ಹೆಜಮಾಡಿ: ದುರ್ಗಾ ಫ್ರೆಂಡ್ಸ್, ಅಟೋ ರಿಕ್ಷಾ ಯೂನಿಯನ್, ಖಡ್ಗೇಶ್ವರಿ ಭಜನ ಮಂದಿರದ ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ
ಹೆಜಮಾಡಿ: ದುರ್ಗಾ ಫ್ರೆಂಡ್ಸ್, ಅಟೋ ರಿಕ್ಷಾ ಯೂನಿಯನ್, ಖಡ್ಗೇಶ್ವರಿ ಭಜನ ಮಂದಿರದ ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ (Hejamdi) ಹೆಜಮಾಡಿ: ದುರ್ಗಾ ಫ್ರೆಂಡ್ಸ್, ಅಟೋ ರಿಕ್ಷಾ ಯೂನಿಯನ್(ರಿ) ಮತ್ತು ಖಡ್ಗೇಶ್ವರಿ ಭಜನ ಮಂದಿರದ ವತಿಯಿಂದ 78 ನೇ ಸ್ವಾತಂತ್ರೋತ್ಸವ ಆಚರಣೆ ಗುರುವಾರ ನೆರವೇರಿತು. ವಾಯುಪಡೆ ಸೇನೆಯ ನಿವೃತ್ತ ಕಾರ್ಪೋರಲ್ ಪುರುಷೋತ್ತಮ್ ಗುರಿಕಾರ ಹೆಜಮಾಡಿ ಮಾತನಾಡಿ, ನಾನು ಭಾರತೀಯ ಎಂಬ ಹೆಮ್ಮೆಯ ಭಾವನೆ ಬೆಳಸಿಕೂಳ್ಳುವುದರೊಂದಿಗೆ ದೇಶ ರಕ್ಷಣೆಯ ಕರ್ತವ್ಯ ವನ್ನು ಪ್ರತಿಯೊಬ್ಬರೂ ಹೊತ್ತು ಕೊಳ್ಳಬೇಕು. ರಾಷ್ಟ್ರ ನಿರ್ಮಾಣ […]





