Tag: SANTOSH NAIK KAUP

Uncategorised

 ಕಾಪು ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಸಂವಾದ (MLA Gurme Suresh Shetty interacts with journalists at Kaup Patrika Bhavan)

ಕಾಪು ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಸಂವಾದ   ಸೂಕ್ತ ಅನುದಾನದ ಕೊರತೆಯಿಂದ ಜನಪರ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ : ಶಾಸಕ ಗುರ್ಮೆ  (Padubidri) ಪಡುಬಿದ್ರಿ : ಆಸೆ ಆಕಾದಷ್ಟು ಅವಕಾಶ ಸಾಸಿವೆಯಷ್ಟು ಎಂಬ ಮಾತಿನಂತೆ ಅನುದಾನದ ಕೊರತೆಯಿಂದ ನಾವು ಅಂದುಕೊಂಡ ರೀತಿಯಲ್ಲಿ ಕೆಲಸ ಮಾಡಲಾಗುತ್ತಿಲ್ಲ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ವತಿಯಿಂದ ಜರಗಿದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.    […]

Uncategorised ನಿಧನ

ಹಿರಿಯ ಶಿಕ್ಷಕ ಕೃಷ್ಣಮೂರ್ತಿ ಭಟ್ ಅವರಿಗೆ ನುಡಿ ನಮನ (Tribute to senior teacher Krishnamurthy Bhat)

ಹಿರಿಯ ಶಿಕ್ಷಕ ಕೃಷ್ಣಮೂರ್ತಿ ಭಟ್ ಅವರಿಗೆ ನುಡಿ ನಮನ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,  ಭಜನಾ ಮಂಡಳಿಯ ವತಿಯಿಂದ ನುಡಿ ನಮನ (Kaup)ಕಾಪು: ಹಿರಿಯ ಶಿಕ್ಷಕ, ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಕೃಷ್ಣಮೂರ್ತಿ ಭಟ್ ಅವರ ಸ್ಮರಣಾರ್ಥ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಭಜನಾ ಮಂಡಳಿಯ ವತಿಯಿಂದ ದೇವಸ್ಥಾನದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.   ಈ ಸಂದರ್ಭದಲ್ಲಿ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ […]

ಸಂಘ, ಸಂಸ್ಥೆಗಳು

ಕರಂದಾಡಿ: ಹಳೆ‌ ವಿದ್ಯಾರ್ಥಿ ಸಂಘದ ವತಿಯಿಂದ – ಕಾಪು ಪುರಸಭಾಧ್ಯಕ್ಷರಿಗೆ ಗೌರವ ಸನ್ಮಾನ (Karandady: Old Students’ Association felicitates Kaup Municipality President)

ಕರಂದಾಡಿ: ಹಳೆ‌ ವಿದ್ಯಾರ್ಥಿ ಸಂಘದ ವತಿಯಿಂದ – ಕಾಪು ಪುರಸಭಾಧ್ಯಕ್ಷರಿಗೆ ಗೌರವ ಸನ್ಮಾನ (Majuru) ಮಜೂರು; ಇತ್ತೀಚೆಗೆ ಕಾಪು ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ, ಮಜೂರು – ಕರಂದಾಡಿ ಇದರ ಹಳೆವಿದ್ಯಾರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಮೋಹಿನಿ ಶೆಟ್ಟಿ ಗುಜ್ಜಿ – ಮಲ್ಲಾರು ಇವರಿಗೆ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.   ‌‌ ನಮ್ಮ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿ ಕಾಪು ಪುರಸಭೆಯ ನೂತನ ಅಧ್ಯಕ್ಷೆಯ ಜವಾಬ್ದಾರಿಯನ್ನು […]

ಕ್ರೀಡೆ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಸಮಾರೋಪ (SKPA Kaup Zone Members Kaup Premier League Closing)

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಸಮಾರೋಪ ಕ್ರಿಕೆಟ್‌ ಮುಂಬೈ ವಾರಿಯರ್ ಪ್ರಥಮ, ವಾಲಿಬಾಲ್‌ ಎಸ್‌ ಆರ್‌ ಎಸ್‌ ಪ್ರಥಮ  (Kaup)ಕಾಪು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಇದರ ಕಾಪು ವಲಯ  ಹಮ್ಮಿಕೊಂಡಿರುವ ಕಾಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಕಾಪು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯ‌ ಕ್ರೀಡಾಂಗಣದಲ್ಲಿ ನಡೆದಿದ್ದು, ಸಮಾರೋಪ ಕಾರ್ಯಕ್ರಮವನ್ನು ದಂಡತೀರ್ಥ ಶಾಲಾ ಪ್ರಾಂಶುಪಾಲ ನೀಲಾನಂದ ನಾಯ್ಕ್‌ ಉದ್ಘಾಟಿಸಿದರು. ಅವರು ಈ […]

