Tag: rathankar raj arasu kinnakka

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ(Padubidri Shree Mahalingeshwar Temple: Inauguration process of the new flag pillar started)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ  ಮುಂದಿನ ಭಾನುವಾರ (ಡಿ.14)ರಂದು ಭಕ್ತಾದಿಗಳಿಗೆ ತೈಲ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ ಚಿತ್ರ ಕೃಪೆ: ರವಿ ಡಿಜಿಟಲ್ಸ್‌, ಪಡುಬಿದ್ರಿ.     (Padubidri) ಪಡುಬಿದ್ರಿ, ಡಿ. 12: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶುಕ್ರವಾರ ಶ್ರೀ ದೇಗುಲದ ಅನುವಂಶೀಯ  ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ತೈಲ ಅಭಿಷೇಕವನ್ನು ನೆರವೇರಿಸುವ […]

ಧಾರ್ಮಿಕ ವಿಡಿಯೋ

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ (Padubidri: Foundation stone of Sri Mahalingeshwar Mahaganapati Temple)

photo credit : ravi digitals padubidri ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ (Padubidri) ಪಡುಬಿದ್ರಿ : ಶಿಲಾಮಯ ನೂತನ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಳದ ಶಿಲಾನ್ಯಾಸವು ಬುಧವಾರ ಬೆಳಿಗ್ಗೆ  ಕೃಷ್ಣಾಪುರ ಮಠದ  ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.   ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, […]

eMedia Kannada  @2025. All Rights Reserved.