Tag: puneet kumar moolki

ಸನ್ಮಾನ, ಅಭಿನಂದನೆ

ವಿದ್ವಾನ್ ನಾಗೇಶ್  ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ಆತ್ಮೀಯ ಗೌರವ  (Deepest respect from Sri Chandrashekhar Swamiji to Vidwan Nagesh Bappanadu)

ವಿದ್ವಾನ್ ನಾಗೇಶ್  ಬಪ್ಪನಾಡುರವರಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ಆತ್ಮೀಯ ಗೌರವ    ಶ್ರದ್ಧೆ, ನಿಷ್ಠೆ, ಗುರು ಹಿರಿಯರಲ್ಲಿ ಭಕ್ತಿಯಿಂದ ವಿದ್ವಾನ್ ನಾಗೇಶ್ ಬಪ್ಪನಾಡು ರವರ ಅವಿರತ ಸಾಧನೆ ಅಭಿನಂದನೀಯ – ಶ್ರೀ ಚಂದ್ರಶೇಖರ ಸ್ವಾಮೀಜಿ (Mulki) ಮುಲ್ಕಿ: ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್ ನಾಗೇಶ್  ಬಪ್ಪನಾಡು ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ  ಚಂದ್ರಶೇಖರ ಸ್ವಾಮೀಜಿಯವರು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆದ […]

ಧಾರ್ಮಿಕ ವಿಡಿಯೋ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ (Bappanadu Shree Durgaparameshwari Temple: Ashtamanga question led by Valakkunja Murali Krishnasharma)

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ (Mulki)ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಬ್ರಹ್ಮರಥೋತ್ಸವದಂದು ನಡೆದ ಬ್ರಹ್ಮರಥದ ಅವಘಡದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ದೈವಜ್ಞರಾದ ವಳಕ್ಕುಂಜ ಮುರಳಿ ಕೃಷ್ಣಶರ್ಮ ನೇತೃತ್ವದಲ್ಲಿ  ಅಷ್ಟಮಂಗಳ ಪ್ರಶ್ನೆ ನಡೆಸಲಾಯಿತು.   ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಹಾಗೂ ಅತ್ತೂರು ಬೈಲು ವೆಂಕಟರಾಜ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಕ್ಷೇತ್ರದ ಅನುವಂಶಿಕ […]

ಧಾರ್ಮಿಕ

ಬಪ್ಪನಾಡು : ವಿಜೃಂಭಣೆಯ ಶಯನೋತ್ಸವ ; ಕವಾಟೋದ್ಘಾಟನೆ – ಪ್ರಸಾದ ವಿತರಣೆ (Bappanadu : A grand farewell ceremony; grand opening – distribution of prasad)

ಬಪ್ಪನಾಡು : ವಿಜೃಂಭಣೆಯ ಶಯನೋತ್ಸವ ; ಕವಾಟೋದ್ಘಾಟನೆ – ಪ್ರಸಾದ ವಿತರಣೆ  (Mulki) ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ಶಯನೋತ್ಸವ, ಕವಾಟೋದ್ಘಾಟನೆ ಪ್ರಸಾದ ವಿತರಣೆ ನಡೆಯಿತು. ಅವಿಭಜಿತ ದಕ್ಷಿಣ ಕನ್ನಡ ಉಡುಪಿ, ಕೇರಳ, ವಿದೇಶಗಳಿಂದ ಸಹಸ್ರಾರು ಮಂದಿ ಮಂದಿ ಭಕ್ತಾದಿಗಳು   ಮಲ್ಲಿಗೆ ಪ್ರಿಯೆ ಶ್ರೀದೇವಿಯ ಶಯನೋತ್ಸವಕ್ಕೆ ಮಲ್ಲಿಗೆ ಅರ್ಪಿಸಿದರು. ಗುರುವಾರ ಮಲ್ಲಿಗೆ ಅಟ್ಟಿಗೆ ಅಟ್ಟೆಗೆ ದುಬಾರಿ 1, 200ರೂ ಹಾಗೂ ಚೆಂಡಿಗೆ 300ರೂ ಇದ್ದರೂ, […]

ಧಾರ್ಮಿಕ

ಬಪ್ಪನಾಡು : ವಿಜೃಂಭಣೆಯ  ಹಗಲು ರಥೋತ್ಸವ ಸಂಪನ್ನ (Bappanadu: A glorious daytime chariot festival)

