ಉಳ್ಳಾಲದಲ್ಲಿ ಬ್ಯಾಟರಿ ಕಳವು: ಟ್ರಿಪ್ ನಡೆಸದ ಬಾಕಿಯಾದ ಸಿಟಿ ಬಸ್ (Battery Theft in Ullala: Outstanding city Bus NO trip)
ಉಳ್ಳಾಲದಲ್ಲಿ ಬ್ಯಾಟರಿ ಕಳವು: ಟ್ರಿಪ್ ನಡೆಸದ ಬಾಕಿಯಾದ ಸಿಟಿ ಬಸ್ (Battery Theft in Ullala: Outstanding city Bus NO trip) (Ullala) ಉಳ್ಳಾಲ: ನಿಲ್ಲಿಸಿದ್ದ ಬಸ್ಸಿನ ಎರಡು ಬ್ಯಾಟರಿ ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬಗಂಬಿಲದಲ್ಲಿ ಇಂದು ನಸುಕಿನ ಜಾವ ಬೆಳಕಿಗೆ ಬಂದಿದ್ದು, ಕಳ್ಳರ ಕಿತಾಪತಿಯಿಂದ ಬ್ಯಾಟರಿಯಿಲ್ಲದೇ ಬೆಳಿಗ್ಗೆ ಕುಂಪಲದಿಂದ ಕೊಟ್ಟಾರ ಕಡೆಗೆ ಹೋಗಬೇಕಾದ ಬಸ್ ಪ್ರಯಾಣವನ್ನೇ ಮೊಟಕುಗೊಳಿಸಿದೆ. ಮಂಗಳವಾರ ರಾತ್ರಿ ಕುಂಪಲದ ಬಗಂಬಿಲದಲ್ಲಿ ನಿಲ್ಲಿಸಿದ್ದ ರೂಟ್ ನಂಬರ್ […]










