Tag: sode vishwavallabha theertha swamiji

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಟಲ್ ಟಂಕರಿಂಗ್ ಕಾರ್ಯಾಗಾರ (ATL Mentoring Session by Students of SMVITM)

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಟಲ್ ಟಂಕರಿಂಗ್ ಕಾರ್ಯಾಗಾರ   (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರಥಮ್‌ ಕಾಮತ್, ನಿಶಿತಾ ರಾವ್ ಮತ್ತು ಕೀರ್ತನಾ ಹೆಬ್ಬಾರ್ ಇವರುಗಳು ಆರ್ಡಿನೊ ಪ್ರೊಗ್ರಾಮಿಂಗ್ ಮತ್ತು ಪ್ರಾಜೆಕ್ಟ್‌ ತಯಾರಿಕೆ ಕುರಿತಾಗಿ ಪ್ರಾಯೋಗಿಕ ಕಲಿಕಾ ಮಾರ್ಗದರ್ಶನ ಕಾರ್ಯಾಗಾರವನ್ನು ಕಾರ್ಕಳ ಬೈಲೂರಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅಟಲ್‌ಟಿಂಕರಿಂಗ್ ಲ್ಯಾಬ್‌ನಲ್ಲಿ ನಡೆಸಿಕೊಟ್ಟರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸೆನ್ಸಾರ್‌ಗಳು, ಸರ್ವೋ ಮೋಟಾರ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳ […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಕಡಲ ತೀರದ ಸ್ವಚ್ಚತಾ ಅಭಿಯಾನ(Cleaning Drive from the students of SMVITM)

 ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಕಡಲ ತೀರದ ಸ್ವಚ್ಚತಾ ಅಭಿಯಾನ (Bantakal) ಬಂಟಕಲ್‌ ; ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನದ ಅಂಗವಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್‌ ಕ್ರಾಸ್‌ ಘಟಕ, ರೋಟರಾಕ್ಟ್‌ ಘಟಕ ಇದರ ಜಂಟಿ ಆಶ್ರಯದಲ್ಲಿ ಮಲ್ಪೆ ಕಡಲ ತೀರದಲ್ಲಿ ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಸ್ವಚ್ಚತಾ ಅಭಿಯಾನದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾದ  ರಘುನಾಥ್, ಜಯರಾಮ್ ನಾಯಕ್ […]

social service ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ (Blood donation driave at Bantakal Shri Madhwa Vadiraja Institute)

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳಿಂದ ಒಟ್ಟು 110 ಯುನಿಟ್ ರಕ್ತ ಸಂಗ್ರಹಣೆ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ  (ಎನ್ ಎಸ್ ಎಸ್), ಯುವ ರೆಡ್ ಕ್ರಾಸ್ ಘಟಕ, ಹೆಚ್.ಡಿ.ಎಫ್. ಸಿ ಬ್ಯಾಂಕ್, ಉಡುಪಿ, ಭಾರತೀಯ ರೆಡ್ ಕ್ರಾಸ್ ಘಟಕದ ರಕ್ತ ನಿಧಿ ಕೇಂದ್ರ, ಕುಂದಾಪುರ, ರೆಡ್ ರಿಬ್ಬನ್ ಕ್ಲಬ್ ಉಡುಪಿ, ಕಾಲೇಜಿನ ಎನ್‌ಸಿಸಿ ಘಟಕ ಇವರ ಸಹಯೋಗದೊಂದಿಗೆ ಮಂಗಳವಾರ ಕಾಲೇಜಿನ ಆವರಣದಲ್ಲಿರಕ್ತದಾನ […]

ಧಾರ್ಮಿಕ

ಪಡುಬಿದ್ರಿಯಲ್ಲಿ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿ ಉದ್ಘಾಟನೆ (Inauguration of Vadiraji Tulasi Nama Sankerthana Mandali at Padubidri)

