಂದ ಗಾಯಾಳುಗಳ ಚಿಕಿತ್ಸಾ ವೆಚ್ಚ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು, ಅಕ್ಟೋಬರ್ 08 : ಅಟ್ಟಿಬೆಲೆ ಅಗ್ನಿದುರಂತದ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ ಸರ್ಕಾರದ ವತಿಯಿಂದ  5 ಲಕ್ಷ ರೂ.ಗಳನ್ನು ನೀಡಲಾಗುವುದು.ಹಾಗೂ  ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ಅವರು ಇಂದು ಅತ್ತಿಬೆಲೆಯಲ್ಲಿ […]

eMedia Kannada  @2025. All Rights Reserved.