Tag: PRAKASH SHETTY PADEBETTU

ಧಾರ್ಮಿಕ

ಪಡುಬಿದ್ರಿ :ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ  ಭಜನೆ’ ಗೆ ಚಾಲನೆ (Padubidri: Twenty-four-hour continuous ‘Ekaha Bhajan’ launched)

ಪಡುಬಿದ್ರಿ :ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ  ಭಜನೆ’ ಗೆ ಚಾಲನೆ  ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮ   (Padubidri) ಪಡುಬಿದ್ರಿ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ  ಪಾದೆಬೆಟ್ಟು,  ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ  ಪಾದೆಬೆಟ್ಟು, ಶ್ರೀ  ಸುಬ್ರಹ್ಮಣ್ಯ ಯುವಕ-ಯುವತಿ ವೃಂದ ಪಾದೆಬೆಟ್ಟು ಇವರ ಸಹಭಾಗಿತ್ವದಲ್ಲಿ  ಶ್ರೀ ಸುಬ್ರಹ್ಮಣ್ಯನ ನಾಮ ಸ್ಮರಣೆಯೊಂದಿಗೆ ಭಜನೆಯ  ಸಂಸ್ಕೃತಿ ಭಕ್ತಿ ಪಂಥದ ಪರಂಪರೆ  ಚಾಲ್ತಿಯಲ್ಲಿರಬೇಕೆಂಬ ಸಂಕಲ್ಪದೊಂದಿಗೆ  ಶ್ರೀ ಸುಬ್ರಹ್ಮಣ್ಯ ದೇವರಿಗೆ ಒಗ್ಗಟ್ಟಿನ ಮಂತ್ರದೊಂದಿಗೆ  ರಾಗ ತಾಳ ಲಯಗಳ ಶಿಷ್ಟರೂಪವಾಗಿ ಮೂಡಿಬರುವ  ಭಜನೆಯು ಮನೆ, ಮನಸ್ಸಿನ ಪರಿಕಲ್ಪನೆಯನ್ನು ತಿದ್ದುವ ಸಂಕೀರ್ತನೆಯಾಗಿ ತನ್ಮೂಲಕ ಲೋಕ ಕಲ್ಯಾಣವಾಗ ಬೇಕೆಂಬ ಸಂಕಲ್ಪದೊಂದಿಗೆ ಶನಿವಾರ ಸೂರ್ಯೋದಯ ಕಾಲದಿಂದ 23ನೇ ಆಗಸ್ಟ್ ಸೂರ್ಯೋದಯದವರೆಗೆ ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ ಭಜನೆ -2026’ ಕ್ಕೆ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ಪ್ರಾಂಗಣದಲ್ಲಿ ಶನಿವಾರ ಪ್ರಾತ: ಕಾಲ ಚಾಲನೆ ದೊರೆಯಿತು.  ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ದೀಪ ಬೆಳಗಿಸಿ ಚಾಲನೆ ನೀಡಿದರು.   ಈ […]

ಕ್ರೀಡೆ

 ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ (Women’s throwball tournament in Padubidri)

ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ  ಎಮ್‌ಎಫ್‌ಸಿ ಬೆಂಗಳೂರಿಗೆ ಇನ್ನರ್‌ವೀಲ್ 2026  ಟ್ರೋಫಿ  (Padubidri) ಪಡುಬಿದ್ರಿ: ಪಡುಬಿದ್ರಿ ಬೀಚ್ ಸಮೀಪದ ಸಾಗರ್ ವಿದ್ಯಾ ಮಂದಿರ ಶಾಲೆಯ ಮೈದಾನದಲ್ಲಿ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಆಯೋಜಿಸಿದ್ದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಕೂಟದಲ್ಲಿ ಬೆಂಗಳೂರಿನ ಎಮ್‌ಎಫ್‌ಸಿ ತಂಡ ಇನ್ನರ್‌ವೀಲ್ ಟ್ರೋಫಿ 2026 ನ್ನು ತನ್ನದಾಗಿಸಿಕೊಂಡಿತು.   ಬೆಂಗಳೂರಿನ ಎಮ್‌ಎಫ್‌ಸಿ ಹಾಗೂ ತುಳುನಾಡು ದೋಸ್ತ್ ತಂಡಗಳ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಮ್‌ಎಫ್‌ಸಿ ತಂಡ 15-07, 17-16  ಅಂಕಗಳ ಅಂತರದಲ್ಲಿ ಗೆಲುವು […]

