Tag: RTO SURATHKAL

PROBLEMS Uncategorised

ದಟ್ಟ ಹೊಗೆಯುಗುಳಿದ ಹಳೆ ಲಾರಿ, ಸಾರ್ವಜನಿಕರಿಗೆ ತೊಂದರೆ (Old lorry emitting thick smoke, causing inconvenience to the public)

ದಟ್ಟ ಹೊಗೆಯುಗುಳಿದ ಹಳೆ ಲಾರಿ, ಸಾರ್ವಜನಿಕರಿಗೆ ತೊಂದರೆ ಸುರತ್ಕಲ್ ಜಂಕ್ಷನ್ ನಲ್ಲಿ ಶನಿವಾರ ನಡೆದ ಘಟನೆ (Surathkal) ಸುರತ್ಕಲ್:  ಸುರತ್ಕಲ್ ಜಂಕ್ಷನ್ ನಲ್ಲಿ ಸಾಗುತ್ತಿದ್ದ ಹಳೆ ಲಾರಿಯೊಂದು ಶನಿವಾರ ಬೆಳಿಗ್ಗೆ     ದಟ್ಟವಾದ ಕಪ್ಪು ಹೊಗೆಯುಗುಳಿದ್ದು, ಇದರಿಂದ ಜಂಕ್ಷನ್‌ ಸಂಪೂರ್ಣ ಹೊಗೆಮಯವಾಯಿತು.    ಏಕಾಏಕಿ ಹೊಗೆ ಆವರಿಸಿದ ಕಾರಣ ರಸ್ತೆಯಲ್ಲಿ ನಡೆಯುತ್ತಿದ್ದ ಜನರ ಆರೋಗ್ಯದಲ್ಲಿ ಏರುಪೇರಾಗಿದೆ.   ಹೊಗೆಯ ತೀವ್ರತೆಗೆ ಹೋಟೆಲ್‌ ಒಳಗೆ ಆಹಾರ ಸೇವಿಸುತ್ತಿದ್ದ ಗ್ರಾಹಕರು ಕೂಡ ಗಾಬರಿಗೊಂಡರು. ಎಲ್ಲಿ ಬೆಂಕಿ ಹೊತ್ತಿಕೊಂಡಿದೆಯೋ ಎಂಬ ಆತಂಕದಲ್ಲಿ ಜನರು ಹೊರಗೆ […]

eMedia Kannada  @2025. All Rights Reserved.