ಸಾಲಿಗ್ರಾಮ- ಅವೈಜ್ಞಾನಿಕ ಮರಳುಗಾರಿಕೆಯ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ (Saligrama: villagers protest against unscientific sand mining)
ಸಾಲಿಗ್ರಾಮ: ಅವೈಜ್ಞಾನಿಕ ಮರಳುಗಾರಿಕೆಯ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ (Saligrama) ಸಾಲಿಗ್ರಾಮ: ಬುಧವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಮೂಡೋಳಿ ಕಾವಡಿ ಸೇತುವೆ ಪ್ರದೇಶದ ಬಳಿ ಅಕ್ರಮವಾಗಿ ಮರಳುಗಾರಿಕೆಗೆ ಸಂಬಂಧ ಕಾರ್ಕಡ ರೈತರು ಸೇರಿದಂತೆ ಗ್ರಾಮಸ್ಥರು ಪ. ಪಂ ಎದುರು ಪ್ರತಿಭಟನಾ ಸಭೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ ಸಾಲಿಗ್ರಾಮ ಮಾತನಾಡಿ, ಒರ್ವ ಜನ ಸಾಮಾನ್ಯ ಮನೆ ಕಟ್ಟುವುದಾದರೆ ಸ್ಥಳೀಯಾಡಳಿತ ಲೈಸೆನ್ಸ್ ನೀಡಲು ಹಲವು ಕಾರಣಗಳ ನೆಪವೊಡ್ಡುತ್ತದೆ. ಆದರೆ ಕಾರ್ಕಡ ಪರಿಸರದಲ್ಲಿ ಅಕ್ರಮವಾಗಿ […]





