ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಟಿಯು ಕನ್ಸೋರ್ಟಿಯಮ್ ಬಗ್ಗೆ ಮಾಹಿತಿ (“EBSCO & IEEE Xplore: VTU Consortium Resources Awareness Program” at SMVITM, Bantakal)
ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಟಿಯು ಕನ್ಸೋರ್ಟಿಯಮ್ ಬಗ್ಗೆ ಮಾಹಿತಿ (Udupi, Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೇಂದ್ರ ಗ್ರಂಥಾಲಯ ವಿಭಾಗವು ಐಇಇಇ ವಿದ್ಯಾರ್ಥಿ ಘಟಕದ ”EBSCO & IEEE Xplore: VTU Consortium Resources Awareness Program” ಎಂಬ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ EBSCO & IEEE Xplore ಸಂಸ್ಥೆಗಳ ತರಬೇತಿ ವ್ಯವಸ್ಥಾಪಕರಾದ ಎಂ ಎಸ್ ಶ್ರೀನಿವಾಸ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶ್ವ ವಿದ್ಯಾನಿಲಯದ ಕನ್ಸೋರ್ಟಿಯಮ್ […]










