Tag: SARVOTTAMA ANCHAN

social service

ಮೂಲ್ಕಿ: ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಆಶ್ರಯದಲ್ಲಿ ಶಿಕ್ಷಕರಿಗೆ ಸ್ಕೌಟ್ ಎಂಡ್ ಗೈಡ್ಸ್ ಕಾರ್ಯಕ್ರಮ (Moolki:  Scouts & Guides program for teachers under the auspices oh Bharath Scouts & Guides)

ಮೂಲ್ಕಿ: ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಆಶ್ರಯದಲ್ಲಿ ಶಿಕ್ಷಕರಿಗೆ ಸ್ಕೌಟ್ ಎಂಡ್ ಗೈಡ್ಸ್ ಕಾರ್ಯಕ್ರಮ ಮೂಲ್ಕಿ,ಜು.೨೭: ಶಿಕ್ಷಣ ವ್ಯವಸ್ಥೆಯ ಜೊತೆಗೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅಳೆದು ತೂಗಿ ಅವರೊಳಗೆ ಸ್ತುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ತರುವಲ್ಲಿ ಸ್ಕೌಟ್ ಅಂದೋಲನ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ರೀತಿಯ ತರಬೇತಿಗಳ ಮೂಲಕ ಶಿಕ್ಷಣ ಇಲಾಖೆಯ ಜೊತೆಗೆ ಸರಕಾರದಿಂದ ಮಾನ್ಯತೆ ಪಡೆದು ಬೆಳೆದಿರುವ ಮಹಾನ್ ಸಂಘಟನೆಯಾಗಿದೆ ಎಂದು ದ.ಕ.ಜಿಲ್ಲಾ ಸ್ಕೌಟ್ ಎಂಡ್ ಗೈಡ್ಸ್ ಜಿಲ್ಲಾ ಸ್ಕೌಟ್ ಆಯುಕ್ತ ಬಿ.ಎಂ. ತುಂಬೆ ಅವರು ಹೇಳಿದರು. […]

ಶಾಲಾ ಕಾಲೇಜು

ಮೂಲ್ಕಿ: ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ (Moolki: KPSK School Summer camp closing ceremony)

ಮೂಲ್ಕಿ: ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ (Moolki) ಮೂಲ್ಕಿ,ಮೇ.14: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರಯುತ ಬದುಕಿನ ಮೌಲ್ಯಗಳನ್ನು ಅರಿತು ಅವರ ನಿತ್ಯ ಬದುಕಿನಲ್ಲಿ ಶಿಕ್ಷಣದ ಜೊತೆಗೆ  ಗುರು ಹಿರಿಯರಲ್ಲಿ  ಭಕ್ತಿಯಿಂದ ವ್ಯವಹರಿಸಿ ದೇಶಕ್ಕೆ  ಸತ್ಪಪ್ರಜೆಗಳಾಗುವಲ್ಲಿ ಬೇಸಿಗೆ ಶಿಬಿರಗಳ ಕಾರ್ಯಕ್ರಮಗಳು ಮಹತ್ವ ಪಡೆದಿದೆ  ಎಂದು ಅನುದಾನಿತ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢ ಶಾಲೆಯ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆ ಹೇಳಿದರು. ಅವರು ಕೆಪಿಎಸ್‌ಕೆ ಫ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ […]

eMedia Kannada  @2025. All Rights Reserved.