Tag: skpa kapu

science Technology

 ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್‌(Nikon workshop, service in Kapu for SKPA Kapu zone members)

ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಎಸ್ಕೆಪಿಎ ಕಾಪು ಅಧ್ಯಕ್ಷ ಸಂತೋಷ್ (Kaup) ಕಾಪು :  ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಇದರ ಕಾಪುವಲಯದ ಸದಸ್ಯರಿಗಾಗಿ ಮಂಗಳವಾರ ಕಾಪುವಿನ ಕೆ ೧ ಸಭಾಭವನದಲ್ಲಿಖ್ಯಾತ ಛಾಯಾಗ್ರಹಣ ಪರಿಕರಗಳ ಸಂಸ್ಥೆ “ನಿಕಾನ್‌” ಕಾರ್ಯಗಾರ ಮತ್ತು ಸರ್ವೀಸ್‌ ಆಯೋಜಿಸಿತ್ತು.   ಎಸ್ಕೆಪಿಎ ಕಾಪು ವಲಯದ ಗೌರವಾದ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಅಧ್ಯಕ್ಷತೆ […]

ಧಾರ್ಮಿಕ

ಎಸ್ಕೆಪಿಎ ಕಾಪು ವಲಯದಿಂದ ಗೋಪೂಜಾ ಸಂಭ್ರಮ (Gopuja celebrations from SKPA Kaup zone)

ಎಸ್ಕೆಪಿಎ ಕಾಪು ವಲಯದಿಂದ ಗೋಪೂಜಾ ಸಂಭ್ರಮ ಕಾಪು ವಲಯದ ಸದಸ್ಯರಿಂದ ಗೋ ಶಾಲೆಗೆ ಗೋಗ್ರಾಸ, ಹಿಂಡಿ ಕೊಡುಗೆ (Kaup) ಕಾಪು : ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಕಾಪು ವಲಯದ ವತಿಯಿಂದ ಕಾಪು ಜನಾರ್ಧನ ದೇವಸ್ಥಾನದ ಬಳಿಯ ಗೋ ಶಾಲೆಯಲ್ಲಿ  ಗೋ ಪೂಜೆ ಆಚರಿಸಲಾಯಿತು. ಎಸ್ಕೆಪಿಎ ಕಾಪು ವಲಯದ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿ, ಗೋ ಶಾಲೆಗೆ ಗೋಗ್ರಾಸ, ಹಿಂಡಿ ನೀಡಿ, ಗೋವಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಅಧ್ಯಕ್ಷ ಸಂತೋಷ್ […]

social service

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ (Kaup: Massive blood donation camp by like-minded team)

ಕಾಪು : ಸಮಾನ ಮನಸ್ಕ ತಂಡದಿಂದ ಬೃಹತ್ ರಕ್ತದಾನ ಶಿಬಿರ  ಒಂದು ಯುನಿಟ್ ರಕ್ತ 3 ಜನರ ಜೀವ ಉಳಿಸಬಲ್ಲದು : ಡಾ. ವೀಣಾ   (Kaup) ಕಾಪು : ಕಾಪು ಜೇಸಿಐ ಭವನದಲ್ಲಿ ಜೇಸಿಐ ಕಾಪು, ಯುವವಾಹಿನಿ ಕಾಪು, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ, ರಕ್ಷಣಾಪುರ ಬೀದಿಬದಿ ವ್ಯಾಪಾರಸ್ಥರ ಸಂಘ ಕಾಪು, ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಹಾಗೂ ಕಲ್ಯ ಜವನೆರ್ ಜಂಟಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ನೇತೃತ್ವದಲ್ಲಿ ಸ್ವಯಂ ಪ್ರೇರಿತ ಬೃಹತ್ […]

CONGARTULATIONS

“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Second place for Sachin Uchila in ʼDasara Vaibhavaʼ Photo Contest)

“ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಸಚಿನ್ ಉಚ್ಚಿಲರಿಗೆ ದ್ವಿತೀಯ ಸ್ಥಾನ (Mangaluru) ಮಂಗಳೂರು: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫಸ್೯ ಅಸೋಸಿಯೇಷನ್ (ರಿ.) ಮಂಗಳೂರು ವಲಯದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ “ದಸರಾ ವೈಭವ” ಛಾಯಾಚಿತ್ರ ಸ್ಪರ್ಧೆಯಲ್ಲಿ ಉಚ್ಚಿಲ ದಸರಾದ ಛಾಯಾಚಿತ್ರಕ್ಕೆ ಕಾಪು  ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.  ಮಂಗಳೂರು ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ ಅಂಡ್ ಗೈಡ್ಸ್ ಸಭಾಭವನದಲ್ಲಿ ಜರಗಿದ “ಕಿಡ್ಸ್ ಫೋಟೋ ಫೆಸ್ಟ್” […]

ನಿಧನ

ಉಡುಪಿ: ಹಿರಿಯ ಪತ್ರಕರ್ತ ಜಯಕರ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ (Udupi : Tribute meeting for veteran journalist jayakara Suvarna)

ಉಡುಪಿ: ಹಿರಿಯ ಪತ್ರಕರ್ತ ಜಯಕರ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ (Udupi) ಉಡುಪಿ, ಆ.10: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಹಿರಿಯ ಪತ್ರಕರ್ತರ ಹಾಗೂ ಛಾಯಾಗ್ರಾಹಕ ಜಯಕರ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.  ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಯಕರ ಸುವರ್ನರವರು […]

social service

ಎಸ್‌ಕೆಪಿಎ ಕಾಪು ವಲಯದ 33ನೇ ವಾರ್ಷಿಕ ಮಹಾಸಭೆ (33rd Annual General Meeting of SKPA Kaup Zone)

 ಎಸ್‌ಕೆಪಿಎ ಕಾಪು ವಲಯದ 33ನೇ ವಾರ್ಷಿಕ ಮಹಾಸಭೆ (Kaup) ಕಾಪು :  ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಕಾಪು ವಲಯದ 33ನೇ ವಾರ್ಷಿಕ ಮಹಾಸಭೆ ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ನೆರವೇರಿತು.   ಎಸ್‌ಕೆಪಿಎ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸಭೆಯನ್ನು ಉದ್ಘಾಟಿಸಿದರು. ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ,  ಜಿಲ್ಲಾ […]

ಜೀವನಶೈಲಿ ತಂತ್ರಜ್ಞಾನ

ಛಾಯಾಗ್ರಾಹಕ ಜಿನೇಶ್ ಪ್ರಸಾದ್ ಅವರಿಗೆ ಗೋಲ್ಡ್ ಆಫ್ ಗೋಲ್ಡನ್ ಮೆಡಲ್” ಪ್ರಶಸ್ತಿ(Gold of Golden medal award to Photographer Jinesh Prasad)

ಛಾಯಾಗ್ರಾಹಕ ಜಿನೇಶ್ ಪ್ರಸಾದ್ ಅವರಿಗೆ ಗೋಲ್ಡ್ ಆಫ್ ಗೋಲ್ಡನ್ ಮೆಡಲ್” ಪ್ರಶಸ್ತಿ  (Mangaluru) ಮಂಗಳೂರು:  ಸಿಂಗಾಪುರದಲ್ಲಿ ನಡೆದ ಏಷ್ಯನ್ ಫೋಟೋಗ್ರಾಫಿಕ್ ಯೂನಿಯನ್ ಹಾಗೂ ಗೋಲ್ಡನ್ ಪಿಕಾಕ್ ಅವಾರ್ಡ್ ಸಿಂಗಪುರ್ ಜಂಟಿ ಆಶ್ರಯದಲ್ಲಿ ನಡೆದ “ಗೋಲ್ಡ್ ಆಫ್ ಗೋಲ್ಡನ್ ಮೆಡಲ್” ಪ್ರಶಸ್ತಿಗೆ  ಜಿನೇಶ್ ಪ್ರಸಾದ್  ಮೂಡುಬಿದಿರೆ ಅವರು ಆಯ್ಕೆಯಾಗಿದ್ದಾರೆ.  ಈ ಪ್ರಶಸ್ತಿಗೆ ಆಯ್ಕೆ ಮಾಡುವ ಮೊದಲು ವಿಶ್ವದ ವಾರ್ಷಿಕ ಟಾಪ್ ಟೆನ್ ಛಾಯಾಚಿತ್ರಗಾರ ಮತ್ತು ಪ್ರದರ್ಶನಗಾರರಾಗಿ ಅರ್ಹತೆ ಹೊಂದಿರಬೇಕಾಗುತ್ತದೆ. ಜಿನೇಶ್ ಪ್ರಸಾದ್ ಅವರು ಸತತವಾಗಿ ಮೂರು ವರ್ಷಗಳಿಂದ ಟಾಪ್ […]