ಬಪ್ಪನಾಡು : ವಿಜೃಂಭಣೆಯ  ಹಗಲು ರಥೋತ್ಸವ ಸಂಪನ್ನ (Mulki) ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ  ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಹಗಲು ರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಧಾರ್ಮಿಕ ಕಾರ್ಯಕ್ರಮಗಳ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅತ್ತೂರು ರಾಘವೇಂದ್ರ ಉಡುಪ, ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಶ್ರೀ ದೇವರ ಹಗಲು ರಥೋತ್ಸವ, ಪಲ್ಲಪೂಜೆ ಬಳಿಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.  ಈ ಸಂದರ್ಭ ಕ್ಷೇತ್ರದ […]

ಧಾರ್ಮಿಕ

ಕಟೀಲು ಜಾತ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೆ ಆರಂಭ (Katilu Jatre Sri Durgaparameshwari Temple Jatre begins)

ಕಟೀಲು ಜಾತ್ರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೆ ಆರಂಭ (Kateelu) ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ಪ್ರಯುಕ್ತ ಭಾನುವಾರ ಧ್ವಜಾರೋಹಣ ನಡೆಯಿತು.   ಬೆಳಿಗ್ಗೆ ದೇವರ ಬಲಿ ಹೊರಟು ನಂತರ ಧ್ವಜಾರೋಹಣ, ಶಿಬರೂರು ಕೊಡಮಣಿತ್ತಾಯ ಮತ್ತು ಶ್ರೀ ದೇವರ ಭೇಟಿ, ಪ್ರಸಾದ ವಿತರಣೆ, ಪಲ್ಲಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ಪಾನಕ ಸೇವೆಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ದಿನ ಪಾನಕ ಸೇವೆ ವಿಶೇಷತೆಯನ್ನು ಹೊಂದಿದೆ. ಕಳೆದ ಹಲವು ವರ್ಷಗಳಿಂದ ಈ ಸೇವೆ ನಡೆಯುತ್ತಿದ್ದು, […]

CONGARTULATIONS ಶಾಲಾ ಕಾಲೇಜು

ಶಿಮಂತೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ – ಪಿ ವಿ ಶೆಟ್ಟಿ (Shimanthur: Encourage education for students from rural areas – PV Shetty)

ಶಿಮಂತೂರು : ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ – ಪಿ ವಿ ಶೆಟ್ಟಿ (Mulki) ಮುಲ್ಕಿ: ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಬಡತನದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಪ್ರೋತ್ಸಾಹಿಸಿ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಪಿವಿ ಶೆಟ್ಟಿ ಹೇಳಿದರು. ಅವರು 2025ನೇ ಮಾರ್ಚ್ ತಿಂಗಳಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಶಿಮಂತೂರು ಮಜಲಗುತ್ತು ಹರ್ಷಿತಾ ಆರ್ ಶೆಟ್ಟಿಯವರನ್ನು ಶಿಮಂತೂರು […]

ರಾಜಕೀಯ

ಮುಲ್ಕಿ : ತಹಶೀಲ್ದಾರ್ ಕಚೇರಿಗೆ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಬೇಟಿ-ಸಿಬ್ಬಂದಿ ತರಾಟೆಗೆ (Mulki : MLA Umanath Kotian suddenly visits Tahsildar’s office, staff clash)

ಮುಲ್ಕಿ: ತಹಶೀಲ್ದಾರ್ ಕಚೇರಿಗೆ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಬೇಟಿ–ಸಿಬ್ಬಂದಿ ತರಾಟೆಗೆ (Mulki) ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಬಳಿಯ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ  ಬಳಿಕ ಶಾಸಕರು ಕಚೇರಿಯ ಸಿಬ್ಬಂದಿಗಳ ತುರ್ತು ಸಭೆ ನಡೆಸಿ ಕಚೇರಿಗೆ ಕೆಲಸಕ್ಕೆ ಬರುವ ನಾಗರಿಕರಿಗೆ ಕಚೇರಿಯಲ್ಲಿ ಸರಿಯಾದ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ  ಎಂಬ ಅನೇಕ […]

eMedia Kannada  @2025. All Rights Reserved.