ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “ಗೂಗಲ್ ಬಿಲ್ಡ್ ವಿಥ್ ಜೆಮ್ಮಾ ಹ್ಯಾಕಥಾನ್‌ನಲ್ಲಿ” ಬಹುಮಾನ (SMVITM Students Win Google Build with Gemma Hackathon)
ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “ಗೂಗಲ್ ಬಿಲ್ಡ್ ವಿಥ್ ಜೆಮ್ಮಾ ಹ್ಯಾಕಥಾನ್‌ನಲ್ಲಿ” ಬಹುಮಾನ ಹ್ಯಾಕಥಾನ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ 425 ಅಮೆರಿಕನ್‌ಡಾಲರ್ ನಗದು ಬಹುಮಾನ (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಂಶಿಕಾ, ಆಶ್ಲೇ ಫೆರ್ನಾಂಡೀಸ್ ಮತ್ತು ಚೇತನ್‌ವಿ ಕೋಟ್ಯಾನ್ ಇವರಿಗೆ ದಿನಾಂಕ ಬೆಂಗಳೂರಿನ ಎಂ ಎಸ್‌ರಾಮಯ್ಯ ಕಾಲೇಜಿನಲ್ಲಿ ಕಾಗಲ್ ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ“ಗೂಗಲ್ ಬಿಲ್ಡ್ ವಿಥ್ ಜೆಮ್ಮಾ ಹ್ಯಾಕಥಾನ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ೪೨೫ ಅಮೆರಿಕನ್‌ಡಾಲರ್ ನಗದು ಬಹುಮಾನ ಲಭಿಸಿದೆ. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ […]










