Tag: sathyendra pai katapady

TRAINING ವಿಡಿಯೋ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ (Shree Kshetra Dharmasthala Village Development Yojana Shaurya Swayamsevak Training Worker)

 ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಶೌರ್ಯ ವಿಪ್ಪತ್ತು ಸ್ವಯಂ ಸೇವಕರ ತರಬೇತಿ ಕಾರ್ಯಗಾರ ಕಾಪುವಿನ ನಾರಾಯಣ ಗುರು ಸಭಾಭವನದಲ್ಲಿ ಎನ್ ಡಿ ಆರ್ ಎಫ್ ತಂಡದಿಂದ  ತರಬೇತಿ (Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ ಶೌರ್ಯ ವಿಪ್ಪತ್ತು ಸ್ವಯಂ ಸೇವಕರ […]

ಸಂಘ, ಸಂಸ್ಥೆಗಳು

  ಕಾಪು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಕೆ. ಸತ್ಯೇಂದ್ರ ಪೈ ಆಯ್ಕೆ (K. Satyendra Pai elected as the President of Kaup Taluk Janajagruti Vedike)

ಕಾಪು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಕೆ. ಸತ್ಯೇಂದ್ರ ಪೈ ಆಯ್ಕೆ  3 ವರ್ಷ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ದಯಾನಂದ ಹೆಜಮಾಡಿಯವರಿಗೆ ಅಭಿನಂದನೆ (Kaup) ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಜನಜಾಗೃತಿ ವೇದಿಕೆ ನೂತನ ಅಧ್ಯಕ್ಷರಾಗಿ ಉದ್ಯಮಿ ಕೆ. ಸತ್ಯೇಂದ್ರ ಪೈ ಆಯ್ಕೆಯಾಗಿದ್ದಾರೆ.   ಕಾಪು ಬಿಲ್ಲವ ಸಂಘದ ಬಿಲ್ಲವ ಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವರನ್ನು ಮುಂದಿನ ಅವಧಿಗೆ ಆಯ್ಕೆ ಮಾಡಿ ಶುಭ ಕೋರಲಾಯಿತು.    ಕಾಪು ತಾಲೂಕು ಜನಜಾಗೃತಿ […]

ಧಾರ್ಮಿಕ

ಕಟಪಾಡಿಯಲ್ಲಿ ಅಭೂತಪೂರ್ವ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ (Unprecedented Srinivasa Kalyanotsava celebration in Katapady)

ಕಟಪಾಡಿಯಲ್ಲಿ ಅಭೂತಪೂರ್ವ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ   ಕೃಷ್ಣ– ಶ್ರೀನಿವಾಸ ಬೇರೆಯಲ್ಲ: ಕೃಷ್ಣಾಪುರ ಮಠಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿ    (Katapadi) ಕಟಪಾಡಿ ತಿರುಪತಿ  ತಿರುಮಲ ದೇವಸ್ಥಾನದಿಂದ ಕೆ. ಕೃಷ್ಣಮೋಹನ್‌ಪೈ ಯುಎಸ್ಎ ಹಾಗೂ ಕಟಪಾಡಿ ವಿಜಯಾ ಪೈ ಮತ್ತು ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ಸಂಕಲ್ಪದಂತೆ ಕಟಪಾಡಿ ಎಸ್‌ವಿಎಸ್ ಪದವಿ  ಪೂರ್ವ ಕಾಲೇಜಿನ  ಕ್ರೀಡಾಂಗಣದಲ್ಲಿ  ಲೋಕ ಕಲ್ಯಾಣಾರ್ಥವಾಗಿ ಶನಿವಾರ  ಜರಗಿದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊಂಡಿತು.  ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಭಾಗವಹಿಸಿದ  ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.   ಅವರು ತಮ್ಮ ಆಶೀರ್ವಚನದಲ್ಲಿ ಗುಳ್ಳ ಖ್ಯಾತಿಯ ಕಟಪಾಡಿಯಲ್ಲಿ ಶ್ರೀನಿವಾಸ  ಕಲ್ಯಾಣೋತ್ಸವದ ಸಂಭ್ರಮವಿದೆ. ಕಲಿಯುಗದ ಅಧಿದೇವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವುದೇ ಪುಣ್ಯದ ಕಾರ್ಯ. ಕೃಷ್ಣನೂ ನಮಗೆ […]

ಧಾರ್ಮಿಕ

 ಇಂದು ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ಸಕಲ ಸಿದ್ದತೆ ಸಂಪೂರ್ಣ (Katapady Srinivasa Kalyanotsava today: All preparations are complete)

ಇಂದು ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ಸಕಲ ಸಿದ್ದತೆ ಸಂಪೂರ್ಣ   ಅನ್ನಪ್ರಸಾದ ವಿತರಣೆಗೆ 20 ಕೌಂಟರ್, 15 ಸಾವಿರ   ಊಟೋಪಚಾರ ವ್ಯವಸ್ಥೆ  (Katapady) ಕಟಪಾಡಿ : ತಿರುಪತಿ ತಿರುಮಲ ದೇವಸ್ಥಾನದ ನೇರ ಭಾಗವಹಿಸುವಿಕೆಯಲ್ಲಿ ಕೆ.ಕೃಷ್ಣಮೋಹನ್ ಪೈ ಯುಎಸ್ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ವತಿಯಿಂದ ಕಟಪಾಡಿಯಲ್ಲಿ ಶನಿವಾರ ಸಂಜೆ ಜರುಗಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಎಸ್‌.ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸುಮಾರು 7 ಎಕರೆಗೂ ಹೆಚ್ಚು […]

ಧಾರ್ಮಿಕ

ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ (Katapady Srinivasa Kalyanotsava: New website launched)

ಕಟಪಾಡಿ ಶ್ರೀನಿವಾಸ ಕಲ್ಯಾಣೋತ್ಸವ : ನೂತನ ವೆಬ್ ಸೈಟ್ ಬಿಡುಗಡೆ ಸೇವಾಕರ್ತರಾದ ಕೆ. ಕೃಷ್ಣಮೋಹನ್ ಪೈ ಹಾಗೂ ಕೆ ಸತ್ಯೇಂದ್ರ ಪೈಯವರಿಂದ ವೆಬ್‌ ಸೈಟ್‌ ಲೋಕಾರ್ಪಣೆ     (Katapadi) ಕಟಪಾಡಿ: ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ. ಕೃಷ್ಣಮೋಹನ್ ಪೈ ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ, ಪುರುಷೋತ್ತಮ ಪೈ ಮತ್ತು ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಸ್ಥಾನ, ದೈವಸ್ಥಾನಗಳ […]

ಧಾರ್ಮಿಕ

ಎ. 11: ಕಟಪಾಡಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ (April 11: Srinivasa Kalyanotsava in Katapady)

ಎ. 11: ಕಟಪಾಡಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣ  (Kaup)ಕಾಪು : ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಎ. 11 ರ ಶನಿವಾರ ಸಂಜೆ  ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ಸತ್ಯೇಂದ್ರ ಪೈ ಹೇಳಿದರು.   ಅವರು ಸೋಮವಾರ ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.    ನಮ್ಮೂರಿನಲ್ಲಿಯೇ ತಿರುಪತಿ ದೇವರ ದರ್ಶನ ಪಡೆಯುವ ನಿಟ್ಟಿನಲ್ಲಿ ತಿರುಪತಿ ತಿರುಮಲ ದೇವಸ್ಥಾನದ […]

eMedia Kannada  @2025. All Rights Reserved.