ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೆನ್ಶಿಯಾ – 2026”ರಲ್ಲಿ ರನ್ನರ್ (Students Of SMVITM , Gets Runner- Up prizes in “Sentia-2026”)
ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ “ಸೆನ್ಶಿಯಾ – 2026”ರಲ್ಲಿ ರನ್ನರ್ ಮಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಮೂಡಬಿದ್ರೆ ಇಲ್ಲಿ ನಡೆದ ಸ್ಪರ್ಧೆ (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಮೂಡಬಿದ್ರೆ ಇಲ್ಲಿ ನಡೆದ “ಸೆನ್ಶಿಯಾ – 2026೬”ರಲ್ಲಿ ರನ್ನರ್ ಆಫ್ ಟ್ರೋಫಿ ಲಭಿಸಿದೆ. ಲೆನ್ಸ್ ಕ್ರಾಫ್ಟ್ (ಫೋಟೋಗ್ರಫಿ) ಸ್ಪರ್ಧೆಯಲ್ಲಿ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ದೀಪಕ್ ರವರು ಪ್ರಥಮ ಬಹುಮಾನ ಹಾಗೂ ಸಿ ವಿಘ್ನೇಶ್ […]