ಸಹಾಯ ಹಸ್ತ

ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ (Donations from Padubidri auto drivers for the renovation of Padubidri temple)

ಪಡುಬಿದ್ರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಬಿದ್ರಿ ಅಟೋ ಚಾಲಕರಿಂದ ದೇಣಿಗೆ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ್ ಹೆಗಡೆಯವರಿಗೆ ದೇಣಿಗೆ ಹಸ್ತಾಂತರ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯು ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭ ಪಡುಬಿದ್ರಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 50,555 ರೂ. ದೇಣಿಗೆಯನ್ನು ದೇಗುಲದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.    ದೇಗುಲದ ಅನುವಂಶಿಯ ಮೊಕ್ತೇಸರರಾದ ಭವಾನಿ ಶಂಕರ ಹೆಗಡೆಯವರು ದೇಣಿಗೆ ಪಡೆದು, ಆಟೋರಿಕ್ಷಾ ಚಾಲಕ ಮಾಲಕರ […]

ರಾಜಕೀಯ

ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಬಿ.ಆರ್ ಅಂಬೇಡ್ಕರ್ 134ನೇ ಜನ್ಮದಿನಾಚರಣೆ (BR Ambedkar’s 134th birthday celebration at Kapu Mandal BJP office

ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಬಿ.ಆರ್ ಅಂಬೇಡ್ಕರ್ 134ನೇ ಜನ್ಮದಿನಾಚರಣೆ (Kaup) ಕಾಪು: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ  ಸಂವಿದಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಆಚರಿಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಭಾಗವಹಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಿದರು.  ಈ ಸಂದರ್ಭ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, […]

ಕ್ರೀಡೆ

ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024” ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ (“Kadal Fish -2024” National Level Cricket Match at Padubidri)

ಪಡುಬಿದ್ರಿಯಲ್ಲಿ ಕಡಲ್ ಫಿಶ್ ಕ್ರಿಕೆಟರ್ಸ್‌ ವತಿಯಿಂದ “ಕಡಲ್ ಫಿಶ್ – 2024″ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಂದ್ಯ ಕೂಟಕ್ಕೆ ಚಾಲನೆ  ಕ್ರೀಡಾ ಮನೋಭಾವ  ಬದುಕಿನಲ್ಲಿರಲಿ : ನವೀನಚಂದ್ರ ಜೆ ಶೆಟ್ಟಿ (Padubidri) ಪಡುಬಿದ್ರಿ : “ಕ್ರೀಡಾ ಸ್ಪೂರ್ತಿಯ ಗುಣ ಲಕ್ಷಣಗಳನ್ನು  ದೈನಂದಿನ ಜೀವನಕ್ಕೆ ಅನ್ವಯಿಸಿದರೆ  ಮೈದಾನ ಮತ್ತು ಬದುಕಿನಲ್ಲಿ ಯಶಸ್ವಿಗೆ ಕಾರಣವಾಗುತ್ತದೆ. ಉತ್ತಮ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವುದು ಒಬ್ಬ ನಾಯಕನ ಯಶಸ್ವಿನ ಗುಣಲಕ್ಷಣವಾಗಿದೆ. ಆಟಗಾರರು ತೀರ್ಪುಗಾರರಿಕೆಗೆ ಗೌರವ ಸಲ್ಲಿಸುವುದರ ಮೂಲಕ ಪ್ರೀತಿ , ಸೌಹಾರ್ದತೆ ಪಂದ್ಯಕೂಟವಾಗಲಿ […]

ಧಾರ್ಮಿಕ

ಗೋ ಮಾತೆಯ ರಕ್ಷಣೆಗೆ ಕಟಿಬದ್ಧರಾಗೋಣ: ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ (Padebettu – Kemundelu :  Gow Pooja program)

