Tag: Secretary rathnakumar

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜು : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ(Annual Day Celebration at Shri Madhwa Vadiraja Institute of Technology and Management, Bantakal)

ಬಂಟಕಲ್ ತಾಂತ್ರಿಕ ಕಾಲೇಜು : 15ನೇ ವರ್ಷದ ವಾರ್ಷಿಕೋತ್ಸವ ಸಂಪನ್ನ (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.  ಸಮಾರಂಭದಲ್ಲಿ ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ, ಪರಮಾತ್ಮನೇ ಪ್ರಪಂಚದ ಶ್ರೇಷ್ಠ ಇಂಜಿನಿಯರ್.‌ ಇಂಜಿನಿಯರಿಂಗ್ ರಂಗ ಅನಾದಿಕಾಲದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಇದೇ ಸಂದರ್ಭ ಶ್ರೀ […]

ಶಾಲಾ ಕಾಲೇಜು

ಬಂಟಕಲ್‌ಇಂಜಿನಿಯರಿಂಗ್‌ಕಾಲೇಜಿಗೆ “Incridea -25”ರಲ್ಲಿ ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿ(STUDENTS OF SMVITM , GETS OVERALL CHAMPIONSHIPTROPHY IN “INCRIDEA- 25”)

ಬಂಟಕಲ್‌ಇಂಜಿನಿಯರಿಂಗ್‌ಕಾಲೇಜಿಗೆ “Incridea -25”ರಲ್ಲಿ ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜತಾಂತ್ರಿಕ ವಿದ್ಯಾಲಯ, ಬಂಟಕಲ್‌ನ ಒಟ್ಟು 50 ವಿದ್ಯಾರ್ಥಿಗಳು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕತಾಂತ್ರಿಕ ಮಹಾವಿದ್ಯಾಲಯ (ಎಮ್.ಎ.ಎಮ್.ಐ.ಟಿ)ದಲ್ಲಿ “Incridea -25” ಸ್ಪರ್ಧೆಯಲ್ಲಿ  ಭಾಗವಹಿಸಿ ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯೊಂದಿಗೆ ರೂ. 60,೦೦೦ ನಗದು ಬಹುಮಾನವನ್ನು ಪಡೆದಿರುತ್ತಾರೆ.  ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.   ಜತೆಗೆ ವಿದ್ಯಾರ್ಥಿಗಳು ರ‍್ಯಾಂಪ್ ವಾಕ್ ಮತ್ತು ಫೋಟೊಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಅಂತಾಕ್ಷರಿ […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ವಿಜ್ಞಾತಮ್ ಉತ್ಸವ್-2025”  ಬಹುಮಾನ (Students of SMVITM, Gets Prize in “VIJNATHAM UTSAV- 2025”)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ “ವಿಜ್ಞಾತಮ್ ಉತ್ಸವ್–2025”  ಬಹುಮಾನ (Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮಂಡ್ಯ, ಇಲ್ಲಿ ನಡೆದ “ವಿಜ್ಞಾತಮ್ ಉತ್ಸವ್-2025” ತಾಂತ್ರಿಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.   ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಭೂಷಣ್ ಭಾಸ್ಕರ್ ಪೂಜಾರಿ, ಕಿರಣ್ ಭಟ್, ಅಮೃತಾ, ವಿಶ್ರಿತಾ, ಪ್ರಜ್ವಲ್ ಮತ್ತು ಶ್ರೇಯಸ್ ಇವರು ಪ್ರಾಜೆಕ್ಟ್ ಪ್ರದರ್ಶನದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನೊಂದಿಗೆ ಸೆಕ್ಷನ್ ಇನ್‌ಫಿನ್ 8, ಮಂಗಳೂರು ಒಡಂಬಡಿಕೆ (SMVITM and Section infin 8 forge strategic partnership through MoU to establish an Incubation Centre at Bantakal)

     ಬಂಟಕಲ್ ತಾಂತ್ರಿಕ ಕಾಲೇಜಿನೊಂದಿಗೆ ಸೆಕ್ಷನ್ ಇನ್‌ಫಿನ್ 8, ಮಂಗಳೂರು ಒಡಂಬಡಿಕೆ (Bantakal) ಬಂಟಕಲ್:‌ ನಾವಿನ್ಯತೆ ಮತ್ತು ಉದ್ಯಮ ಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೆಕ್ಷನ್ ಇನ್‌ಫಿನ್ ೮, ಮಂಗಳೂರು ಇದರೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.  ಸೆಕ್ಷನ್ ಇನ್‌ಫಿನ್ ೮ ಸಂಸ್ಥಾಪಕ – ನಿರ್ದೇಶಕ ವಿಶ್ವಾಸ್, ಯೋಜನೆ ಮತ್ತು ತಂತ್ರಜ್ಞಾನ ನಿರ್ದೇಶಕ ಡಾ. ಶಿವಕಿರಣ್ ಮಖಂ, ಅರವಿಂದ್ ಸಿ ಕುಮಾರ್,  ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ […]