ಸಂಘ, ಸಂಸ್ಥೆಗಳು

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಮೀದ್ ಪಡುಬಿದ್ರಿ ಆಯ್ಕೆ ( Hameed Padubidri elected as the president of the Kaup Taluk Working Journalists Association)

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಮೀದ್ ಪಡುಬಿದ್ರಿ ಆಯ್ಕೆ ಕಾರ್ಯದರ್ಶಿಯಾಗಿ ಮರಾಠೆ ಶಿರ್ವ, ಕೋಶಾಧಿಕಾರಿಯಾಗಿ ಸಂತೋಷ್‌ ಕಾಪು ಆಯ್ಕೆ (Kaup) ಕಾಪು, ಫೆ.20: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾಪು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಜಾವಾಣಿಯ ಹಮೀದ್ ಪಡುಬಿದ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತದ ಪುಂಡಲೀಕ ಮರಾಠೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.   ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ […]

ಧಾರ್ಮಿಕ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

 ಉಳಿಯಾರು – ಮಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ (Annual festival of Sri Durgaparameshwari Temple in Uliyaru – Majooru)

ಉಳಿಯಾರು – ಮಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ  ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ದಾನಿಗಳಿಗೆ ಭಜನಾ ಮಂಡಳಿ ವತಿಯಿಂದ ಗೌರವಾರ್ಪಣೆ  (Kaup)ಕಾಪು: ಉಳಿಯಾರು – ಮಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಸಂದರ್ಭ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ರವಿ ಉಪಾಧ್ಯಾಯ, ಭಜನಾ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಲಕ್ಷ್ಮೀಶ  ಭಟ್, ವಿಶ್ವನಾಥ್ ಮೂಲ್ಯ, ಭಜನಾ ಮಂಡಳಿಯ  ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ ದಾನಿಗಳಾದ […]

ಧಾರ್ಮಿಕ

ಉಳಿಯಾರಮ್ಮನ ವಾರ್ಷಿಕ ಮಹೋತ್ಸವಕ್ಕೆ ವೈಭವದ ಚಾಲನೆ (A grand start to the annual festival of Uliyaaramma)

ಉಳಿಯಾರಮ್ಮನ ವಾರ್ಷಿಕ ಮಹೋತ್ಸವಕ್ಕೆ ವೈಭವದ ಚಾಲನೆ ಫೆ. 17ರ ಮಂಗಳವಾರ ವಾರ್ಷಿಕ ಮಹೋತ್ಸವ (Majuru) ಮಜೂರು: ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಧ್ವಜಾರೋಹಣ ನೆರವೇರುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ  ಇಂದು ಚಾಲನೆ ನೀಡಲಾಯಿತು.    ಕ್ಷೇತ್ರದ ತಂತ್ರಿಗಳಾದ ಪಾದೂರು ಶ್ರೀ ಲಕ್ಷ್ಮೀನಾರಾಯಣ್ ತಂತ್ರಿ, ಅರ್ಚಕರಾದ ಲಕ್ಷ್ಮೀಶ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.   ಶಿವರಾತ್ರಿಯ ದಿನದಿಂದ ಪ್ರಾರಂಭಗೊಂಡು  ತಾ19/2/26 ರ ಗುರುವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ […]

ಕ್ರೀಡೆ

ಮಜೂರು ಪ್ರೀಮಿಯರ್ ಲೀಗ್ 2026  ಕ್ರಿಕೆಟ್ ಪಂದ್ಯಕೂಟ (Mazur Premier League 2026 Cricket Match)

ಮಜೂರು ಪ್ರೀಮಿಯರ್ ಲೀಗ್ 2026  ಕ್ರಿಕೆಟ್ ಪಂದ್ಯಕೂಟ   ಫೈಝಿ ಬಾಯ್ಸ್  ಮಜೂರು ವಿನ್ನರ್ ಟ್ರೋಫಿ (Kaup) ಕಾಪು: ಮಜೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವು ಮಜೂರು ಬಸ್ ತಂಗುದಾಣದ ಬಳಿಯ ಕ್ರೀಡಾಂಗಣದಲ್ಲಿ ನೆರವೇರಿತು.    ಲೀಗ್ ಮಾದರಿಯ ನಡೆದ ಪಂದ್ಯಕೂಟದಲ್ಲಿ ಫೈಝಲ್ ನಾಯಕತ್ವದ ಫೈಝಿ ಬಾಯ್ಸ್ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಆಶ್ರಫ್ ನಾಯಕತ್ವದ ಇನ್ಸಾಫ್  ಮಜೂರ್ ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು.  ಸರಣಿ ಶ್ರೇಷ್ಠ ಆಟಗಾರನಾಗಿ ಸಾಯಿಲ್ ಮಜೂರು, ಸಿನಾನ್ ಉತ್ತಮ ದಾಂಡಿಗ, ಶರ್ಫುದ್ದೀನ್ ಮಲ್ಲಾರ್ ಉತ್ತಮ […]

eMedia Kannada  @2025. All Rights Reserved.