ಪಡುಬಿದ್ರಿಯಲ್ಲಿ ವಾದಿರಾಜ ತುಳಸೀ ನಾಮ ಸಂಕೀರ್ತನಾ ಮಂಡಳಿ ಉದ್ಘಾಟನೆ  ಸಂಕೀರ್ತನೆಯಿಂದ ದೇವರ ಸ್ವರೂಪ ಸುಖ ಸಾಧ್ಯ: ಶ್ರೀ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ (Padubidri) ಪಡುಬಿದ್ರಿ, ನ. 4; ತುಳುನಾಡಿನ ಶಿವಳ್ಳಿ ಮಾಧ್ವರ ತುಳಸೀ ಕೀರ್ತನೆಯು ಸಾಂಪ್ರದಾಯಿಕ ಶೈಲಿಯದ್ದು. ವಾದಿರಾಜರು ಶುದ್ಧ ಕನ್ನಡದಲ್ಲಿ ಪಾರಂಪರಿಕ ಸಂಕೀರ್ತನಾ ಪದ್ಯಗಳನ್ನು ರಚಿಸಿದ್ದಾರೆ. ಇಂದು ಕೆಲವರು ಅದನ್ನು ಮರೆಮಾಚಿ ಸಾಧುವಲ್ಲದ ಕ್ಯಾಸೆಟ್ ಗೀತೆಗಳನ್ನೂ ಅಳವಡಿಸಿಕೊಂಡಿದ್ದಾರೆ. ಅದರೆಡೆಯಲ್ಲಿ ಪಡುಬಿದ್ರಿಯ ಖಡ್ಗೇಶ್ವರೀ ಸನ್ನಿಧಿಯಲ್ಲಿ ಪಡುಬಿದ್ರಿಯ ಬ್ರಾಹ್ಮಣರು ತುಳಸೀ ಕೀರ್ತನೆಯ ಪರಂಪರೆಯನ್ನು ಉಳಿಸಿ ಬೆಳೆಸುವ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಆಶಾ ನಿಲಯ” ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ(“Aasare” Counselling Cell of SMVITM Organizes Visit to Asha Nilaya, Udupi)

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಆಶಾ ನಿಲಯ” ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು “ಆಸರೆ” ಸಮಾಲೋಚನಾ ಘಟಕದ ವತಿಯಿಂದ ಉಡುಪಿಯ “ಆಶಾನಿಲಯ”ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದರು.  ಈ ಭೇಟಿಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಚೇತನ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಂಡರು. ಆಶಾ ನಿಲಯದ ಮಕ್ಕಳಿಗಾಗಿ ವಿದ್ಯಾರ್ಥಿಗಳು ನೃತ್ಯ , […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನೊಂದಿಗೆ ಸೆಕ್ಷನ್ ಇನ್‌ಫಿನ್ 8, ಮಂಗಳೂರು ಒಡಂಬಡಿಕೆ (SMVITM and Section infin 8 forge strategic partnership through MoU to establish an Incubation Centre at Bantakal)

     ಬಂಟಕಲ್ ತಾಂತ್ರಿಕ ಕಾಲೇಜಿನೊಂದಿಗೆ ಸೆಕ್ಷನ್ ಇನ್‌ಫಿನ್ 8, ಮಂಗಳೂರು ಒಡಂಬಡಿಕೆ (Bantakal) ಬಂಟಕಲ್:‌ ನಾವಿನ್ಯತೆ ಮತ್ತು ಉದ್ಯಮ ಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೆಕ್ಷನ್ ಇನ್‌ಫಿನ್ ೮, ಮಂಗಳೂರು ಇದರೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.  ಸೆಕ್ಷನ್ ಇನ್‌ಫಿನ್ ೮ ಸಂಸ್ಥಾಪಕ – ನಿರ್ದೇಶಕ ವಿಶ್ವಾಸ್, ಯೋಜನೆ ಮತ್ತು ತಂತ್ರಜ್ಞಾನ ನಿರ್ದೇಶಕ ಡಾ. ಶಿವಕಿರಣ್ ಮಖಂ, ಅರವಿಂದ್ ಸಿ ಕುಮಾರ್,  ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿಗೆ ನ್ಯಾಕ್ ತಂಡ  ಭೇಟಿ (NAAC peer team visited SMVITM, Bantakal)

