Tag: santhosh katapadi

ಜೀವನಶೈಲಿ ತಂತ್ರಜ್ಞಾನ

ಮನುಷ್ಯ ಉಳಿಯಬೇಕಾದರೆ ಜೇನು ಉಳಿಸಿ: ತೋಟಗಾರಿಕಾ ನಿರ್ದೇಶಕಿ ಶ್ರೀಮತಿ ಕ್ಷಮಾ ಪಾಟೀಲ್ (Save bees for human survival: Horticulture Director Smt. Kshama Patil)

ಮನುಷ್ಯ ಉಳಿಯಬೇಕಾದರೆ ಜೇನು ಉಳಿಸಿ: ತೋಟಗಾರಿಕಾ ನಿರ್ದೇಶಕಿ ಶ್ರೀಮತಿ ಕ್ಷಮಾ ಪಾಟೀಲ್   ಉಡುಪಿ ಜಿಪಂ ಕಛೇರಿ ಸಭಾಂಗಣದಲ್ಲಿ ನಡೆದ  ತರಬೇತಿ ಕಾರ್ಯಾಗಾರ (Udupi) ಉಡುಪಿ: “ಮಾನವ ಕುಲ ಉಳಿಬೇಕಾದರೆ ಜೇನುನೊಣಗಳನ್ನು ರಕ್ಷಿಸಿ, ಅವುಗಳ ಸಂತತಿಯನ್ನು ವೃದ್ಧಿಸುವುದು ಅತ್ಯಗತ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ಗಂಡಾಂತರ ಖಂಡಿತ” ಎಂದು ಉಡುಪಿ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀಮತಿ ಕ್ಷಮಾ ಪಾಟೀಲ್ ಎಚ್ಚರಿಸಿದ್ದಾರೆ. ​  ಉಡುಪಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ) ಕಛೇರಿ ಸಭಾಂಗಣದಲ್ಲಿ ಇಲಾಖೆಯ ವತಿಯಿಂದ […]

ಕಾಪು ತಾಲೂಕು ಆಡಳಿತ ಕೃಷಿ

ಕಾಪು : ರೈತರಿಗಾಗಿ ತೋಟಗಾರಿಕೆ ಮತ್ತು ಮೀನು ಕೃಷಿ ತರಬೇತಿ, ಅಧ್ಯಯನ ಪ್ರವಾಸ (Kaup: Horticulture and fish farming training, study tour for farmers)

ಕಾಪು : ರೈತರಿಗಾಗಿ ತೋಟಗಾರಿಕೆ ಮತ್ತು ಮೀನು ಕೃಷಿ ತರಬೇತಿ, ಅಧ್ಯಯನ ಪ್ರವಾಸ   ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರ ಮುತುವರ್ಜಿಯಿಂದ ನಡೆದ ಕಾರ್ಯಕ್ರಮ ​(Kaup) ಕಾಪು: ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರ ಮುತುವರ್ಜಿಯಿಂದ ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು ಹಾಗೂ ‘ಆತ್ಮ’ (ATMA) ಯೋಜನೆಯ ಜಂಟಿ ಆಶ್ರಯದಲ್ಲಿ ಕಾಪು ಕ್ಷೇತ್ರದ ರೈತರಿಗಾಗಿ ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ ದಲ್ಲಿ ತೋಟಗಾರಿಕೆ ಮತ್ತು ಮೀನು ಕೃಷಿ […]

Mansoon ಶಾಲಾ ಕಾಲೇಜು

ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಶಾಲೆಯಲ್ಲಿ ಉಸಿರಿಗಾಗಿ ಹಸಿರು ಕಾರ್ಯಕ್ರಮ (Shankarapura St Jhons High School : “Hasirigagi Usiru” program)

  ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಶಾಲೆಯಲ್ಲಿ ಉಸಿರಿಗಾಗಿ ಹಸಿರು ಕಾರ್ಯಕ್ರಮ     (Shankarapura) ಶಂಕರಪುರ: ಉಸಿರಿಗಾಗಿ ಹಸಿರು ಸಂಘಟನೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಹಾಗೂ ಸೈಂಟ್ ಜೋನ್ಸ್ ಅಕಾಡೆಮಿ ಹೈಸ್ಕೂಲ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ “ಉಸಿರಿಗಾಗಿ ಹಸಿರು” ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಉದ್ಘಾಟಿಸಿದರು.  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು   ಸಾಂಕೇತಿಕವಾಗಿ ವಿಧ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಇದೇ ಸಂದರ್ಭ ವಿವಿಧ ಹಣ್ಣಿನ ಗಿಡಗಳು ಮತ್ತು ಔಷಧಿಯ ಗಿಡಗಳ ವಿತರಣೆ ಮತ್ತು ನೆಡುವ ಕಾರ್ಯಕ್ರಮವು […]

eMedia Kannada  @2025. All Rights Reserved.