ಡ್ರಗ್ಸ್ ದಂಧೆ ಮತ್ತು ಭೂಗತಪಾತಕಿಗಳ ಬೆದರಿಕೆಗೆ ಕಡಿವಾಣ ಹಾಕಿ : ದೇವಿಪ್ರಸಾದ್ ಶೆಟ್ಟಿ ಬೆಳಪು (Curb the drug trade and threats from the underworld: Deviprasad Shetty Belapu)
ಡ್ರಗ್ಸ್ ದಂಧೆ ಮತ್ತು ಭೂಗತಪಾತಕಿಗಳ ಬೆದರಿಕೆಗೆ ಕಡಿವಾಣ ಹಾಕಿ : ದೇವಿಪ್ರಸಾದ್ ಶೆಟ್ಟಿ ಬೆಳಪು ಭೂಗತ ಪಾತಕಿಗಳನ್ನು ಸರಕಾರನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕೆಂಬ ಒತ್ತಾಯಿಸಿದ ದೇವಿಪ್ರಸಾದ್ (Belapu) ಬೆಳಪು : ಉಡುಪಿ ಜಿಲ್ಲೆಯಲ್ಲಿ ಯುವಜನತೆ ವ್ಯಾಪಕ ಡ್ರಗ್ಸ್ ಹಾವಳಿಗೆ ಬಲಿಯಾಗುತ್ತಿದ್ದಾರೆ. ಹದಿಹರೆಯದ ಯುವಕ ಯುವತಿಯರು ಡ್ರಗ್ಸ್ ಸೇವಿಸಿ ಅಡ್ಡ ಹಾದಿ ಹಿಡಿಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ಮಾಡಬೇಕೆಂದು ಸಾಮಾಜಿಕ ಸಹಕಾರಿ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ. ಹಿಂದೆ ಡ್ರಗ್ಸ್ […]








