Tag: shailu hejmady toll

Mansoon PROBLEMS social service ಕರಾವಳಿ

ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila NH 66: Pothole at the turn of the service road, Temporary repairs by Al Ihsan School staff)

ಉಚ್ಚಿಲ ರಾಹೆ 66 : ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila) ಉಚ್ಚಿಲ : ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ಇಕ್ಕಡೆಗಳಲ್ಲಿ  ಬೃಹತ್‌ ಗುಂಡಿಯೊಂದು ಉಂಟಾಗಿತ್ತು. ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿತ್ತು. ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ […]

ಅಪಘಾತ

ಹೆಜಮಾಡಿ: ಟ್ಯಾಂಕರ್ ಢಿಕ್ಕಿ; ಅಪರಿಚಿತ ವ್ಯಕ್ತಿ ಸಾವು Hejamadi: Tanker hits vehicle; unidentified person dies

ಹೆಜಮಾಡಿ: ಟ್ಯಾಂಕರ್ ಢಿಕ್ಕಿ; ಅಪರಿಚಿತ ವ್ಯಕ್ತಿ ಸಾವು (Hejamadi): ಹೆಜಮಾಡಿ : ಟ್ಯಾಂಕರ್ ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ರಾತ್ರಿ ಸಂಭವಿಸಿದೆ. ಉಡುಪಿ-ಮಂಗಳೂರು ರಸ್ತೆಯಲ್ಲಿ ಚಾಲಕನು ಅಜಾಗರೂಕತೆಯಿಂದ ಟ್ಯಾಂಕರನ್ನು ಚಲಾಯಿಸಿಕೊಂಡು ಬಂದ ಕಾರಣ ಹೆಜಮಾಡಿ ರಾಜಸ್ಥಾನ ದಾಬ ಎದುರು ರಸ್ತೆ ಬದಿಯಲ್ಲಿ ನಿಂತಿದ್ದ 40-45 ವರ್ಷ ಪ್ರಾಯದ ವ್ಯಕ್ತಿಗೆ ಢಿಕ್ಕಿ ಹೊಡೆಯಿತು.   ಚಾಲಕ ವಾಹನ ಸಹಿತ ಪರಾರಿಯಾಗಿದ್ದು ಗಾಯಾಳುವನ್ನು ಮಂಗಳೂರು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಧ್ಯರಾತ್ರಿ ಮೃತಪಟ್ಟಿರುವುದಾಗಿ […]

PROBLEMS

ಉಚ್ಚಿಲ : ನೆಲದಲ್ಲಿ ಅಡಗಿದ ಬಾವಿ, ಬಾಯ್ದೆರೆದು ಬಲಿಗೆ ಕಾಯುತ್ತಿದೆ (Uchilla: A well hidden in the ground, waiting for its prey to open its mouth)

ಉಚ್ಚಿಲ : ನೆಲದಲ್ಲಿ ಅಡಗಿದ ಬಾವಿ, ಬಾಯ್ದೆರೆದು ಬಲಿಗೆ ಕಾಯುತ್ತಿದೆ (Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್‌ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದಿದ್ದು, ಬಲಿಗಾಗಿ ಕಾಯುತ್ತಿದೆ.  ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ ಬಾವಿಯೊಂದನ್ನು ಮಣ್ಣು, ಉಸುಕು ಹಾಕಿ ಮುಚ್ಚಲಾಗಿತ್ತು. ಹೆದ್ದಾರಿ ಅಗಲೀಕರಣಗೊಂಡು ಸುಮಾರು 6 ವರ್ಷ ಪೂರ್ಣಗೊಂಡಿದೆ. ಬಾವಿಯನ್ನು ಮುಚ್ಚಿದ ಜಾಗ ಈಗ ಸರ್ವಿಸ್ ರಸ್ತೆಯಾಗಿದೆ‌. […]

PROBLEMS

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 : ಮತ್ತೆ ಗ್ರಹಣ ಹಿಡಿದ ಬೀದಿ ದೀಪಗಳು, ಸ್ಥಳೀಯರಲ್ಲಿ ಆಕ್ರೋಶ (Unlit Street lights on Uchila NH 66 – Anger locals)

 ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 : ಮತ್ತೆ ಗ್ರಹಣ ಹಿಡಿದ ಬೀದಿ ದೀಪಗಳು, ಸ್ಥಳೀಯರಲ್ಲಿಆಕ್ರೋಶ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಬೀದಿ ದೀಪಗಳು ಕೆಲ ಸಮಯ ಉರಿದು ಮತ್ತೆ ಗ್ರಹಣ ಹಿಡಿದಂತೆ ಸ್ಥಬ್ಧವಾಗಿದೆ. ಒಂದು ತಿಂಗಳು ಕಳೆದರೂ ಯಾಕಾಗಿ ಈ ಬೀದಿ ದೀಪ ಉರಿಯುತ್ತಿಲ್ಲ ಎಂದು ಯಾರಿಗೂ ಗೊತ್ತಿಲ್ಲ. ಬಡಾ ಗ್ರಾಮ ಪಂಚಾಯತಿಯನ್ನು ಪ್ರಶ್ನಿಸಿದರೆ, ಹೆದ್ದಾರಿ ದೀಪಗಳು ನಮ್ಮ ಸುಪರ್ದಿಗೆ ಬರುವುದಿಲ್ಲ. ನಮಗೂ ಹೆದ್ದಾರಿಗೂ ಸಂಬಂಧ ಇಲ್ಲ ಎನ್ನುತ್ತಾರೆ. ಹಾಗಾದರೆ ಎರ್ಮಾಳು ಬಡಾ ಬುಧಿಯ […]

eMedia Kannada  @2025. All Rights Reserved.