Tag: smvitm bantakal

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ “ವರ್ಣೋತ್ಸವ-2026” ಕ್ಕೆ ಚಾಲನೆ (“Varnothsava 2026” inaugurated at SMVITM, Bantakal)

  ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ “ವರ್ಣೋತ್ಸವ–2026” ಕ್ಕೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿದ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಪಿ ಶ್ರೀನಿವಾಸ ತಂತ್ರಿ  (Bantakal) ಬಂಟಕಲ್, ಫೆ.11: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟç ಮಟ್ಟದ ತಾಂತ್ರಿಕ-ಸಾAಸ್ಕöÈತಿಕ, ಮ್ಯಾನೇಜ್‌ಮೆಂಟ್ ಸ್ಪರ್ಧೆಗಳ ಕಾರ್ಯಕ್ರಮ ವರ್ಣೋತ್ಸವ 2026ನ್ನು ಬುಧವಾರ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಟಾನದ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿಗಳು ದೀಪ ಬೆಳಗಿಸುವ ಮೂಲಕ ಮತ್ತು ಕೋನಾರ್ಕ್ ಚಕ್ರ ಅನಾವರಣ ಮೂಲಕ ಕಾರ್ಯಕ್ರಮವನ್ನು […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಟಿಯು ಕನ್ಸೋರ್ಟಿಯಮ್ ಬಗ್ಗೆ ಮಾಹಿತಿ (“EBSCO & IEEE Xplore: VTU Consortium Resources Awareness Program” at SMVITM, Bantakal)

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಟಿಯು ಕನ್ಸೋರ್ಟಿಯಮ್ ಬಗ್ಗೆ ಮಾಹಿತಿ (Udupi, Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೇಂದ್ರ ಗ್ರಂಥಾಲಯ ವಿಭಾಗವು ಐಇಇಇ ವಿದ್ಯಾರ್ಥಿ ಘಟಕದ ”EBSCO & IEEE Xplore: VTU Consortium Resources Awareness Program” ಎಂಬ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ EBSCO & IEEE Xplore  ಸಂಸ್ಥೆಗಳ ತರಬೇತಿ ವ್ಯವಸ್ಥಾಪಕರಾದ ಎಂ ಎಸ್ ಶ್ರೀನಿವಾಸ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ವಿಶ್ವ ವಿದ್ಯಾನಿಲಯದ ಕನ್ಸೋರ್ಟಿಯಮ್ […]

fastival ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ (77th Republic Day Celebration at SMVITM)

    ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ ಧ್ವಜಾರೋಹಣ ಗೈದ ಕಾಲೇಜಿನ ಸಿಇಓ ಡಾ. ರಾಧಾಕೃಷ್ಣ ಎಸ್ ಐತಾಳ್    (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಮತ್ತು ನಿರಾಮಯ ಇನ್ಸಿಟ್ಯೂಟ್‌   ಆಫ್ ಹೆಲ್ತ್‌ ಸಾಯನ್ಸ್‌ ನ ಸಹಯೋಗದೊಂದಿಗೆ ಸೋಮವಾರ ಭಾರತದ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.    ಶ್ರೀ ಸೋದೆ ವಾದಿರಾಜ ಮಠ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಎಸ್ ಐತಾಳ್ ರವರು ಧ್ವಜಾರೋಹಣ ಗೈದರು.      ಅವರು […]

ಶಾಲಾ ಕಾಲೇಜು

  ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ಬಂಟಕಲ್‌ ಕಾಲೇಜಿನ ಎನ್‌ಎಸ್‌ಎಸ್‌ ಯೋಜನೆ ಉದ್ಘಾಟನೆ (Six-Day NSS Special Camp Inaugurated at Ramakrishna Mission, Mangaluru)

 ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ಬಂಟಕಲ್‌ ಕಾಲೇಜಿನ ಎನ್‌ಎಸ್‌ಎಸ್‌ ಯೋಜನೆ ಉದ್ಘಾಟನೆ   ರಾಮಕೃಷ್ಣ ಮಿಷನ್, ಮಂಗಳೂರು ಇದರ ಅಧ್ಯಕ್ಷ ಸ್ವಾಮಿಜಿ ತಕಮಾನಂದರವರಿಂದ ಉದ್ಘಾಟನೆ (Bantakal) ಬಂಟಕಲ್:‌ ಮಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ ಬಂಟಕಲ್‌ ಶ್ರೀ ಮಧ್ವರಾಜ ತಾಂತ್ರಿಕ ಕಾಲೇಜಿನ ಎನ್‌ಎಸ್‌ಎಸ್‌ ಯೋಜನೆಯ ಆರು ದಿನಗಳ ಎನ್‌ಎಸ್‌ಎಸ್ ವಿಶೇಷ ಶಿಬಿರದ ಉದ್ಘಾಟನೆ ನಡೆಯಿತು.    ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಮಕೃಷ್ಣ ಮಿಷನ್, ಮಂಗಳೂರು ಇದರ ಅಧ್ಯಕ್ಷರಾದ ಸ್ವಾಮಿಜಿ ತಕಮಾನಂದರವರು ವಹಿಸಿದ್ದರು.    ಸ್ವಾಮೀಜಿ ಮಾತನಾಡಿ, ಶಿಸ್ತು, ಸಮಾಜ ಸೇವೆ ಹಾಗೂ […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್ ತಾಂತ್ರಿಕ ಕಾಲೇಜು : ಡಾ. ನಾಗರಾಜ್ ಭಟ್ ನೂತನ ಪ್ರಾಂಶುಪಾಲರಾಗಿ ನೇಮಕ (Bantakal Technical College: Dr. Nagaraj Bhat appointed as new principal)

ಬಂಟಕಲ್ ತಾಂತ್ರಿಕ ಕಾಲೇಜು : ಡಾ. ನಾಗರಾಜ್ ಭಟ್ ನೂತನ ಪ್ರಾಂಶುಪಾಲರಾಗಿ ನೇಮಕ 11 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನುಭವ  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ನಾಗರಾಜ್ ಭಟ್ ರವರು ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮತ್ತು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.   ಇದೇ ಸಂದರ್ಭದಲ್ಲಿ ಡಾ. ಸುದರ್ಶನ್ ರಾವ್ ಇವರನ್ನು […]

ಶಾಲಾ ಕಾಲೇಜು

ಇನ್ಫೋಸಿಸ್‌ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಬಂಟಕಲ್  ಕಾಲೇಜಿನ ವಿದ್ಯಾರ್ಥಿಗಳ ಸಾಧನೆ (MVITM Students Shine at Infosys Annual Project Showcase 2025)

ಇನ್ಫೋಸಿಸ್‌ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಬಂಟಕಲ್  ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಯ ಆಡಳಿತ ಮಂಡಳಿಯಿಂದ ಅಭಿನಂದನೆ   (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮಂಗಳೂರಿನ ಇನ್ಫೋಸಿಸ್ ಕ್ಯಾಂಪಸಿನಲ್ಲಿ  ನಡೆದ ಇನ್ಫೋಸಿಸ್ ವಾರ್ಷಿಕ ಪ್ರಾಜೆಕ್ಟ್ ಪ್ರದರ್ಶನ- ೨೦೨೫ ರಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.   “ಗಾರ್ಡಿಯನ್ : ರಿಯಲ್- ಟೈಮ್ ಪ್ರೋಟೆಕ್ಷನ್, ರಿಯಲ್- ವರ್ಲ್ಡ್ ಇಂಪ್ಯಾಕ್ಟ್” ಎಂಬ ಶೀರ್ಷಿಕೆಯ ಈ ಯೋಜನೆಯನ್ನು ಭೂಷಣ್ ಪೂಜಾರಿ, ಪ್ರಜ್ವಲ್ ಗುಲ್ವಾಡಿ, ಅಮೃತ ಅಭಿವೃದ್ಧಿ ಪಡಿಸಿದರು.  ಗಾರ್ಡಿಯನ್  […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (SMVITM Organized a  Book Donation Drive at SVH Kannada Medium High School, Innanje)

ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (bantaka) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಕೇಂದ್ರ ಗ್ರಂಥಾಲಯ, ರಾಷ್ಟ್ರೀಯ  ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಹಯೋಗದೊಂದಿಗೆ ಇನ್ನಂಜೆ ಎಸ್. ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪುಸ್ತಕ ವಿತರಣಾ ಅಭಿಯಾನವನ್ನು ಆಯೋಜಿಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಪರವಾಗಿ ಕೊಡುಗೆ ನೀಡಿದ ನೋಟ್‌ ಬುಕ್‌ಗಳು, ಸ್ಟೇಷನರಿ ವಸ್ತುಗಳು ಮತ್ತು ಕೊಡೆಗಳು ಸೇರಿದಂತೆ ಅಗತ್ಯ ಕಲಿಕಾ […]

social service ಶಾಲಾ ಕಾಲೇಜು

ವಿಶ್ವ ಪರಿಸರ ದಿನದ ಅಂಗವಾಗಿ ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಬೃಹತ್‌ ಜಾಥ (A huge procession was taken out by students at Bantakal Technical College as part of World Environment Day)

ವಿಶ್ವ ಪರಿಸರ ದಿನದ ಅಂಗವಾಗಿ ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಬೃಹತ್‌ ಜಾಥ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿ ಸಿ ಘಟಕ ಮತ್ತು ಐ ಐ ಸಿ ಘಟಕವು ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಜಾಗತಿಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕೊನೆಗೊಳಿಸುವುದು”ಎಂಬ ವಿಷಯದ ಮೇಲೆ ಬೃಹತ್‌ಜಾಥವನ್ನು ಶಂಕರಪುರದಿಂದ ಕಾಲೇಜಿನವರೆಗೆ ಆಯೋಜಿಸಲಾಗಿತ್ತು. ಈ ಜಾಥದಲ್ಲಿ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು […]

ಶಾಲಾ ಕಾಲೇಜು

ಬಂಟಕಲ್:‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Workshop on Cloud Monitoring, Applications and Public cloud APIs. At SMVITM)

ಬಂಟಕಲ್ :‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಲೌಡ್‌ ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಾಗಾರದಲ್ಲಿ ಕ್ಲೌಡ್‌ಕಂಪ್ಯೂಟಿಂಗ್ ಮೂಲಭೂತ ಅಂಶಗಳು ಮತ್ತು ಗೂಗಲ್‌ಕ್ಲೌಡ್‌ನ ವಾಸ್ತು ಶಿಲ್ಪ, ಕಂಪ್ಯೂಟಿಂಗ್‌ ಎಂಜಿನ್‌ ಕ್ಲೌಡ್ ಸ್ಟೋರೇಜ್ ಮತ್ತು ಅಪ್ಲಿಕೇಶನ್‌ […]

social service ಸಂಘ, ಸಂಸ್ಥೆಗಳು

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಮನೋವಿಕಾಸ” ಬೀದಿ ನಾಟಕ ಪ್ರದರ್ಶನ (“Manovikasa” A Street Play at SMVITM)

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಮನೋವಿಕಾಸ” ಬೀದಿ ನಾಟಕ ಪ್ರದರ್ಶನ (Bantakal) ಬಂಟಕಲ್: ಬಂಟಕಲ್ ತಾಂತ್ರಿಕ ಕಾಲೇಜಿನ “ಆಸರೆ” ಸಮಾಲೋಚನಾ ಘಟಕವು  “ಮನೋವಿಕಾಸ” ಎಂಬ ವಿಷಯದಡಿ  ಬೀದಿ ನಾಟಕವನ್ನು ಆಯೋಜಿಸಿದೆ  ಈ ಬೀದಿ ನಾಟಕದಲ್ಲಿ ತೃತೀಯ ವರ್ಷದ ಗಣಕಯಂತ್ರ ವಿಭಾಗದ  ವಿದ್ಯಾರ್ಥಿಗಳು  ಅಭಿನಯಿಸಿದರು.   ಬೀದಿ ನಾಟಕದ ಮುಖ್ಯ ಉದ್ದೇಶ ಮಾನಸಿಕ ಆರೋಗ್ಯದ  ಮಹತ್ವ ಮತ್ತು ಜೀವನದಲ್ಲಿ ಎದುರಾಗುವ ಒತ್ತಡ ಸಮಸ್ಯೆಗಳನ್ನು ಎದುರಿಸುವಲ್ಲಿ ಸಮಾಲೋಚನಾ ಘಟಕದ ಅವಶ್ಯಕತೆಯ ಜಾಗೃತಿ ಮೂಡಿಸುವುದಾಗಿದೆ.  ಬೀದಿ ನಾಟಕವನ್ನು ದ್ವಿತೀಯ ವರ್ಷದ ಗಣಕ ಯಂತ್ರ […]

eMedia Kannada  @2025. All Rights Reserved.