ಪ್ರತಿಯೊಂದು ಡಿಜಿಟಲ್ ಅದ್ಭುತವೂ ಒಂದು 0 ಮತ್ತು 1 ರಿಂದಲೇ ಆರಂಭವಾಗುತ್ತದೆ : ಪ್ರೀತಿ ಅಮರದೀಪ್ (Every digital miracle starts with a 0 and a 1: Preeti Amardeep)
ಪ್ರತಿಯೊಂದು ಡಿಜಿಟಲ್ ಅದ್ಭುತವೂ ಒಂದು 0 ಮತ್ತು 1 ರಿಂದಲೇ ಆರಂಭವಾಗುತ್ತದೆ : ಪ್ರೀತಿ ಅಮರದೀಪ್ ಕಂಪ್ಯೂಟರ್ ಸೈನ್ಸ್ ಯಾಕೆ? ಈ ಬಗ್ಗೆ ಎಸ್ ಎಮ್ ವಿಐಟಿಎಂ ಸಹಾಯಕ ಪ್ರಾಧ್ಯಾಪಕರಿಂದ ವಿಶೇಷ ವರದಿ ಉಡುಪಿ: ಕಂಪ್ಯೂಟರ್ ಸೈನ್ಸ್ ಯಾಕೆ? ಈ ಬಗ್ಗೆ ಎಸ್ ಎಮ್ ವಿಐಟಿಎಂ ಸಹಾಯಕ ಪ್ರಾಧ್ಯಾಪಕರಿಂದ ವಿಶೇಷ ಲೇಖನ. (Udupi) ಉಡುಪಿ: ನಾವು ಬುರ್ಜ್ ಖಲೀಫಾವನ್ನು ನೋಡಿದಾಗ ಅದರ ಅದ್ಭುತ ಎತ್ತರ, ಆಕರ್ಷಕ ವಾಸ್ತುಶಿಲ್ಪ, ಮಿನುಗುವ ಬೆಳಕುಗಳು, ವಿಶಿಷ್ಟ ವಿನ್ಯಾಸ ಹಾಗೂ ಆಕಾಶ ಮುಟ್ಟುವ […]