ವಿಡಿಯೋ ಶಾಲಾ ಕಾಲೇಜು

ಭ್ರಷ್ಟಾಚಾರವು ಸಮಾಜದ ಬಹು ದೊಡ್ಡ ಪಿಡುಗು : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (corruption is the biggest scourage of society : Former Supreme Court Judge N. Santosh Hegde)

ಭ್ರಷ್ಟಾಚಾರವು ಸಮಾಜದ ಬಹು ದೊಡ್ಡ ಪಿಡುಗು : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮ (Bantakal) ಬಂಟಕಲ್:‌ ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮʼವು  ಭಾನುವಾರ ಬೆಳಿಗ್ಗೆ ವಿದ್ಯಾಲಯದ ಆವರಣದಲ್ಲಿ ನೆರವೇರಿತು.  ಈ ಸಮಾರಂಭದಲ್ಲಿಮುಖ್ಯ ಅತಿಥಿಗಳಾದ ಮಾನ್ಯ ಸವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆಯವರು ದೀಪ […]

ಶಾಲಾ ಕಾಲೇಜು

ಬಂಟಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಂದ ಉಪನ್ಯಾಸ (“Orientation Program” from former judge of Honorable Supreme Court Justice Santosh Hegde at Shri Madhwa Vadiraja Institute of Technology and management (SMVITM), Bantakal)

ಬಂಟಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಂದ ಉಪನ್ಯಾಸ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್‌ನ 2024-25-೨೫ ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್  ಶಿಕ್ಷಣಕ್ಕೆ ಸೇರ್ಪಡೆಗೊಂಡ, ಕೆಇಎ ಮೂಲಕ ಸೇರ್ಪಡೆಗೊಳ್ಳಬಹುದಾದ ವಿದ್ಯಾಥಿಗಳ “ಮಾರ್ಗದರ್ಶನ ಕಾರ್ಯಕ್ರಮ” ದಿನಾಂಕ 01 ಸೆಪ್ಟೆಂಬರ್ 2024ರ ಭಾನುವಾರದಂದು ಬೆಳಗ್ಗೆ 10ಗಂಟೆಗೆ ವಿದ್ಯಾಲಯದ ಆವರಣದಲ್ಲಿ ಜರುಗಲಿದೆ. ಈ ಸಮಾರಂಭದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಸಂತೋಷ್ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. […]

ಶಾಲಾ ಕಾಲೇಜು

ಮಣಿಪಾಲ: ಪ್ರೈಮ್ ಸಕ್ಸಸ್ ಆನ್ ಲೈನ್ ತರಬೇತಿ ತರಗತಿ ಉದ್ಘಾಟನೆ (Manipala: Inaguration of Prime Success Online Training Class)

ಮಣಿಪಾಲ: ಪ್ರೈಮ್ ಸಕ್ಸಸ್ ಆನ್ ಲೈನ್ ತರಬೇತಿ ತರಗತಿ ಉದ್ಘಾಟನೆ (Manipala) ಮಣಿಪಾಲ: ಕಳೆದ 17 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಫ್ ಲೈನ್ ಮೂಲಕ ತರಬೇತಿ ನೀಡುವಲ್ಲಿ ಯಶಸ್ವಿಯಾಗಿರುವ ಉಡುಪಿ ಪ್ರೈಮ್ ಸಂಸ್ಥೆ, ಇದೀಗ ತನ್ನ ಶೈಕ್ಷಣಿಕ ಜಾಲವನ್ನು ಆನ್ ಲೈನ್  ಮೂಲಕ ಕರ್ನಾಟಕ ರಾಜ್ಯಾದಂತ ವಿಸ್ತರಿಸುವಲ್ಲಿ ಮುಂದಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಣಿಪಾಲ ಮಾಹೆಯ ಕಾನ್ಫರೆನ್ಸ್ ಸಭಾಭವನದಲ್ಲಿ ನಡೆಯಿತು.  ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್ (MAHE Chancellor DR H […]

ಶಾಲಾ ಕಾಲೇಜು

 ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಕರ್ಷ” ಐದು ದಿನಗಳ ಬೋಧಕರ ಅಭಿವೃದ್ದಿ ಕಾರ್ಯಕ್ರಮ (“UTKARSH” – 5 Days Faculty Development Program at SMVITM)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಕರ್ಷ” ಐದು ದಿನಗಳ ಬೋಧಕರ ಅಭಿವೃದ್ದಿ ಕಾರ್ಯಕ್ರಮ (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕವು ಕಾಲೇಜಿನ ಐ ಎಸ್ ಟಿ ಇ ಘಟಕದ ಸಹಯೋಗದೊಂದಿಗೆ ಆಯೋಜಿಸಲಾದ ಐದು ದಿನದ ಬೋಧಕರ ಅಭಿವೃದ್ದಿ ಕಾರ್ಯಾಗಾರ “ಉತ್ಕರ್ಷ” ಇದರ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ (Shri Sode Vadiraja Mutt Education Trust, Secretary rathnakumar) ಉದ್ಘಾಟಿಸಿದರು.  ಅವರು ಮಾತನಾಡಿ, ಈ ಕಾರ್ಯಗಾರದಲ್ಲಿ ಶ್ರೀ ಭಗವಾನ್ […]

eMedia Kannada  @2025. All Rights Reserved.