ಬಂಟಕಲ್ ತಾಂತ್ರಿಕ ಕಾಲೇಜಿಗೆ ನ್ಯಾಕ್ ತಂಡ  ಭೇಟಿ (Bantakal) ಬಂಟಕಲ್:‌ ಬಂಟಕಲ್ಲಿನ ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎರಡನೇ ಬಾರಿ ನ್ಯಾಕ್ ಮಾನ್ಯತೆ ನೀಡುವ ಸಲುವಾಗಿ, ಪರಿಣಿತರ ತಂಡ ಕಾಲೇಜಿಗೆ ಭೇಟಿ ನೀಡಿತು.  ಹರಿಯಾಣದ ಓಂ ಸ್ಟರ‍್ಲಿಂಗ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಸಹ ಕುಲಪತಿಗಳಾದ ಡಾ. ರಾಜೇಂದ್ರ ಸಿಂಗ್ ಚಿಲ್ಲರ್ ತಂಡದ ಅಧ್ಯಕ್ಷರಾಗಿದ್ದರು. ಇವರ ಜೊತೆಗೆ ಪುಣೆಯ ಸಿಂಬಯೋಸಿಸ್ ತಾಂತ್ರಿಕ ಮಹಾವಿದ್ಯಾಲಯದ ಡಾ. ಆನಂದ್ ಕುಮಾರ್ ಪಾಂಡೆ ಮತ್ತು ಮುಂಬಯಿ ವಿಶ್ವವಿದ್ಯಾನಿಲಯದ ರತ್ನಗಿರಿ ಕೇಂದ್ರದ ನಿರ್ದೇಶಕರಾದ ಡಾ. […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಐಇಇಇ ದಿನಾಚರಣೆ (World IEEE day celebration at SMVITM Bantakal) )

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಐಇಇಇ ದಿನಾಚರಣೆ (Bantakal) ಬಂಟಕಲ್:‌ ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ಘಟಕದ ವತಿಯಿಂದ ವಿಶ್ವ ಐಇಇಇ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಇಲ್ಲಿನ ಕೃತಕ ಬುದ್ದಿ ಮತ್ತೆ ವಿಭಾಗದ ಮುಖ್ಯಸ್ಥರಾದ ಡಾ. ವೇಣುಗೊಪಾಲ ಪಿ ಎಸ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು “ಐಇಇಇ ಸದಸ್ಯತ್ವದ ಪ್ರಯೋಜನಗಳು” ಎಂಬ ವಿಷಯದ ಕುರಿತು ಮಾತನಾಡಿ, […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 11ನೇ ಪದವಿ ಪ್ರದಾನ ಸಮಾರಂಭ (Graduation Day 2024, SMVITM, Bantakal)

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 11ನೇ ಪದವಿ ಪ್ರದಾನ ಸಮಾರಂಭ (11th Graduation Day 2024, SMVITM, Bantakal) (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ “ಪದವಿ ಪ್ರದಾನ” ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು. ರೋಬೊಸಾಫ್ಟ್ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷ  ಲಕ್ಷ್ಮೀಪತಿ ಭಟ್ ರವರು ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಮ್ಮ ಪದವಿ ಪ್ರದಾನ ಉಪನ್ಯಾಸದಲ್ಲಿ ಮಾತನಾಡಿದ ಅವರು, ಒಂದು ಉತ್ತಮ ಯೋಜನೆ ಇದ್ದರೆ ಸಾಲದು. ಅದರ ಜೊತೆಗೆ ಯೋಜನೆಯನ್ನು […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ (Engineer’s day celebration at SMVITM Bantakal)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐ ಎಸ್ ಟಿ ಇ ವಿದ್ಯಾರ್ಥಿ ಘಟಕದ ವತಿಯಿಂದ ದೇಶದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಸರ್ ಎಮ್ ವಿಶ್ವೇಶ್ವರಯ್ಯನವರ ೧೬೫ನೇ ಜನ್ಮ ದಿನದ ಪ್ರಯುಕ್ತ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎ ಜಿ ಅಸೋಸಿಯೇಟ್ಸ್‌ನ ಇಂಜಿನಿಯರ್  ಯೋಗೀಶ್ ಚಂದ್ರ ಧಾರಾ ಇವರು ಭಾಗವಹಿಸಿದ್ದರು. ಅವರು ಮಾತನಾಡಿ, ಸರ್ ಎಮ್  ವಿಶ್ವೇಶ್ವರಯ್ಯನವರು ನಮ್ಮ ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆ  […]

eMedia Kannada  @2025. All Rights Reserved.