ಗೋ ಮಾತೆಯ ರಕ್ಷಣೆಗೆ ಕಟಿಬದ್ಧರಾಗೋಣ: ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ (Padebettu – Kemundelu) ಪಾದೆಬೆಟ್ಟು – ಕೆಮುಂಡೇಲು: ಅಮ್ಮನ ಬಳಿಕ ಸ್ಥಾನ ಗೋ ಮಾತೆಗೆ ನೀಡುತ್ತೇವೆ̤ ಕಾರಣ ಅಮ್ಮನ ಎದೆ ಹಾಲಿನಷ್ಟೇ ಪರಿಶುದ್ಧವಾದ ಹಾಲನ್ನು ನಮ್ಮ ಬದುಕಿಗಾಗಿ ನೀಡುವುದು ಗೋ ಮಾತೆ. ಆ ಅಮ್ಮನ ಪ್ರತಿರೂಪ ಗೋ ಮಾತೆ ಇದೀಗ ಸಂಕಷ್ಟದಲ್ಲಿದ್ದು, ಆಕೆಯ ರಕ್ಷಣೆಗಾಗಿ ನಾವೆಲ್ಲ ಕಟಿಬದ್ಧರಾಗ ಬೇಕಾಗಿದೆ ಎಂದು ವಾಗ್ಮಿ, ಸಾಮಾಜಿಕ ಚಿಂತಕ ಗಣರಾಜ ಭಟ್ ಕೆದಿಲೆ ಹೇಳಿದ್ದಾರೆ. ಅವರು ಕೆಮ್ಮುಂಡೇಲಿನಲ್ಲಿ ವಿಷ್ಣುಮೂರ್ತಿ […]

ರಾಜಕೀಯ

ಪಡುಬಿದ್ರಿ ಮಹಾಶಕ್ತಿ ಕೇಂದ್ರದಿಂದ ವಿಧಾನ ಪರಿಷತ್ ಚುನಾವಣೆ, ಬಿಜೆಪಿ ಸದಸ್ಯತ್ವ ನೋಂದಣಿ ಪೂರ್ವಭಾವಿ ಸಭೆ (Padubidri : BJP Membership registration preliminary meeting)

ಪಡುಬಿದ್ರಿ ಮಹಾಶಕ್ತಿ ಕೇಂದ್ರದಿಂದ ವಿಧಾನ ಪರಿಷತ್ ಚುನಾವಣೆ, ಬಿಜೆಪಿ ಸದಸ್ಯತ್ವ ನೋಂದಣಿ ಪೂರ್ವಭಾವಿ ಸಭೆ (Padubidri) ಪಡುಬಿದ್ರಿ ; ಉಡುಪಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಾಗೂ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಪೂರ್ವಭಾವಿಯಾಗಿ ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು. ಅವರು ಮಾತನಾಡಿ, ಭಾರತೀಯ ಜನತಾ ಪಾರ್ಟಿಯು  ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಉಡುಪಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ […]

ಕ್ರೀಡೆ

ನ. 16ರಿಂದ 18ರವರೆಗೆ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್ ಕಡಲ್ ಫಿಶ್ ಟ್ರೋಫಿ ಪಂದ್ಯಾಕೂಟ (National level Cricket Tournment from Nov 16 – 18 Kadal Fish Trophy at Padubidri)

ನ. 16ರಿಂದ 18 ರವರೆಗೆ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್  ಕಡಲ್ ಫಿಶ್ ಟ್ರೋಫಿ ಪಂದ್ಯಾಕೂಟ (Padubidri) ಪಡುಬಿದ್ರಿ: ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ಆಶ್ರಯದಲ್ಲಿ ಕಡಲ್ ಫಿಶ್ ಟ್ರೋಫಿ-2024 ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನವೆಂಬರ್ 16, 17 ಮತ್ತು 18ರಂದು ನಡೆಯಲಿದೆ ಎಂದು ಸಂಘಟಕ ಚೇತನ್ ಪಡುಬಿದ್ರಿ ಹೇಳಿದರು. ಅವರು ಪಡುಬಿದ್ರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾಕೂಟದ ಪ್ರಥಮ ಸ್ಥಾನಿ ತಂಡಕ್ಕೆ 5 ಲಕ್ಷ ರೂಪಾಯಿ ನಗದು […]

social service

ಪಡುಬಿದ್ರಿ: ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ (Padubidri: Aati Kashaya Distribution)