Uncategorised ಕರಾವಳಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಇದರ ಕಾಪು ವಲಯದ ಪದ ಪ್ರಧಾನ ಸಮಾರಂಭ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಇದರ ಕಾಪು ವಲಯದ ಪದ ಪ್ರಧಾನ ಸಮಾರಂಭ (SKPA KAUP Zone Taking over) ಕಾಪುವಿನ ಹೋಟೆಲ್ ಕೆ 1 ಹೋಟೇಲು ಸಭಾಭವನದಲ್ಲಿ ನಡೆದ ಪದಗ್ರಗಣ ಕಾರ್ಯಕ್ರಮ ̈ (kaup) ಕಾಪು : ಬೇರೆಯವರ ಮುಖದಲ್ಲಿ ನಗು ತರಿಸುವ ಛಾಯಾಗ್ರಾಹಕರ ಕಾರ್ಯ ದೇವರು ಮೆಚ್ಚುವಂತದ್ದು. ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ಛಾಯಾಗ್ರಾಹಕರು ಇರಬೇಕಾಗಿದೆ ಎಂದು  ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ‌ಗುರ್ಮೆ (Kaup […]

ಕರಾವಳಿ ಪ್ರಚಲಿತ

ಎಸ್.ಕೆ.ಪಿ.ಎ ಕಾಪು ವಲಯದ ವತಿಯಿಂದ ಕಾಪುವಿನ ಗೋಶಾಲೆಯಲ್ಲಿ ಗೋ ಪೂಜೆ, ಹಿಂಡಿ ವಿತರಣೆ (SKPA Kaup gow pooje)

ಎಸ್.ಕೆ.ಪಿ.ಎ ಕಾಪು ವಲಯದ ವತಿಯಿಂದ ಕಾಪುವಿನ ಗೋಶಾಲೆಯಲ್ಲಿ ಗೋ ಪೂಜೆ, ಹಿಂಡಿ ವಿತರಣೆ ಕಾಪು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಕಾಪು (South Kanara Photographers Association) ವಲಯದ ವತಿಯಿಂದ ದೀಪಾವಳಿ ಆಚರಣೆಯ ಪ್ರಯುಕ್ತ ಕಾಪು ಗೋ ಶಾಲೆ ಯಲ್ಲಿ ಗೋಪೂಜೆ ಮಾಡುವುದರ ಮೂಲಕ ಅರ್ಥಪೂರ್ಣ ದೀಪಾವಳಿ ಆಚರಿಸಿದರು. ಶ್ರೀ ಲಕ್ಷ್ಮಿ ಜನಾರ್ದನ ದೇವಳದ ಸಮೀಪದ ಗೋಶಾಲೆಗೆ ರವಿವಾರ ಎಸ್.ಕೆ.ಪಿ.ಎ ಸದಸ್ಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ, ಗೋಶಾಲೆಯ ಗೋಪಾಲಕೃಷ್ಣ ಮೂರ್ತಿ ಗೆ ಪೂಜೆಯನ್ನು ಸಲ್ಲಿಸಿದರು. ಗೋವುಗಳಿಗೆ […]

ಕರಾವಳಿ ಫ್ಯಾಷನ್ ವಿಡಿಯೋ

(SKPA UDUPI -DK) ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ (MOGAVEERA MAHAJANA SANGHA) ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ

ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ ಉಡುಪಿ\ ಉಚ್ಚಿಲ: (Udupi \ kaup)ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್   ಕಾಪು ವಲಯ ಮತ್ತು ಮೊಗವೀರ ಮಹಾಜನ ಸಂಘ   ಉಚ್ಚಿಲ ಇದರ ಸಹಯೋಗದಲ್ಲಿ ಈ ಬಾರಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ೨೦೨೩ರ (uchila shree mahalaxmi temple dassara – 2023)ಸಂದರ್ಭ “ಉಚ್ಚಿಲ ದಸರಾ ವೈಭವ” ಫೋಟೋಗ್ರಾಫಿ ಮತ್ತು ವಿಡಿಯೋ […]

eMedia Kannada  @2025. All Rights Reserved.