ಪಡುಬಿದ್ರಿ: ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ (Padubidri) ಪಡುಬಿದ್ರಿ : ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿಯರುವ ಸಾಯಿ ಆರ್ಕೆಡ್ ಆವರಣದಲ್ಲಿ ತುಳು ಜಾನಪದ ಚಿಂತಕ, ಪ್ರಗತಿಪರ ಕೃಷಿಕರಾದ ಪಿ.ಕೆ ಸದಾನಂದ ಪಡುಬಿದ್ರಿಯವರ ನೇತೃತ್ವದಲ್ಲಿ ಭಾನುವಾರ ಆಷಾಡ (ತುಳುವರ ಆಟಿ) ಅಮಾವಾಸ್ಯೆಯಂದು ಬೆಳಗ್ಗೆ ಹಾಳೆ ಮರದ ಕೆತ್ತೆಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ಮಾಡಲಾಯಿತು.  ಈ ಸಂದರ್ಭ ಮಾತನಾಡಿದ ಪಿ.ಕೆ ಸದಾನಂದರವರು, ತುಳುನಾಡಿನ ಹಿರಿಯರ ಸಂಪ್ರದಾಯದಂತೆ ತುಳುವರ ಆಟಿ ಕಷಾಯದ ಜೊತೆಗೆ ದೇಹಕ್ಕೆ ತಂಪನ್ನು ನೀಡಲು […]

Mansoon PROBLEMS ವಿಡಿಯೋ

ಕಾಪು ತಾಲೂಕಿನಾಧ್ಯಂತ ನೆರೆಹಾವಳಿ : ಫೀಲ್ಡಿಗೆ ಇಳಿದ ಕಾಪು ತಹಶಿಲ್ದಾರ್‌ (Neighborhood in Kaup Thaluk: Kaup Thahashildar went to the Field)

ಕಾಪು ತಾಲೂಕಿನಾಧ್ಯಂತ ನೆರೆಹಾವಳಿ: ಫೀಲ್ಡಿಗೆ ಇಳಿದ ಕಾಪು ತಹಶಿಲ್ದಾರ್‌ ನೆರೆಪೀಡಿತ ಮನೆಯಿಂದ ವೃದ್ಧರ ರಕ್ಷಣೆ (Padubidri)  ಪಡುಬಿದ್ರಿ: ಪುಷ್ಯ ಮಳೆಯು ಪ್ರಾರಂಭದಲ್ಲಿಯೇ ನೆರೆ ಉಂಟು ಮಾಡಿದ್ದು,ಗುರುವಾರ ರಾತ್ರಿಯಿಂದಲೇ ಕಾಪು ತಾಲ್ಲೂಕಿನಾಧ್ಯಂತ ಧಾರಾಕಾರ ಮಳೆ ಆಗುತ್ತಿದೆ. ಮಳೆಯಿಂದ ವಿವಿಧೆಡೆ ನೆರೆ ಉಂಟಾಗಿದೆ. ಪಡುಬಿದ್ರಿ, ಪಾಂಗಾಳದಲ್ಲಿ ಹಲವು ಕುಟುಂಬಗಳನ್ನು ಕಾಪು ತಹಶಿಲ್ದಾರ್‌ ಡಾ. ಪ್ರತಿಭಾರವರು ಪಡುಬಿದ್ರಿ ಗೃಹ ರಕ್ಷಕ ದಳದ ಸಹಕಾರದಲ್ಲಿ ರಕ್ಷಿಸಿ ಸ್ಥಳಾಂತರಿಸಿದ್ದಾರೆ.   ಕಾಪು ತಾಲ್ಲೂಕಿನ ಜಲಂಚಾರು, ಬೆಳಪು, ಕುಂಜೂರು, ಎರ್ಮಾಳು, ಇನ್ನಂಜೆ, ಮೂಳೂರು, ಮಜೂರು, ಉಳಿಯಾರು, […]

eMedia Kannada  @2025. All Rights Reserved.